-
ಬರಗಾಲ ಭಯ ಪಡಿಸಿತೆ ಬಹುತೇಕ ಅಳುತರಿಸಿತೆ
ಬರಗಾಲ ಭಯ ಪಡಿಸಿತೆ ಬಹುತೇಕ ಅಳುತರಿಸಿತೆ
ಉಳಿದ ಮೌನ ಕರಗಿ ಧ್ಯಾನ
ಉಳಿದ ಮೌನ ಕರಗಿ ಧ್ಯಾನ
ಕಣ್ಣೀರಿಗೆ ಕಾಣಲಿಲ್ಲ ಕವಿದಿರುವ ಕತ್ತಲ ಜಾಲ
ಹೊಳೆಯುತ್ತಿದೆ ಕಡಲಲ್ಲಿ ಅವಿತಿರೊ ಚಿಪ್ಪಿನ ಮೂಲ
ಪ್ರತಿಯೊಂದು ಪಾರದರ್ಶಕವಾದರೆ ಕಾಡುವುದೇನಿ ಪಂಥನ
ಕಳೆಯಲು ಕಾದಿದೆ ಅರಿವು ಪ್ರತಿಕ್ಷಣದ ಮೌನ
-
ಬರಗಾಲ ಭಯ ಪಡಿಸಿತೆ ಬಹುತೇಕ ಅಳುತರಿಸಿತೆ
ಬರಗಾಲ ಭಯ ಪಡಿಸಿತೆ ಬಹುತೇಕ ಅಳುತರಿಸಿತೆ
ಉಳಿದ ಮೌನ ಕರಗಿ ಧ್ಯಾನ
ಉಳಿದ ಮೌನ ಕರಗಿ ಧ್ಯಾನ
ಕಣ್ಣೀರಿಗೆ ಕಾಣಲಿಲ್ಲ ಕವಿದಿರುವ ಕತ್ತಲ ಜಾಲ
ಹೊಳೆಯುತ್ತಿದೆ ಕಡಲಲ್ಲಿ ಅವಿತಿರೊ ಚಿಪ್ಪಿನ ಮೂಲ
ಪ್ರತಿಯೊಂದು ಪಾರದರ್ಶಕವಾದರೆ ಕಾಡುವುದೇನಿ ಪಂಥನ
ಕಳೆಯಲು ಕಾದಿದೆ ಅರಿವು ಪ್ರತಿಕ್ಷಣದ ಮೌನ
Baragala Bhaya Padisithe song lyrics from Kannada Movie Bhootha Kala starring Anand Ganesh, Rakshitha Bangera, Ananya Bhat, Lyrics penned by Sachin Bada Sung by Vijay Prakash, Music Composed by Pramod Surya, film is Directed by Sachin Bada and film is released on 2019