Amma Ninna Lyrics

ಅಮ್ಮ ನಿನ್ನ Lyrics

in Bilindar

in ಬಿಲಿಂಡರ್

LYRIC

Song Details Page after Lyrice

-
ಅಮ್ಮ ಅಮ್ಮ ಅಮ್ಮ
ಅಮ್ಮ ನಿನ್ನ ನಂಬಿದ ಕಣ್ಗಳ ತಬ್ಬಲಿಯ ಮಾಡಬೇಡಮ್ಮ
ಕಡಲು ನದಿಯನ್ನ ಬಳಿ ಕರೆದಂತೆ ಒಮ್ಮೆ ನನ್ನ ಕೂಗಿ ನೋಡಮ್ಮ
ಹಣೆಬರಹ ಬರೆದ ಮೇಲೆ ಬ್ರಹ್ಮ ಸತ್ಯವು ಸುಳ್ಳಾಗಿ ಕಂಡಿತಮ್ಮ
ನನ್ನೆದೆ ಮಿಡಿತವು ನೀ ಅಮ್ಮ ಅಮ್ಮ ಸುಳ್ಳನೆ ನಿಜವೆಂದು ನಂಬದಿರಮ್ಮ

Amma Ninna song lyrics from Kannada Movie Bilindar starring Ravi Basrur, Sheeja Shetty, Soumyashree Gururaj, Lyrics penned bySung by Ravi Basrur, Music Composed by Ravi Basrur, film is Directed by Ravi Basrur and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ