ಆಆಆ...ಆಆಆಆಆ….
ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ
ಮಾಂಗಲ್ಯ ಭಾಗ್ಯ ತಂದ ಹೊಸಬಾಳು ಇಂದಿನಿಂದ...
ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ
ಬೆರೆತಾಗ ಜೀವ ಅರಿತಾಗ ಮನವ
ಬಾಳೊಂದು ಮಧುರ ಗೀತೇ
ನಗುವೆಂಬ ವೀಣೆಯು ಮಿಡಿದಾಗ ಸ್ವರ್ಗದಂತೆ
ಸಂಸಾರ ಸುಖದ ಸಂಗೀತದಲ್ಲಿ
ಸ್ವರವಾಗಿ ನಾನು ನಿನಗೇ
ನೀನಿರಲು ಜೊತೆಗೆ ನೆರಳಾಗಿ ನಿನಗೆ
ನಾ ನಡೆವೆ ಕೊನೆಯವರೆಗೆ
ಚಲುವೇ ಇದುವೇ ನಗುವೇ..
|| ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ
ಮಾಂಗಲ್ಯ ಭಾಗ್ಯ ತಂದ ಹೊಸಬಾಳು ಇಂದಿನಿಂದ...
ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ…||
ಆ.....ಆ....ಆ..
ರಿ ರಿ ರಿ ಮಮದ ನಿದಮ...ಆಹಾ...ಆ..ಆ ಆ
ರೀ ಮದ ನಿದಮ ಗರೀರಿ...ಆ .(.ಆ.).ಆ..(ಆ )
ಅನುರಾಗ ತಂದ ಆನಂದ ಇಂದು
ಅಲೆಯಾಗಿ ಹೊಮ್ಮಿ ಬರಲೀ
ಬಾಳೆಂಬ ದೋಣಿಯೂ ಅಲೆಯಲ್ಲಿ ತೇಲುತಿರಲೀ
ಹೂವಾದರೇನು ಮುಳ್ಳಾದರೇನು
ಮುಂದಿರುವ ಬಾಳ ಹಾದಿ
ಎಂದೆಂದು ನನ್ನ ಕಣ್ಣಂತೆ ಚಿನ್ನ
ಕಾಪಾಡಿಕೊಳುವೆ ನಿನ್ನ
ನಗುವ ನಲಿವ ಮೆರೆವಾ...
|| ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ
ಮಾಂಗಲ್ಯ ಭಾಗ್ಯ ತಂದ ಹೊಸಬಾಳು ಇಂದಿನಿಂದ...
ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ…||
ಆಆಆ...ಆಆಆಆಆ….
ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ
ಮಾಂಗಲ್ಯ ಭಾಗ್ಯ ತಂದ ಹೊಸಬಾಳು ಇಂದಿನಿಂದ...
ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ
ಬೆರೆತಾಗ ಜೀವ ಅರಿತಾಗ ಮನವ
ಬಾಳೊಂದು ಮಧುರ ಗೀತೇ
ನಗುವೆಂಬ ವೀಣೆಯು ಮಿಡಿದಾಗ ಸ್ವರ್ಗದಂತೆ
ಸಂಸಾರ ಸುಖದ ಸಂಗೀತದಲ್ಲಿ
ಸ್ವರವಾಗಿ ನಾನು ನಿನಗೇ
ನೀನಿರಲು ಜೊತೆಗೆ ನೆರಳಾಗಿ ನಿನಗೆ
ನಾ ನಡೆವೆ ಕೊನೆಯವರೆಗೆ
ಚಲುವೇ ಇದುವೇ ನಗುವೇ..
|| ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ
ಮಾಂಗಲ್ಯ ಭಾಗ್ಯ ತಂದ ಹೊಸಬಾಳು ಇಂದಿನಿಂದ...
ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ…||
ಆ.....ಆ....ಆ..
ರಿ ರಿ ರಿ ಮಮದ ನಿದಮ...ಆಹಾ...ಆ..ಆ ಆ
ರೀ ಮದ ನಿದಮ ಗರೀರಿ...ಆ .(.ಆ.).ಆ..(ಆ )
ಅನುರಾಗ ತಂದ ಆನಂದ ಇಂದು
ಅಲೆಯಾಗಿ ಹೊಮ್ಮಿ ಬರಲೀ
ಬಾಳೆಂಬ ದೋಣಿಯೂ ಅಲೆಯಲ್ಲಿ ತೇಲುತಿರಲೀ
ಹೂವಾದರೇನು ಮುಳ್ಳಾದರೇನು
ಮುಂದಿರುವ ಬಾಳ ಹಾದಿ
ಎಂದೆಂದು ನನ್ನ ಕಣ್ಣಂತೆ ಚಿನ್ನ
ಕಾಪಾಡಿಕೊಳುವೆ ನಿನ್ನ
ನಗುವ ನಲಿವ ಮೆರೆವಾ...
|| ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ
ಮಾಂಗಲ್ಯ ಭಾಗ್ಯ ತಂದ ಹೊಸಬಾಳು ಇಂದಿನಿಂದ...
ಮನಸುಗಳ ಸವಿಮಿಲನ ಮಿಡಿದ ಸ್ಪಂದನಾ
ಮದುವೇ ಎನ್ನುವಾ ಮಧುರ ಬಂಧನ…||
Manasugala Savi Milana song lyrics from Kannada Movie Bidugadeya Bedi starring Ananthnag, Lakshmi, K S Ashwath, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1985