ಕರೆದರು ಕೇಳಿಸದಂತೆ
ಕಂಡರು ಕಾಣಿಸದಂತೆ
ಗುರುತೆ ಹಿಡಿಯದ ಆಟವು ಏಕೆ
ಇನಿಯನ ಸೋಲು ನಿನಗು ಬೇಕೆ
||ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ
ಕಾಡೆಗೂಡೆ ನೆನಪ ಮೂಟೆ
ತೆರೆದು ನೀ ಕೂಡೆ
ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ
ಕಾಡೆಗೂಡೆ ನೆನಪ ಮೂಟೆ
ತೆರೆದೊಮ್ಮೆ ಕೂಡೆ||
||ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ||
ಬೆಳಕೊಂದು ಹರಿಯುತ
ಇರುಳೆಲ್ಲ ಕಳೆಯಲಿ
ಪಿಸುಪೆಲ್ಲಾಸೇರುತ
ಹೊಸರುಚಿಯು ಮೂಡಲಿ
ಬಾಳ ಬಾನ ಬೆಳಗೊ ಆಸರೆ ಆದರೆ
ಸಾಕು ಹೆಜ್ಜೆಮೂಡೊಗಳಿಗೆಗೆ ಭರವಸೆ ಬೇಕು
||ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ
ಕಾಡೆಗೂಡೆ ನೆನಪ ಮೂಟೆ
ತೆರೆದು ನೀ ಕೂಡೆ||
||ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ
ಕಾಡೆಗೂಡೆ ನೆನಪ ಮೂಟೆ
ತೆರೆದೊಮ್ಮೆ ಕೂಡೆ||
ಕರೆದರು ಕೇಳಿಸದಂತೆ
ಕಂಡರು ಕಾಣಿಸದಂತೆ
ಗುರುತೆ ಹಿಡಿಯದ ಆಟವು ಏಕೆ
ಇನಿಯನ ಸೋಲು ನಿನಗು ಬೇಕೆ
||ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ
ಕಾಡೆಗೂಡೆ ನೆನಪ ಮೂಟೆ
ತೆರೆದು ನೀ ಕೂಡೆ
ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ
ಕಾಡೆಗೂಡೆ ನೆನಪ ಮೂಟೆ
ತೆರೆದೊಮ್ಮೆ ಕೂಡೆ||
||ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ||
ಬೆಳಕೊಂದು ಹರಿಯುತ
ಇರುಳೆಲ್ಲ ಕಳೆಯಲಿ
ಪಿಸುಪೆಲ್ಲಾಸೇರುತ
ಹೊಸರುಚಿಯು ಮೂಡಲಿ
ಬಾಳ ಬಾನ ಬೆಳಗೊ ಆಸರೆ ಆದರೆ
ಸಾಕು ಹೆಜ್ಜೆಮೂಡೊಗಳಿಗೆಗೆ ಭರವಸೆ ಬೇಕು
||ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ
ಕಾಡೆಗೂಡೆ ನೆನಪ ಮೂಟೆ
ತೆರೆದು ನೀ ಕೂಡೆ||
||ಕಣ್ಣಮುಚ್ಚೆ ಒಮ್ಮೆ
ನೀನು ನನ್ನ ನೋಡೆ
ಕಾಡೆಗೂಡೆ ನೆನಪ ಮೂಟೆ
ತೆರೆದೊಮ್ಮೆ ಕೂಡೆ||
Kanna Muche song lyrics from Kannada Movie Bheemasena Nalamaharaja starring Aravind iyyer, Arohi Narayan, Priyanka Thimmesh, Lyrics penned by Karthik Saragur Sung by Siddhanth, Sadhvini Koppa, Music Composed by Pradeep Nayak, Charan Raj, film is Directed by Karthik Saragurand film is released on 2020