EE Sooru EE Henchu Lyrics

ಈ ಸೂರು ಈ ಹೆಂಚು Lyrics

in Bisilu Kudure

in ಬಿಸಿಲು ಕುದುರೆ

LYRIC

Song Details Page after Lyrice

ಈ ಸೂರು ಈ ಹೆಂಚು ಈ ಕಂಬ ಈ ಗೋಡೆ
ಏನೇನೊ ಹೇಳುತ್ತಿವೆ ಏನೇನೊ ಕೇಳುತ್ತಿವೆ
ನಾಲ್ಕಾರು ತಲೆಮಾರು ಬಾಳಿ ಬದುಕಿದ ಗೂಡು
ಏಕಿಂದು ಶೋಕಿಸಿದೆ ಆತಂಕ ಹೆಚ್ಚಿಸಿದೆ
ಮನೆಯಂದರೆ ಬರಿ ಮನೆಯಲ್ಲವೊ
ಒಡಗೂಡಿ ಜೀವಿಸುವ ಒಡನಾಡಿಯೊ
ಮನೆಯಂದರೆ ಬರಿ ಮನೆಯಲ್ಲವೊ
ನೆನಪುಗಳ ಮೊಗೆದು ಕೊಡೊ ಸಿರಿಗಣಜವೊ

ಈ ಸೂರು ಈ ಹೆಂಚು ಈ ಕಂಬ ಈ ಗೋಡೆ
ಏನೇನೊ ಹೇಳುತ್ತಿವೆ ಏನೇನೊ ಕೇಳುತ್ತಿವೆ
ನಾಲ್ಕಾರು ತಲೆಮಾರು ಬಾಳಿ ಬದುಕಿದ ಗೂಡು
ಏಕಿಂದು ಶೋಕಿಸಿದೆ ಆತಂಕ ಹೆಚ್ಚಿಸಿದೆ
ಮನೆಯಂದರೆ ಬರಿ ಮನೆಯಲ್ಲವೊ
ಒಡಗೂಡಿ ಜೀವಿಸುವ ಒಡನಾಡಿಯೊ
ಮನೆಯಂದರೆ ಬರಿ ಮನೆಯಲ್ಲವೊ
ನೆನಪುಗಳ ಮೊಗೆದು ಕೊಡೊ ಸಿರಿಗಣಜವೊ

EE Sooru EE Henchu song lyrics from Kannada Movie Bisilu Kudure starring Sampath Maitreya, Malavalli SaiKrishna,, Lyrics penned by Hrudaya Shiva Sung by Imtiyaz Sultan, Music Composed by Imtiyaz Sultan , film is Directed by Hrudaya Shiva and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ