-
ಜೋ ಜೋ ಲಾಲಿ ಜೋ ಜೋ
ಜೋ ಜೋ ಲಾಲಿ ಜೋ ಜೋ
ಮಲಗು ಮಲಗು ಚೆಂದದ ಚಂದ್ರಮ
ನನಗಾಗಿ ಬಂದ ಕಂದಮ್ಮ
ನನ್ನ ಮಡಿಲನು ತುಂಬಿದನಮ್ಮ
ತಾಯ್ತನ ಸಾರ್ಥಕ ಆಯ್ತಮ್ಮ
ಹೀಗೆ ನಗುತಿದ್ದರೆ ಬಾಳೆ ಚೆಂದ
ಉಸಿರಿಗೆ ಉಸಿರಾಗಿ ನೀನಿರು ಕಂದ
ಬೇರೇನು ಬೇಡ ಇನ್ನು ನನಗೆ ನೀನೆ ಇರುವಾಗ ನನ್ನ ಒಳಗೆ
-
ಜೋ ಜೋ ಲಾಲಿ ಜೋ ಜೋ
ಜೋ ಜೋ ಲಾಲಿ ಜೋ ಜೋ
ಮಲಗು ಮಲಗು ಚೆಂದದ ಚಂದ್ರಮ
ನನಗಾಗಿ ಬಂದ ಕಂದಮ್ಮ
ನನ್ನ ಮಡಿಲನು ತುಂಬಿದನಮ್ಮ
ತಾಯ್ತನ ಸಾರ್ಥಕ ಆಯ್ತಮ್ಮ
ಹೀಗೆ ನಗುತಿದ್ದರೆ ಬಾಳೆ ಚೆಂದ
ಉಸಿರಿಗೆ ಉಸಿರಾಗಿ ನೀನಿರು ಕಂದ
ಬೇರೇನು ಬೇಡ ಇನ್ನು ನನಗೆ ನೀನೆ ಇರುವಾಗ ನನ್ನ ಒಳಗೆ