Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
 
ದಾರಿ ಮರ ಇದ್ರೆ ನೆರಳಾಯ್ತದೆ
ದಾರಿ ತಪ್ಪಿ ನಡೆದರೆ ಕೇಡಾಯ್ತದೆ
ದಾಂಡಿಗ್ನಾಗಿ ಬೆಳೆದ್ರೆ ದಂಡವಾಯ್ತದೆ
ದಾನ ಧರ್ಮ ಮಾಡುದ್ರೆ ಸುಖವಾಯ್ತದೆ
ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
 
||ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ||
 
ಕುಂತವ ಕುಣಿಯಬೇಕು ಆಹಾ..ಆಹಾ
ಕಣ್ಮನ ತಣಿಯಬೇಕು ಆಹಾ..ಆಹಾ
ಕಾಲಿಗೆ ಗೆಜ್ಜೆಬೇಕು ಆಹಾ..ಆಹಾ
ಕಾಡಿಗೆ ಕಣ್ಣಿಗೆಬೇಕುಆಹಾಆಹಾ
ದುಡ್ಕು ಗಿಡ್ಕು ಬೀಳಬೇಕು
ದುಡಿಮೆಗಾರನಾಗಬೇಕು
ದುಡ್ಡಣ್ಙ ದುಡಿಬೇಕು
ದೊಡ್ಡಗುಣ ಪಡಿಬೇಕು
ದುಡ್ಡುಗಿಡ್ಡು ಮಡ್ಗುದ್ರೆ ನಿನ್ದಾಯ್ತದೆ
ರಂಬೆ ಹಿಂದೆ ಹೋಗೊರ್
ಬಾಳು ಹಾಳಾಯ್ತದೆ
ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
 
||ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ||
 
ರಾಗಿಮುದ್ದೆಉಂಡ್ರೆ ರೋಗ ಹೋಯ್ತದೆ
ರೋಗ ಹೋಯ್ತದೆ
ರಾಗವಾಗಿ ಹಾಡು ಹಾಡು ಹಾಡು
ಹಾಡು ಸೊಗಸಾಯ್ತದೆ
ಹಾಡು ಸೊಗಸಾಯ್ತದೆ
ಹಾಡು ಸೊಗಸಾಯ್ತದೆ
ಹಾಡು ಸೊಗಸಾಯ್ತದೆ
 
ಕನ್ನಡ ಕನ್ನಡ ಕನ್ನಡ ಕಲಿಬೇಕು
ಗಂಡುಗಲಿ ಆಗಬೇಕು ಕಿಚ್ಚೆದೆ ಇರಬೇಕು
ಕೈತುತ್ತುಕಟ್ಟಬೇಕು
ಹೌದನೋ ಹೌದು ಹುಲಿಯಾ
ತೆಂಗಿನ್‌ಮರನೆಟ್ರೆ ನೀರ್ಕೊಡ್ತದೆ ಏನೊ ತಮ್ಮ
ತೆಂಗಿನ್‌ಮರನೆಟ್ರೆ ನೀರ್ಕೊಡ್ತದೆ 
ಕಾಡು ಕುಡಿ ಬೆಳುದ್ರೆ ಸಾರ್ಗಾಯ್ತದೆ
ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
 
||ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ||
 
 

ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
 
ದಾರಿ ಮರ ಇದ್ರೆ ನೆರಳಾಯ್ತದೆ
ದಾರಿ ತಪ್ಪಿ ನಡೆದರೆ ಕೇಡಾಯ್ತದೆ
ದಾಂಡಿಗ್ನಾಗಿ ಬೆಳೆದ್ರೆ ದಂಡವಾಯ್ತದೆ
ದಾನ ಧರ್ಮ ಮಾಡುದ್ರೆ ಸುಖವಾಯ್ತದೆ
ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
 
||ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ||
 
ಕುಂತವ ಕುಣಿಯಬೇಕು ಆಹಾ..ಆಹಾ
ಕಣ್ಮನ ತಣಿಯಬೇಕು ಆಹಾ..ಆಹಾ
ಕಾಲಿಗೆ ಗೆಜ್ಜೆಬೇಕು ಆಹಾ..ಆಹಾ
ಕಾಡಿಗೆ ಕಣ್ಣಿಗೆಬೇಕುಆಹಾಆಹಾ
ದುಡ್ಕು ಗಿಡ್ಕು ಬೀಳಬೇಕು
ದುಡಿಮೆಗಾರನಾಗಬೇಕು
ದುಡ್ಡಣ್ಙ ದುಡಿಬೇಕು
ದೊಡ್ಡಗುಣ ಪಡಿಬೇಕು
ದುಡ್ಡುಗಿಡ್ಡು ಮಡ್ಗುದ್ರೆ ನಿನ್ದಾಯ್ತದೆ
ರಂಬೆ ಹಿಂದೆ ಹೋಗೊರ್
ಬಾಳು ಹಾಳಾಯ್ತದೆ
ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
 
||ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ||
 
ರಾಗಿಮುದ್ದೆಉಂಡ್ರೆ ರೋಗ ಹೋಯ್ತದೆ
ರೋಗ ಹೋಯ್ತದೆ
ರಾಗವಾಗಿ ಹಾಡು ಹಾಡು ಹಾಡು
ಹಾಡು ಸೊಗಸಾಯ್ತದೆ
ಹಾಡು ಸೊಗಸಾಯ್ತದೆ
ಹಾಡು ಸೊಗಸಾಯ್ತದೆ
ಹಾಡು ಸೊಗಸಾಯ್ತದೆ
 
ಕನ್ನಡ ಕನ್ನಡ ಕನ್ನಡ ಕಲಿಬೇಕು
ಗಂಡುಗಲಿ ಆಗಬೇಕು ಕಿಚ್ಚೆದೆ ಇರಬೇಕು
ಕೈತುತ್ತುಕಟ್ಟಬೇಕು
ಹೌದನೋ ಹೌದು ಹುಲಿಯಾ
ತೆಂಗಿನ್‌ಮರನೆಟ್ರೆ ನೀರ್ಕೊಡ್ತದೆ ಏನೊ ತಮ್ಮ
ತೆಂಗಿನ್‌ಮರನೆಟ್ರೆ ನೀರ್ಕೊಡ್ತದೆ 
ಕಾಡು ಕುಡಿ ಬೆಳುದ್ರೆ ಸಾರ್ಗಾಯ್ತದೆ
ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
 
||ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ
ತಣ್ಣೀರ್ಮೀದ್ರೆ ತಣ್ಗಾಯ್ತದೆ
ಬಿಸ್ನೀರ್ಮೀದ್ರೆ ಬೆಚ್ಗಾಯ್ತದೆ||
 
 

Tanner meedre song lyrics from Kannada Movie Bheemasena Nalamaharaja starring Aravind iyyer, Arohi Narayan, Priyanka Thimmesh, Lyrics penned by Sri Ankanayaka Sung by Chintan vikas, H Janardhan, Music Composed by Pradeep Nayak, Charan Raj, film is Directed by Karthik Saragurand film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ