ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ
ಅನುರಾಗ ನಗುವಾಗ
ಮನೆ ಆಗ ಸುಖ ಸ್ವರ್ಗ
ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ
ಅನುರಾಗ ನಗುವಾಗ
ಮನೆ ಆಗ ಸುಖ ಸ್ವರ್ಗ
|| ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ…||
ಆ..ಆ ...ಆ ....ಆ ಆ ಆ ಆ......
ನಂತ ನಂತ ನಂತ ತನನ ತನನ ತನನ
ನಂತ ನಂತ ನಂತ ತನನ ತನನ ತನನ
ದಿನವು ಹೊಸ ಸೊಗಸು
ಸುಖದ ಹೊಸ ಕನಸು
ನಮ್ಮ ಬಾಳಲಿ…..
ನಗೆಯೆ ಹೊಸ ಬೆಳಕು
ನಲಿವೆ ಹೊಸ ಬದುಕು
ಬಾಳ ಗೀತೆಯಲ್ಲಿ…..
ಚಿಗುರ ಹೊಸ ಹಸಿರು
ಶುಭದ ಹೊಸ ತಳಿರು
ಪ್ರೀತಿ ಬನದಲಿ….
ಜಗವ ಮರೆತಿಹೆನು
ಮರೆತು ಬೆರೆತಿಹನು
ನಿನ್ನ ಸನಿಹದಲ್ಲಿ…..
|| ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ
ಅನುರಾಗ ನಗುವಾಗ
ಮನೆ ಆಗ ಸುಖ ಸ್ವರ್ಗ
ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ…||
ಚೈತ್ರ ಕರೆದಿರಲು
ಚೆಲವು ಮೆರೆದಿರಲು
ಆಸೆ ಎದೆಯಲಿ….
ವರುಷ ನಿಮಿಷದಲು
ಹರುಷ ಹರಿದಿರಲು
ನಿನ್ನ ಸ್ನೇಹದಲ್ಲಿ….
ಹೂವು ಪರಿಮಳವ
ಚೆಲ್ಲಿ ಸೆಳೆಯುತಿದೆ
ನಿನ್ನ ಮುಡಿಯಲಿ….
ಸಂಜೆ ನಸುಗೆಂಪು
ಮಿಂಚಿ ಮೆರೆಯುತಿದೆ
ನಿನ್ನ ಕೆನೆಯಲ್ಲಿ….
|| ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ
ಅನುರಾಗ ನಗುವಾಗ
ಮನೆ ಆಗ ಸುಖ ಸ್ವರ್ಗ
ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ…||
ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ
ಅನುರಾಗ ನಗುವಾಗ
ಮನೆ ಆಗ ಸುಖ ಸ್ವರ್ಗ
ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ
ಅನುರಾಗ ನಗುವಾಗ
ಮನೆ ಆಗ ಸುಖ ಸ್ವರ್ಗ
|| ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ…||
ಆ..ಆ ...ಆ ....ಆ ಆ ಆ ಆ......
ನಂತ ನಂತ ನಂತ ತನನ ತನನ ತನನ
ನಂತ ನಂತ ನಂತ ತನನ ತನನ ತನನ
ದಿನವು ಹೊಸ ಸೊಗಸು
ಸುಖದ ಹೊಸ ಕನಸು
ನಮ್ಮ ಬಾಳಲಿ…..
ನಗೆಯೆ ಹೊಸ ಬೆಳಕು
ನಲಿವೆ ಹೊಸ ಬದುಕು
ಬಾಳ ಗೀತೆಯಲ್ಲಿ…..
ಚಿಗುರ ಹೊಸ ಹಸಿರು
ಶುಭದ ಹೊಸ ತಳಿರು
ಪ್ರೀತಿ ಬನದಲಿ….
ಜಗವ ಮರೆತಿಹೆನು
ಮರೆತು ಬೆರೆತಿಹನು
ನಿನ್ನ ಸನಿಹದಲ್ಲಿ…..
|| ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ
ಅನುರಾಗ ನಗುವಾಗ
ಮನೆ ಆಗ ಸುಖ ಸ್ವರ್ಗ
ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ…||
ಚೈತ್ರ ಕರೆದಿರಲು
ಚೆಲವು ಮೆರೆದಿರಲು
ಆಸೆ ಎದೆಯಲಿ….
ವರುಷ ನಿಮಿಷದಲು
ಹರುಷ ಹರಿದಿರಲು
ನಿನ್ನ ಸ್ನೇಹದಲ್ಲಿ….
ಹೂವು ಪರಿಮಳವ
ಚೆಲ್ಲಿ ಸೆಳೆಯುತಿದೆ
ನಿನ್ನ ಮುಡಿಯಲಿ….
ಸಂಜೆ ನಸುಗೆಂಪು
ಮಿಂಚಿ ಮೆರೆಯುತಿದೆ
ನಿನ್ನ ಕೆನೆಯಲ್ಲಿ….
|| ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ
ಅನುರಾಗ ನಗುವಾಗ
ಮನೆ ಆಗ ಸುಖ ಸ್ವರ್ಗ
ಒಲವಿನ ಸರಿಗಮ ರಾಗ
ಹೃದಯವು ಬರೆತಿರುವಾಗ…||
Olavina Sarigama Raaga song lyrics from Kannada Movie Bidugadeya Bedi starring Ananthnag, Lakshmi, K S Ashwath, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1985