Kannada Kannada Lyrics

ಕನ್ನಡ ಕನ್ನಡ Lyrics

in Bidalare

in ಬಿಡಲಾರೆ

LYRIC

Song Details Page after Lyrice

-
ಕನ್ನಡ ಕನ್ನಡ ಕನ್ನಡ ಬರಿ ಭಾಷೆ ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ನಾವು ಬದುಕೊ ರೀತಿ ಕಣೊ
ಕನ್ನಡ ಕನ್ನಡ ಕನ್ನಡ ಬರಿ ಭಾಷೆ ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ನಾವು ಬದುಕೊ ರೀತಿ ಕಣೊ
ಕಾವೇರಮ್ಮ ಅನ್ನು ದಣಿದ ದಾಹ ತೀರುವುದೊ
ಭುವನೇಶ್ವರಿ ಅನ್ನು ಭಯವು ಬಿಟ್ಟು ಓಡುವುದೊ
ಕನ್ನಡಕ್ಕಾಗಿ ಕೈ ಎತ್ತು ತಂಪಾಗಿ ಇರುತ್ತೀಯ ಮೂರು ಹೊತ್ತು
ಅನ್ನ ನೀರು ಕುಡಿದ ಮೇಲು ನಿಯತ್ತು
ಇರದೆ ಇದ್ರೆ ಇರಲೆಬೇಡ ಇಲ್ಲಂತು
ಕನ್ನಡ ಕನ್ನಡ ಕನ್ನಡ ನಾವು ಬದುಕೊ ರೀತಿ ಕಣೊ
 
ಭಾಷೆ ಬೆಳೆಸೊ ಹೊಣೆಯ ಗವರ್ನಮೆಂಟ್ಗೆ ಕೊಟ್ಟುಬಿಟ್ರು
ಕನ್ನಡದ ಮಕ್ಕಳನ್ನು ಕಾನವೆಂಟಿಗೆ ಕಳಿಸಿಕೊಟ್ರು
ಅಆಇಈ ಹೇಳು ಅಂದ್ರೆ ತಟವರಿಸದೆ ನಾಲಿಗೆ
ರೆಕ್ಕೆ ಪುಕ್ಕ ಬಲ್ತಿದ್ದಿಲ್ಲೆ ಹಾರೋದ್‌ ಮಾತ್ರ ಫಾರಿನ್ಗೆ
ಕನ್ನಡ ಕನ್ನಡ ಕನ್ನಡ ಬರಿ ಅ ಆ ಇ ಈ ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ನಮ್ಮ ಆಟ ಪಾಠ ಊಟ ಕಣೊ
ಕಣೊ ಕಣೊ
 
ವಲಸೆ ಬಂದ ಗೆಳೆಯ ಒಸಿ ನನ್ ಮಾತ್‌ ಕೇಳು
ನೆಲೆಸಿದ ಮೇಲೆ ಇಲ್ಲಿ ನಿನ್ನ ಊರೆ ಅಲ್ವ ಹೇಳು
ನೆರಳು ಕೊಟ್ಟ ತಾಯಿ ಮಡಿಲಲ್‌ ಕೆಂಡ ಸುಟ್ಟು ಹೋಗ್ತೀಯ
ಅನ್ನ ಹಾಕಿದ್‌ ಮನೆಗೆ ಕನ್ನ ಹಾಕಿ ಸುಖವಾಗಿರ್ತೀಯ
ಕನ್ನಡ ಕನ್ನಡ ಕನ್ನಡ ಬರಿ ನಾಡು ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ನಮ್ಮ ಗುಂಡಿಗೆಯ ಗೂಡು ಕಣೊ
ಕನ್ನಡ ಕನ್ನಡ ಕನ್ನಡ ಬರಿ ಭಾಷಣ ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ಭವಿಷ್ಯದ ಕನಸ್ಸು ಕಣೊ

-
ಕನ್ನಡ ಕನ್ನಡ ಕನ್ನಡ ಬರಿ ಭಾಷೆ ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ನಾವು ಬದುಕೊ ರೀತಿ ಕಣೊ
ಕನ್ನಡ ಕನ್ನಡ ಕನ್ನಡ ಬರಿ ಭಾಷೆ ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ನಾವು ಬದುಕೊ ರೀತಿ ಕಣೊ
ಕಾವೇರಮ್ಮ ಅನ್ನು ದಣಿದ ದಾಹ ತೀರುವುದೊ
ಭುವನೇಶ್ವರಿ ಅನ್ನು ಭಯವು ಬಿಟ್ಟು ಓಡುವುದೊ
ಕನ್ನಡಕ್ಕಾಗಿ ಕೈ ಎತ್ತು ತಂಪಾಗಿ ಇರುತ್ತೀಯ ಮೂರು ಹೊತ್ತು
ಅನ್ನ ನೀರು ಕುಡಿದ ಮೇಲು ನಿಯತ್ತು
ಇರದೆ ಇದ್ರೆ ಇರಲೆಬೇಡ ಇಲ್ಲಂತು
ಕನ್ನಡ ಕನ್ನಡ ಕನ್ನಡ ನಾವು ಬದುಕೊ ರೀತಿ ಕಣೊ
 
ಭಾಷೆ ಬೆಳೆಸೊ ಹೊಣೆಯ ಗವರ್ನಮೆಂಟ್ಗೆ ಕೊಟ್ಟುಬಿಟ್ರು
ಕನ್ನಡದ ಮಕ್ಕಳನ್ನು ಕಾನವೆಂಟಿಗೆ ಕಳಿಸಿಕೊಟ್ರು
ಅಆಇಈ ಹೇಳು ಅಂದ್ರೆ ತಟವರಿಸದೆ ನಾಲಿಗೆ
ರೆಕ್ಕೆ ಪುಕ್ಕ ಬಲ್ತಿದ್ದಿಲ್ಲೆ ಹಾರೋದ್‌ ಮಾತ್ರ ಫಾರಿನ್ಗೆ
ಕನ್ನಡ ಕನ್ನಡ ಕನ್ನಡ ಬರಿ ಅ ಆ ಇ ಈ ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ನಮ್ಮ ಆಟ ಪಾಠ ಊಟ ಕಣೊ
ಕಣೊ ಕಣೊ
 
ವಲಸೆ ಬಂದ ಗೆಳೆಯ ಒಸಿ ನನ್ ಮಾತ್‌ ಕೇಳು
ನೆಲೆಸಿದ ಮೇಲೆ ಇಲ್ಲಿ ನಿನ್ನ ಊರೆ ಅಲ್ವ ಹೇಳು
ನೆರಳು ಕೊಟ್ಟ ತಾಯಿ ಮಡಿಲಲ್‌ ಕೆಂಡ ಸುಟ್ಟು ಹೋಗ್ತೀಯ
ಅನ್ನ ಹಾಕಿದ್‌ ಮನೆಗೆ ಕನ್ನ ಹಾಕಿ ಸುಖವಾಗಿರ್ತೀಯ
ಕನ್ನಡ ಕನ್ನಡ ಕನ್ನಡ ಬರಿ ನಾಡು ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ನಮ್ಮ ಗುಂಡಿಗೆಯ ಗೂಡು ಕಣೊ
ಕನ್ನಡ ಕನ್ನಡ ಕನ್ನಡ ಬರಿ ಭಾಷಣ ಅಲ್ಲ ಕಣೊ
ಈ ಕನ್ನಡ ಕನ್ನಡ ಕನ್ನಡ ಭವಿಷ್ಯದ ಕನಸ್ಸು ಕಣೊ

Kannada Kannada song lyrics from Kannada Movie Bidalare starring Anil Kalyan, Keerthi Chawla, Ananthnag, Lyrics penned by Indra Sung by S P Balasubrahmanyam, Music Composed by K M Indra, film is Directed by Ramana and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ