LYRIC

Song Details Page after Lyrice

-
ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ
ಗೆಳತಿ ಮನಸ್ಸಿನ ಮನೆಗೆ ಅತಿಥಿ ನೀನೇನೆ
ಗೆಳೆಯ ತೆರೆದಿದೆ ಹೃದಯ ಸಮ್ಮತಿ ನಿಂದೇನೆ
 
||ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ||
 
ಆ ಕರಿಮುಗಿಲ ಬಿಂದು ಧರೆಗಿಳಿದು
ಇಂದು ಹುಣ್ಣಿಮೆ ಕಂಡೆ ಬಾಳಲ್ಲಿ
ನಾ ಕನಸ್ಸುಗಳ ದಾರಿ ಕಾಯುತ್ತ ಕುಂತೆ
ನೀನು ತಂದೆಯ ಪ್ರೀತಿಯ ತಂಗಾಳಿ
ಈ ಹಸಿರುವನ ಕದ್ದುಕೊಂಡ ಕವನ
ಹೆಕ್ಕಿ ಹಾಡಲು ಪ್ರೀತಿ ಘಮ್ಮೆಂತೊ
ಆ ಅಮೃತಮಳೆ ಮತ್ತೆ ಸುರಿಯುವಂತೆ
ಪ್ರೀತಿ ಮಾಡಲು ಮನಜುಮ್ಮೆಂತೊ
ಬರೆದೆ ಹೃದಯದ ಅಂಚೆ ಕುರುಡೆ ನೀ ಕೋಲ್ಮಿಂಚೆ
ಕಳಿಸೆ ಕಣ್ಣಿನ ಅಂಚೆ ನಿನಗೆ ನಾ ಮುಂಚೆ
 
||ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ||
 
ನಾ ಎಲ್ಲಿಯೊ ಇದ್ದೆ ನೀ ಎಲ್ಲಿಯೊ ಇದ್ದೆ
ಒಂದು ಮಾಡಿದ ಆ ಬ್ರಹ್ಮ
ನೀ ಸೆರೆಮನೆಯು ನಾ ಬಂಧಿಯು ಅಲ್ಲಿ
ಹೀಗೆ ಇರುವ ಜನುಮ ಜನುಮ
ಈ ಪಯಣದಲ್ಲಿ ಪ್ರೀತಿ ಪರಿಧಿಯಲ್ಲಿ
ಎಲ್ಲಿವರೆಗು ಇದೆ ನೋಡೋಣ
ಆ ಅವಧಿಯಲ್ಲಿ ಪ್ರೀತಿ ವರದಿಯನ್ನು
ಯಾರು ಬರೆಯದಂತೆ ಬರೆಯೋಣ
ಜಗವೇ ಹುಡುಕುತಲಿಹುದು ಒಲವ ವ್ಯಾಕರಣ
ನಮಗೆ ತಿಳಿದಿದೆ ಇಂದು ನಾವೇನೆ ಧನ್ಯ
 
||ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ
ಗೆಳತಿ ಮನಸ್ಸಿನ ಮನೆಗೆ ಅತಿಥಿ ನೀನೇನೆ
ಗೆಳೆಯ ತೆರೆದಿದೆ ಹೃದಯ ಸಮ್ಮತಿ ನಿಂದೇನೆ||
 
||ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ||
 

-
ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ
ಗೆಳತಿ ಮನಸ್ಸಿನ ಮನೆಗೆ ಅತಿಥಿ ನೀನೇನೆ
ಗೆಳೆಯ ತೆರೆದಿದೆ ಹೃದಯ ಸಮ್ಮತಿ ನಿಂದೇನೆ
 
||ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ||
 
ಆ ಕರಿಮುಗಿಲ ಬಿಂದು ಧರೆಗಿಳಿದು
ಇಂದು ಹುಣ್ಣಿಮೆ ಕಂಡೆ ಬಾಳಲ್ಲಿ
ನಾ ಕನಸ್ಸುಗಳ ದಾರಿ ಕಾಯುತ್ತ ಕುಂತೆ
ನೀನು ತಂದೆಯ ಪ್ರೀತಿಯ ತಂಗಾಳಿ
ಈ ಹಸಿರುವನ ಕದ್ದುಕೊಂಡ ಕವನ
ಹೆಕ್ಕಿ ಹಾಡಲು ಪ್ರೀತಿ ಘಮ್ಮೆಂತೊ
ಆ ಅಮೃತಮಳೆ ಮತ್ತೆ ಸುರಿಯುವಂತೆ
ಪ್ರೀತಿ ಮಾಡಲು ಮನಜುಮ್ಮೆಂತೊ
ಬರೆದೆ ಹೃದಯದ ಅಂಚೆ ಕುರುಡೆ ನೀ ಕೋಲ್ಮಿಂಚೆ
ಕಳಿಸೆ ಕಣ್ಣಿನ ಅಂಚೆ ನಿನಗೆ ನಾ ಮುಂಚೆ
 
||ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ||
 
ನಾ ಎಲ್ಲಿಯೊ ಇದ್ದೆ ನೀ ಎಲ್ಲಿಯೊ ಇದ್ದೆ
ಒಂದು ಮಾಡಿದ ಆ ಬ್ರಹ್ಮ
ನೀ ಸೆರೆಮನೆಯು ನಾ ಬಂಧಿಯು ಅಲ್ಲಿ
ಹೀಗೆ ಇರುವ ಜನುಮ ಜನುಮ
ಈ ಪಯಣದಲ್ಲಿ ಪ್ರೀತಿ ಪರಿಧಿಯಲ್ಲಿ
ಎಲ್ಲಿವರೆಗು ಇದೆ ನೋಡೋಣ
ಆ ಅವಧಿಯಲ್ಲಿ ಪ್ರೀತಿ ವರದಿಯನ್ನು
ಯಾರು ಬರೆಯದಂತೆ ಬರೆಯೋಣ
ಜಗವೇ ಹುಡುಕುತಲಿಹುದು ಒಲವ ವ್ಯಾಕರಣ
ನಮಗೆ ತಿಳಿದಿದೆ ಇಂದು ನಾವೇನೆ ಧನ್ಯ
 
||ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ
ಗೆಳತಿ ಮನಸ್ಸಿನ ಮನೆಗೆ ಅತಿಥಿ ನೀನೇನೆ
ಗೆಳೆಯ ತೆರೆದಿದೆ ಹೃದಯ ಸಮ್ಮತಿ ನಿಂದೇನೆ||
 
||ನಾ ನಿನ್ನ ನೋಡಿದ ದಿನಾಂಕ
ನನ್ನಲ್ಲಿ ಪ್ರೀತಿ ಹುಟ್ಟಿತಾಗ
ನಾ ಮರೆಯೊಲ್ಲ ಆ ದಿನಾಂಕ
ನನ್ನಲ್ಲು ಪ್ರೀತಿ ಹುಟ್ಟಿತಾಗ||
 

Naa Ninna Nodida song lyrics from Kannada Movie Bindas Hudugi starring Priya Hassan, Ravishankar, Jayanthi, Lyrics penned by Ram Narayan Sung by Kunal Ganjawala, Mahalakshmi Iyer, Music Composed by Erra Ramesh, film is Directed by Priya Hassan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ