Maleya Madeva Lyrics

ಮಲೆಯ ಮಾದೇವ Lyrics

in Bicycle Boys

in ಬೈಸಿಕಲ್ ಬಾಯ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಲೆಯ ಮಾದೇವ ಮಹಾನುಭಾವ
ಮಲೆಯ ಮಾದೇವ ಮಹಾನುಭಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
ಮಾದೇವ….ಆಆಆಆ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
 
ಏಳುಮಲೆಯು ಚೆಂದ ಎಳಗಾವಿ ಬಲು ಚೆಂದ
ಏಳುಮಲೆಯು ಚೆಂದ ಎಳಗಾವಿ ಬಲು ಚೆಂದ
ನೀವು ನೆಲೆಸಿರುವ ನೆಲ ಚೆಂದ ಗುರುವೆ
ನೀವು ನೆಲೆಸಿರುವ ನೆಲ ಚೆಂದ
ನೀವು ನೆಲೆಸಿರುವ ನೆಲ ಚೆಂದ ಮಾದೇವ
ಮಾಯಾದರೂಪು ಬಲು ಚೆಂದ ನಿಮ್ಮ
ಮಾಯಾದರೂಪು ಬಲು ಚೆಂದ
ಮಾದೇವ….ಆಆಆಆಆ
ಮಾಯಾದರೂಪು ಬಲು ಚೆಂದ ನಿಮ್ಮ
ಮಾಯಾದರೂಪು ಬಲು ಚೆಂದ
 
||ಮಲೆಯ ಮಾದೇವ ಮಹಾನುಭಾವ
ಮಲೆಯ ಮಾದೇವ ಮಹಾನುಭಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ||
 
ಅಪ್ಪ ಮಾದಯ್ಯನ ತೆಪ್ಪ ತೇರಿನ ಮ್ಯಾಲೆ
ಅಪ್ಪ ಮಾದಯ್ಯನ ತೆಪ್ಪ ತೇರಿನ ಮ್ಯಾಲೆ
ಎಪ್ಪತ್ತು ಕೋಟಿ ನವಿಲಿಂದು ಗುರುವೆ
ಎಪ್ಪತ್ತು ಕೋಟಿ ನವಿಲಿಂದು
ಎಪ್ಪತ್ತು ಕೋಟಿ ನವಿಲಿಂದು ಕೂತುಕೊಂಡು
ತುಪ್ಪದಲ್ಲಿ ಗುಟುಕ ಕೊಡುತ್ತಾವೆ ಸ್ವಾಮಿ
ತುಪ್ಪದಲ್ಲಿ ಗುಟುಕ ಕೊಡುತ್ತಾವೆ
ಮಾದೇವ….ಆಆಆಆಆ
ತುಪ್ಪದಲ್ಲಿ ಗುಟುಕ ಕೊಡುತ್ತಾವೆ
ತುಪ್ಪದಲ್ಲಿ ಗುಟುಕ ಕೊಡುತ್ತಾವೆ
 
||ಮಲೆಯ ಮಾದೇವ ಮಹಾನುಭಾವ
ಮಲೆಯ ಮಾದೇವ ಮಹಾನುಭಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
ಮಾದೇವ….ಆಆಆಆ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ||

ಮಲೆಯ ಮಾದೇವ ಮಹಾನುಭಾವ
ಮಲೆಯ ಮಾದೇವ ಮಹಾನುಭಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
ಮಾದೇವ….ಆಆಆಆ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
 
ಏಳುಮಲೆಯು ಚೆಂದ ಎಳಗಾವಿ ಬಲು ಚೆಂದ
ಏಳುಮಲೆಯು ಚೆಂದ ಎಳಗಾವಿ ಬಲು ಚೆಂದ
ನೀವು ನೆಲೆಸಿರುವ ನೆಲ ಚೆಂದ ಗುರುವೆ
ನೀವು ನೆಲೆಸಿರುವ ನೆಲ ಚೆಂದ
ನೀವು ನೆಲೆಸಿರುವ ನೆಲ ಚೆಂದ ಮಾದೇವ
ಮಾಯಾದರೂಪು ಬಲು ಚೆಂದ ನಿಮ್ಮ
ಮಾಯಾದರೂಪು ಬಲು ಚೆಂದ
ಮಾದೇವ….ಆಆಆಆಆ
ಮಾಯಾದರೂಪು ಬಲು ಚೆಂದ ನಿಮ್ಮ
ಮಾಯಾದರೂಪು ಬಲು ಚೆಂದ
 
||ಮಲೆಯ ಮಾದೇವ ಮಹಾನುಭಾವ
ಮಲೆಯ ಮಾದೇವ ಮಹಾನುಭಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ||
 
ಅಪ್ಪ ಮಾದಯ್ಯನ ತೆಪ್ಪ ತೇರಿನ ಮ್ಯಾಲೆ
ಅಪ್ಪ ಮಾದಯ್ಯನ ತೆಪ್ಪ ತೇರಿನ ಮ್ಯಾಲೆ
ಎಪ್ಪತ್ತು ಕೋಟಿ ನವಿಲಿಂದು ಗುರುವೆ
ಎಪ್ಪತ್ತು ಕೋಟಿ ನವಿಲಿಂದು
ಎಪ್ಪತ್ತು ಕೋಟಿ ನವಿಲಿಂದು ಕೂತುಕೊಂಡು
ತುಪ್ಪದಲ್ಲಿ ಗುಟುಕ ಕೊಡುತ್ತಾವೆ ಸ್ವಾಮಿ
ತುಪ್ಪದಲ್ಲಿ ಗುಟುಕ ಕೊಡುತ್ತಾವೆ
ಮಾದೇವ….ಆಆಆಆಆ
ತುಪ್ಪದಲ್ಲಿ ಗುಟುಕ ಕೊಡುತ್ತಾವೆ
ತುಪ್ಪದಲ್ಲಿ ಗುಟುಕ ಕೊಡುತ್ತಾವೆ
 
||ಮಲೆಯ ಮಾದೇವ ಮಹಾನುಭಾವ
ಮಲೆಯ ಮಾದೇವ ಮಹಾನುಭಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
ಮಾದೇವ….ಆಆಆಆ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ
ನಾನರಿಯೆ ನಿನ್ನ ಮಾಯಾವ||

Maleya Madeva song lyrics from Kannada Movie Bicycle Boys starring Abhishek Acharya, Varnasri V Mururu,, Lyrics penned by Bandlahalli Vijayakumar Sung by Varnasri V Mururu, Music Composed by Palani D Senapathi, film is Directed by Naveen S Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ