-
ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು
ಈ ನಿನ್ನ ನೋಟ ನಿನ್ನ ತುಂಟಾಟ
ನಾ ಕಂಡು ಮನಸೋತು ಹೋದೆ
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು
ಈ ನಿನ್ನ ನೋಟ ನಿನ್ನ ತುಂಟಾಟ
ನಾ ಕಂಡು ಮನಸೋತು ಹೋದೆ||
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು||
ನಿನ್ನೆರೆಡು ನಯನಗಳೆ ನೀಲಾಂಬರ
ಅದರೊಳಗೆ ತೇಲೋದೆ ಖುಷಿಯೊಂಥರ
ನಿನ್ನೊಲುಮೆಯ ಚಿಲುಮೆ ಮಹಾಸಾಗರ
ಅದರೊಳಗೆ ಮುಳುಗಿದೆ ನಾ ನಿರಂತರ
ನಾ ನನ್ನಲ್ಲಿ ನೀನು ನಿನ್ನಲ್ಲಿ ನಾನು
ಒಂದಾದ ಮೇಲೆ ಬೇರೇನು
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು||
ರವಿವರ್ಮನು ಬಿಡಿಸದ ಚಿತ್ರವೊ
ಕವಿರಚನೆಗು ಹೊಳೆಯದ ಕಾವ್ಯವೊ
ನನ್ನ ಪಾಲಿಗೆ ನೀನೇನೆ ಅದ್ಭುತ
ನಿನಗಿಲ್ಲ ಸರಿಸಾಟಿ ಇದು ನಿಶ್ಚಿತ
ಏಳೇಳು ಜನುಮ ನನಗೆ ನೀ ಬೇಕು
ನನ್ನನ್ನು ನೀ ಪ್ರೀತ್ಸು ಸಾಕು
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು
ಈ ನಿನ್ನ ನೋಟ ನಿನ್ನ ತುಂಟಾಟ
ನಾ ಕಂಡು ಮನಸೋತು ಹೋದೆ||
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು||
-
ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು
ಈ ನಿನ್ನ ನೋಟ ನಿನ್ನ ತುಂಟಾಟ
ನಾ ಕಂಡು ಮನಸೋತು ಹೋದೆ
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು
ಈ ನಿನ್ನ ನೋಟ ನಿನ್ನ ತುಂಟಾಟ
ನಾ ಕಂಡು ಮನಸೋತು ಹೋದೆ||
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು||
ನಿನ್ನೆರೆಡು ನಯನಗಳೆ ನೀಲಾಂಬರ
ಅದರೊಳಗೆ ತೇಲೋದೆ ಖುಷಿಯೊಂಥರ
ನಿನ್ನೊಲುಮೆಯ ಚಿಲುಮೆ ಮಹಾಸಾಗರ
ಅದರೊಳಗೆ ಮುಳುಗಿದೆ ನಾ ನಿರಂತರ
ನಾ ನನ್ನಲ್ಲಿ ನೀನು ನಿನ್ನಲ್ಲಿ ನಾನು
ಒಂದಾದ ಮೇಲೆ ಬೇರೇನು
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು||
ರವಿವರ್ಮನು ಬಿಡಿಸದ ಚಿತ್ರವೊ
ಕವಿರಚನೆಗು ಹೊಳೆಯದ ಕಾವ್ಯವೊ
ನನ್ನ ಪಾಲಿಗೆ ನೀನೇನೆ ಅದ್ಭುತ
ನಿನಗಿಲ್ಲ ಸರಿಸಾಟಿ ಇದು ನಿಶ್ಚಿತ
ಏಳೇಳು ಜನುಮ ನನಗೆ ನೀ ಬೇಕು
ನನ್ನನ್ನು ನೀ ಪ್ರೀತ್ಸು ಸಾಕು
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು
ಈ ನಿನ್ನ ನೋಟ ನಿನ್ನ ತುಂಟಾಟ
ನಾ ಕಂಡು ಮನಸೋತು ಹೋದೆ||
||ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ಮನಸ್ಸಿಟ್ಟು ನೋಡು||