-
ಗುಮ್ಮ ಬರುವನಮ್ಮ ಅಳಬೇಡಮ್ಮ ಕಂದಮ್ಮ
ಗುಮ್ಮ ಬರುವನಮ್ಮ ಅಳಬೇಡಮ್ಮ ಕಂದಮ್ಮ
ತುಂಟಾಟ ನೀ ಮಾಡಿದರೆ ಗುಮ್ಮ ನಿನ್ನ ಕರೆದುಕೊಂಡೋಗುವುದೆ
ಹಠ ಮಾಡದೆ ನೀ ಮಲಗಿದರೆ ಗುಮ್ಮ ಸದ್ದಿಲದೆ ಮನೆ ಸೇರುವುದೆ
ಗುಮ್ಮ ಬರುವನಮ್ಮ ಅಳಬೇಡಮ್ಮ ಕಂದಮ್ಮ
ಗುಮ್ಮ ಹೊರಟನೊ ಮನೆಗೆ ನೀನು ನಿದಿರೆ ಮಾಡುವ ಮೊದಲೆ
ಗುಮ್ಮ ಹೊರಟನೊ ಮನೆಗೆ ನೀನು ನಿದಿರೆ ಮಾಡುವ ಮೊದಲೆ
ಮತ್ಯಾರ ಹೆಸರೇಳಿ ನಿನ್ನ ಮಲಗಿಸಲಿ
ಮತ್ಯಾರ ಹೆಸರೇಳಿ ನಿನ್ನ ಮಲಗಿಸಲಿ
ಇರುಳೆಲ್ಲ ಕಳೆದೋಯ್ತು ನೆಪದಲ್ಲಿ ಈ ನೆಪದಲ್ಲಿ
ಗುಮ್ಮ ಬರುವನಮ್ಮ ಅಳಬೇಡಮ್ಮ ಕಂದಮ್ಮ
ತಾಯಿಯೆಂಬ ದೇವತೆಯು ನಮ್ಮಂತೆ ನಿನಗು ಕನಸ್ಸಾದಳು
ತಾಯಿಯೆಂಬ ದೇವತೆಯು ನಮ್ಮಂತೆ ನಿನಗು ಕನಸ್ಸಾದಳು
ಆ ಕನಸ್ಸು ನಿನ್ನಲ್ಲೆ ಅಳುವನು ತರದು
ಬಿಡದೇನೆ ನಾ ಕಾಯುವೆ
ಹಗಲು ಇರುಳು ಹಗಲು ಇರುಳು

Gumma Baruvanamma song lyrics from Kannada Movie Bhootha Kala starring Anand Ganesh, Rakshitha Bangera, Ananya Bhat, Lyrics penned by Sachin Bada Sung by Pramod Surya, Music Composed by Pramod Surya, film is Directed by Sachin Bada and film is released on 2019