ಗಂಡು : ಹೇಳಲೇ ಬೇಕಾದ
ಮಾತೊಂದಿದೆ ಕೇಳುವೆಯಾ
ಮನದಾಳದ ಪ್ರೀತಿಯನು
ನೀ ಅರಿತೆಯಾ…
ಹೆಣ್ಣು : ಏನೋ ಹೇಳ ಬಂದು
ಮೂಕನಾದೆಯಾ…
ಮೌನವ ತೊರೆದು ನೀ
ಪ್ರೀತಿ ತಿಳಿಸುವೆಯ…
ಏನೋ ಹೇಳ ಬಂದು
ಮೂಕನಾದೆಯಾ…
ಮೌನವ ತೊರೆದು ನೀ
ಪ್ರೀತಿ ತಿಳಿಸುವೆಯ…
|| ಗಂಡು : ಹೇಳಲೇ ಬೇಕಾದ
ಮಾತೊಂದಿದೆ ಕೇಳುವೆಯಾ
ಓ ಓ ಓ….||
ಗಂಡು : ಮನಸಾರೆ ಕೈ ಹಿಡಿದು
ಹಣೆಗೊಂದು ಮುತ್ತಿಟ್ಟು
ನೀ ನನ್ನವಳೆಂದು ಹೇಳುವಾಸೆ
ಹೆಣ್ಣು : ಒಲವೆಂಬ ಮಡಿಲಲ್ಲಿ (ಹೂಂಹೂಂ)
ಮಗುವಂತೆ ನೀ ಮಲಗಿ (ಹೂಂಹೂಂ)
ಋತುವಾಗಿ ನಾ ನಿನ್ನ ಮುದ್ದಿಸಲೇ…
ಗಂಡು : ಓ ಓ…ಓ…ಬಯಸೋ ಪ್ರೀತಿಯಲಿ
ಭಯದ ಭೀತಿ ಮನೆ ಮಾಡಿದೆ..
ಹೆಣ್ಣು : ಭಯದ ಕನದ ಬಿಡು ನೀ
ಬಯಕೆ ಮನಸು ಒದ್ದಾಡಿದೆ…
ಗಂಡು : ಪ್ರೀತಿ ತಿಳಿಸಲು ಬಂದೆ
ಆಸೆಯಿಂದ ಕೇಳುವೆಯಾ…
ಹೆಣ್ಣು : ತಿಳಿಸ ಬಂದೆ ಪ್ರೀತಿ
ಅಡಗಿತು ಏಕೆ ಹೇಳೆಯ ನೀ…
ಗಂಡು : ಸಹಿಸೆ ನಿನ್ನ ಕುಡಿನೋಟ…
ಸಹಿಸಲಾರೆ ಪರದಾಟ..
ದಯಮಾಡಿ ನೀ ಪ್ರೀತಿ ಕರುಣಿಸೆಯಾ
ಹೆಣ್ಣು : ತಿಳಿಯದೇನೆ ಮನಸು ಕೊಟ್ಟೆ
ನನ್ನನೊಮ್ಮೆ ಮರೆಸಿಬಿಟ್ಟೆ
ನಿನಗೆ ನನ್ನ ತನು ಮನ ಅರ್ಪಿಸಲೇ…
|| ಗಂಡು : ಹೇಳಲೇ ಬೇಕಾದ
ಮಾತೊಂದಿದೆ ಕೇಳುವೆಯಾ
ಮನದಾಳದ ಪ್ರೀತಿಯನು
ನೀ ಅರಿತೆಯಾ…
ಹೆಣ್ಣು : ಏನೋ ಹೇಳ ಬಂದು
ಮೂಕನಾದೆಯಾ…
ಮೌನವ ತೊರೆದು ನೀ
ಪ್ರೀತಿ ತಿಳಿಸುವೆಯ…
ಏನೋ ಹೇಳ ಬಂದು
ಮೂಕನಾದೆಯಾ…
ಮೌನವ ತೊರೆದು ನೀ
ಪ್ರೀತಿ ತಿಳಿಸುವೆಯ…
ಗಂಡು : ಹೇಳಲೇ ಬೇಕಾದ
ಮಾತೊಂದಿದೆ ಕೇಳುವೆಯಾ
ಓ ಓ ಓ…ಓ ಓ ಓ…
ಓ ಓ ಒ…ಓ ಓ ಒ…ಓ ಓ ಓ…||
ಗಂಡು : ಹೇಳಲೇ ಬೇಕಾದ
ಮಾತೊಂದಿದೆ ಕೇಳುವೆಯಾ
ಮನದಾಳದ ಪ್ರೀತಿಯನು
ನೀ ಅರಿತೆಯಾ…
ಹೆಣ್ಣು : ಏನೋ ಹೇಳ ಬಂದು
ಮೂಕನಾದೆಯಾ…
ಮೌನವ ತೊರೆದು ನೀ
ಪ್ರೀತಿ ತಿಳಿಸುವೆಯ…
ಏನೋ ಹೇಳ ಬಂದು
ಮೂಕನಾದೆಯಾ…
ಮೌನವ ತೊರೆದು ನೀ
ಪ್ರೀತಿ ತಿಳಿಸುವೆಯ…
|| ಗಂಡು : ಹೇಳಲೇ ಬೇಕಾದ
ಮಾತೊಂದಿದೆ ಕೇಳುವೆಯಾ
ಓ ಓ ಓ….||
ಗಂಡು : ಮನಸಾರೆ ಕೈ ಹಿಡಿದು
ಹಣೆಗೊಂದು ಮುತ್ತಿಟ್ಟು
ನೀ ನನ್ನವಳೆಂದು ಹೇಳುವಾಸೆ
ಹೆಣ್ಣು : ಒಲವೆಂಬ ಮಡಿಲಲ್ಲಿ (ಹೂಂಹೂಂ)
ಮಗುವಂತೆ ನೀ ಮಲಗಿ (ಹೂಂಹೂಂ)
ಋತುವಾಗಿ ನಾ ನಿನ್ನ ಮುದ್ದಿಸಲೇ…
ಗಂಡು : ಓ ಓ…ಓ…ಬಯಸೋ ಪ್ರೀತಿಯಲಿ
ಭಯದ ಭೀತಿ ಮನೆ ಮಾಡಿದೆ..
ಹೆಣ್ಣು : ಭಯದ ಕನದ ಬಿಡು ನೀ
ಬಯಕೆ ಮನಸು ಒದ್ದಾಡಿದೆ…
ಗಂಡು : ಪ್ರೀತಿ ತಿಳಿಸಲು ಬಂದೆ
ಆಸೆಯಿಂದ ಕೇಳುವೆಯಾ…
ಹೆಣ್ಣು : ತಿಳಿಸ ಬಂದೆ ಪ್ರೀತಿ
ಅಡಗಿತು ಏಕೆ ಹೇಳೆಯ ನೀ…
ಗಂಡು : ಸಹಿಸೆ ನಿನ್ನ ಕುಡಿನೋಟ…
ಸಹಿಸಲಾರೆ ಪರದಾಟ..
ದಯಮಾಡಿ ನೀ ಪ್ರೀತಿ ಕರುಣಿಸೆಯಾ
ಹೆಣ್ಣು : ತಿಳಿಯದೇನೆ ಮನಸು ಕೊಟ್ಟೆ
ನನ್ನನೊಮ್ಮೆ ಮರೆಸಿಬಿಟ್ಟೆ
ನಿನಗೆ ನನ್ನ ತನು ಮನ ಅರ್ಪಿಸಲೇ…
|| ಗಂಡು : ಹೇಳಲೇ ಬೇಕಾದ
ಮಾತೊಂದಿದೆ ಕೇಳುವೆಯಾ
ಮನದಾಳದ ಪ್ರೀತಿಯನು
ನೀ ಅರಿತೆಯಾ…
ಹೆಣ್ಣು : ಏನೋ ಹೇಳ ಬಂದು
ಮೂಕನಾದೆಯಾ…
ಮೌನವ ತೊರೆದು ನೀ
ಪ್ರೀತಿ ತಿಳಿಸುವೆಯ…
ಏನೋ ಹೇಳ ಬಂದು
ಮೂಕನಾದೆಯಾ…
ಮೌನವ ತೊರೆದು ನೀ
ಪ್ರೀತಿ ತಿಳಿಸುವೆಯ…
ಗಂಡು : ಹೇಳಲೇ ಬೇಕಾದ
ಮಾತೊಂದಿದೆ ಕೇಳುವೆಯಾ
ಓ ಓ ಓ…ಓ ಓ ಓ…
ಓ ಓ ಒ…ಓ ಓ ಒ…ಓ ಓ ಓ…||
Helale Bekada song lyrics from Kannada Movie Blank starring Krishi thapanda, Poornachandra Mysuru, Bharat Hassan?, Lyrics penned by Pradeep Shivamogga Sung by Vijay Prakash, Asha Bhat, Shri Sastha, Music Composed by Shri Sastha, film is Directed by S jay and film is released on 2022