ಅಂದುಕೋ ಆಗುವೆ ಆಗುವುದಾದರೆ ದೇವರೆ ಆಗುವೆ
ಅಂದುಕೊಂಡ ಹಾಗೆ ಆಲೋಚಿಸು ಆ ದಾರಿಯಲ್ಲೆ ಮನಸ್ಸೋಡಿಸು
ಏಳೋನು ನೀನೆ ಇಲ್ಲಿ ಬೀಳೋನು ನೀನೆ
ಏಳೊಕೆ ಮೇಲೆ ಬಲ ಭೀಮನು ನೀನೆ
ಸೋಂಬೇರಿಯಾದೋನು ಏನು ಆಗಲ್ಲ ಏನೇನು ಆಗಲ್ಲ
ಅಂದುಕೊಂಡ ಹಾಗೆ ಆಲೋಚಿಸು ಆ ದಾರಿಯಲ್ಲೆ ಮನಸ್ಸೋಡಿಸು
ಬಾಣನು ನೀನೆ ಗುರಿ ನೋಡೋನು ನೀನೆ
ಬಿಲ್ಲೂನು ನೀನೆ ಗುರಿ ತಲುಪೋನು ನೀನೆ
ಸೈಕಲ್ ಹೊಡೆಯದೇನೆ ಏನು ದಕ್ಕಲ್ಲ
ಏನೇನು ಸಿಕ್ಕಲ್ಲ
||ಅಂದುಕೊಂಡ ಹಾಗೆ ಆಲೋಚಿಸು ಆ ದಾರಿಯಲ್ಲೆ ಮನಸ್ಸೋಡಿಸು||

Andhukonda Hage song lyrics from Kannada Movie Bicycle Boys starring Abhishek Acharya, Varnasri V Mururu,, Lyrics penned by Hamsalekha Sung by Anuradha Bhat, Music Composed by Palani D Senapathi, film is Directed by Naveen S Kumar and film is released on 2018