.

0

.

Odalige Odalu Lyrics

ಒಡಲಿಗೆ ಒಡಲು Lyrics

in Bhavatharanga

in ಭಾವತರಂಗ

LYRIC

Song Details Page after Lyrice

-
ಹೆಣ್ಣು: ಒಡಲಿಗೆ ಒಡಲು
              ತಾಕಿದ ವೇಳೆ
               ಮೂಡಿತು ಭಾವತರಂಗ
              ಅರಿಯದ ಯಾವುದೋ
               ಅನುಭವ ಪಡೆಯಿತು
               ನಮ್ಮಯ ಅಂತರಂಗ
ಗಂಡು: ಒಡಲಿಗೆ ಒಡಲು
              ತಾಕಿದ ವೇಳೆ
               ಮೂಡಿತು ಭಾವತರಂಗ
              ಅರಿಯದ ಯಾವುದೋ
               ಅನುಭವ ಪಡೆಯಿತು
               ನಮ್ಮಯ ಅಂತರಂಗ

ಗಂಡು: ಆಸೆಗೆ ಲಜ್ಜೆಯು
              ಮೌನದ ತೆರೆಯಾ
              ಹಾಕಿರೆ ಕಣ್ಣೆ ನಾಲಿಗೆ
ಹೆಣ್ಣು: ತರ್ಕ ದೋಷ ಬೇಕೆ ಇಲ್ಲ
              ಹೃದಯದ ಆಳದ ಮಾತಿಗೆ
ಗಂಡು: ಅಗಲಿಕೆ ಎಂಬುದೆ ಕಹಿಯು
             ಮಿಲನದೆ ತುಂಬಿದೆ ಸಿಹಿಯು
              ಅಗಲಿಕೆ ಎಂಬುದೆ ಕಹಿಯು
             ಮಿಲನದೆ ತುಂಬಿದೆ ಸಿಹಿಯು
ಹೆಣ್ಣು: ರಂಗು ರಂಗಿನ ಮಳೆ ಬಿಲ್ಲಂತೆ
             ಪ್ರೇಮದ ವರ್ಣತರಂಗ...

||ಗಂಡು: ಒಡಲಿಗೆ ಒಡಲು
              ತಾಕಿದ ವೇಳೆ
               ಮೂಡಿತು ಭಾವತರಂಗ
 ಹೆಣ್ಣು:  ಅರಿಯದ ಯಾವುದೋ
               ಅನುಭವ ಪಡೆಯಿತು
               ನಮ್ಮಯ ಅಂತರಂಗ||

ಹೆಣ್ಣು: ಏಳು ಸ್ವರಗಳ ಸಂಯೋಗದಲಿ
              ಆಯಿತು ರಾಗದ ಉದಯ
ಗಂಡು: ಏಳು ಹೆಜ್ಜೆಯ ತುಳಿದ ಕ್ಷಣದಲಿ
              ಜೀವನ ರಾಗದ ಉದಯ
ಹೆಣ್ಣು: ಶೃತಿಯಲಿ ಬೆರೆಯಿತು ಸ್ವರವು…
          ಉಸಿರಿನ ಬೆಸುಗೆಯ ಒಲವು…
          ಶೃತಿಯಲಿ ಬೆರೆಯಿತು ಸ್ವರವು…
          ಉಸಿರಿನ ಬೆಸುಗೆಯ ಒಲವು..
ಗಂಡು: ಜೀವ ಜೀವದ ಸಂಗಮದಲ್ಲಿ
              ಪ್ರೀತಿಯ ನಾದತರಂಗ

||ಹೆಣ್ಣು: ಒಡಲಿಗೆ ಒಡಲು
              ತಾಕಿದ ವೇಳೆ
               ಮೂಡಿತು ಭಾವತರಂಗ
ಗಂಡು:   ಅರಿಯದ ಯಾವುದೋ
               ಅನುಭವ ಪಡೆಯಿತು
               ನಮ್ಮಯ ಅಂತರಂಗ ||
 
 

-
ಹೆಣ್ಣು: ಒಡಲಿಗೆ ಒಡಲು
              ತಾಕಿದ ವೇಳೆ
               ಮೂಡಿತು ಭಾವತರಂಗ
              ಅರಿಯದ ಯಾವುದೋ
               ಅನುಭವ ಪಡೆಯಿತು
               ನಮ್ಮಯ ಅಂತರಂಗ
ಗಂಡು: ಒಡಲಿಗೆ ಒಡಲು
              ತಾಕಿದ ವೇಳೆ
               ಮೂಡಿತು ಭಾವತರಂಗ
              ಅರಿಯದ ಯಾವುದೋ
               ಅನುಭವ ಪಡೆಯಿತು
               ನಮ್ಮಯ ಅಂತರಂಗ

ಗಂಡು: ಆಸೆಗೆ ಲಜ್ಜೆಯು
              ಮೌನದ ತೆರೆಯಾ
              ಹಾಕಿರೆ ಕಣ್ಣೆ ನಾಲಿಗೆ
ಹೆಣ್ಣು: ತರ್ಕ ದೋಷ ಬೇಕೆ ಇಲ್ಲ
              ಹೃದಯದ ಆಳದ ಮಾತಿಗೆ
ಗಂಡು: ಅಗಲಿಕೆ ಎಂಬುದೆ ಕಹಿಯು
             ಮಿಲನದೆ ತುಂಬಿದೆ ಸಿಹಿಯು
              ಅಗಲಿಕೆ ಎಂಬುದೆ ಕಹಿಯು
             ಮಿಲನದೆ ತುಂಬಿದೆ ಸಿಹಿಯು
ಹೆಣ್ಣು: ರಂಗು ರಂಗಿನ ಮಳೆ ಬಿಲ್ಲಂತೆ
             ಪ್ರೇಮದ ವರ್ಣತರಂಗ...

||ಗಂಡು: ಒಡಲಿಗೆ ಒಡಲು
              ತಾಕಿದ ವೇಳೆ
               ಮೂಡಿತು ಭಾವತರಂಗ
 ಹೆಣ್ಣು:  ಅರಿಯದ ಯಾವುದೋ
               ಅನುಭವ ಪಡೆಯಿತು
               ನಮ್ಮಯ ಅಂತರಂಗ||

ಹೆಣ್ಣು: ಏಳು ಸ್ವರಗಳ ಸಂಯೋಗದಲಿ
              ಆಯಿತು ರಾಗದ ಉದಯ
ಗಂಡು: ಏಳು ಹೆಜ್ಜೆಯ ತುಳಿದ ಕ್ಷಣದಲಿ
              ಜೀವನ ರಾಗದ ಉದಯ
ಹೆಣ್ಣು: ಶೃತಿಯಲಿ ಬೆರೆಯಿತು ಸ್ವರವು…
          ಉಸಿರಿನ ಬೆಸುಗೆಯ ಒಲವು…
          ಶೃತಿಯಲಿ ಬೆರೆಯಿತು ಸ್ವರವು…
          ಉಸಿರಿನ ಬೆಸುಗೆಯ ಒಲವು..
ಗಂಡು: ಜೀವ ಜೀವದ ಸಂಗಮದಲ್ಲಿ
              ಪ್ರೀತಿಯ ನಾದತರಂಗ

||ಹೆಣ್ಣು: ಒಡಲಿಗೆ ಒಡಲು
              ತಾಕಿದ ವೇಳೆ
               ಮೂಡಿತು ಭಾವತರಂಗ
ಗಂಡು:   ಅರಿಯದ ಯಾವುದೋ
               ಅನುಭವ ಪಡೆಯಿತು
               ನಮ್ಮಯ ಅಂತರಂಗ ||
 
 

Vadalidhi Vadalu song lyrics from Kannada Movie Bhavatharanga starring Narayan, Mamatha Shenoy, Mysore Mat, Lyrics penned bySung by , Music Composed by Vijaya Bhaskar, film is Directed by S Shivakumar and film is released on 1977
Song Details Page Title
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Director:

S Shivakumar

ನಿರ್ದೇಶಕ:

ಎಸ್ ಶಿವಕುಮಾರ್

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ