-
ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಈ ಬೇಗೆ ಬೇಸರಸುಡುವಾಗ ಈ ಥರ
ಈ ನೋವ ಹೆಸರಂತೆ ವಿರಹ ಇನಿಯ
ಒಲವಿಂದು ತಂದಂತ ವಿರಹ
ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಈ ಬೇಗೆ ಬೇಸರಸುಡುವಾಗ ಈ ಥರ
ಈ ನೋವ ಹೆಸರಂತೆ ವಿರಹ ಇನಿಯ
ಒಲವಿಂದು ತಂದಂತ ವಿರಹ
ದಾಡಿ ಮೀಸೆ ಧರಿಸುವುದೇಕೆ ಸನ್ಯಾಸಿ ತರಹ
ಹುಚ್ಚನಂತೆ ಅಲೆಯುವುದೇಕೆ ಮಜ್ನು ತರಹ
ದಾಡಿ ಮೀಸೆ ಧರಿಸುವುದೇಕೆ ಸನ್ಯಾಸಿ ತರಹ
ಹುಚ್ಚನಂತೆ ಅಲೆಯುವುದೇಕೆ ಮಜ್ನು ತರಹ
ವಿರಹದಲ್ಲಿ ಬೇಯಲೇಕೆ ಇಂಥ ವೇಷ ತಾಳಲೇಕೆ
ವಿರಹದಲ್ಲಿ ಬೇಯಲೇಕೆ ಇಂಥ ವೇಷ ತಾಳಲೇಕೆ
ತಾಳ್ಮೆಯಿಂದ ತಿಂಗಳಂದ ಕಳೆಯಲಾರೆಯಾ
||ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಈ ಬೇಗೆ ಬೇಸರಸುಡುವಾಗ ಈ ಥರ
ಈ ನೋವ ಹೆಸರಂತೆ ವಿರಹ ಇನಿಯ
ಒಲವಿಂದು ತಂದಂತ ವಿರಹ||
ಚೈತ್ರಕ್ಕಾಗಿ ಕಾಯಬೇಕು ಹಾಡಲು ಕೋಗಿಲೆ
ರಾತ್ರಿಗೇ ಕಾಯಬೇಕು ಅರಳಲು ನೈದಿಲೆ
ಚೈತ್ರಕ್ಕಾಗಿ ಕಾಯಬೇಕು ಹಾಡಲು ಕೋಗಿಲೆ
ರಾತ್ರಿಗೇ ಕಾಯಬೇಕು ಅರಳಲು ನೈದಿಲೆ
ಆಷಾಢ ಬೇಕು ಮಳೆಗೆ
ಮಾಘ ಮಾಸ ಬೇಕು ಹಿಮಕೆ
ಆಷಾಢ ಬೇಕು ಮಳೆಗೆ
ಮಾಘ ಮಾಸ ಬೇಕು ಹಿಮಕೆ
ಶ್ರಾವಣದ ಕರೆ ಬರಬೇಕು ನಮ್ಮ ಮಿಲನಕೆ
ಆಹಾ..ಆಆಆ..
||ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಈ ಬೇಗೆ ಬೇಸರಸುಡುವಾಗ ಈ ಥರ
ಈ ನೋವ ಹೆಸರಂತೆ ವಿರಹ ಇನಿಯ
ಒಲವಿಂದು ತಂದಂತ ವಿರಹ||
ಆಅಅ.. ಆಹಾ..ಆಹಾ..
ಓಹೋ..ಓಹೋ..ಲಲಲಲ್ಲಲಾ..
-
ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಈ ಬೇಗೆ ಬೇಸರಸುಡುವಾಗ ಈ ಥರ
ಈ ನೋವ ಹೆಸರಂತೆ ವಿರಹ ಇನಿಯ
ಒಲವಿಂದು ತಂದಂತ ವಿರಹ
ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಈ ಬೇಗೆ ಬೇಸರಸುಡುವಾಗ ಈ ಥರ
ಈ ನೋವ ಹೆಸರಂತೆ ವಿರಹ ಇನಿಯ
ಒಲವಿಂದು ತಂದಂತ ವಿರಹ
ದಾಡಿ ಮೀಸೆ ಧರಿಸುವುದೇಕೆ ಸನ್ಯಾಸಿ ತರಹ
ಹುಚ್ಚನಂತೆ ಅಲೆಯುವುದೇಕೆ ಮಜ್ನು ತರಹ
ದಾಡಿ ಮೀಸೆ ಧರಿಸುವುದೇಕೆ ಸನ್ಯಾಸಿ ತರಹ
ಹುಚ್ಚನಂತೆ ಅಲೆಯುವುದೇಕೆ ಮಜ್ನು ತರಹ
ವಿರಹದಲ್ಲಿ ಬೇಯಲೇಕೆ ಇಂಥ ವೇಷ ತಾಳಲೇಕೆ
ವಿರಹದಲ್ಲಿ ಬೇಯಲೇಕೆ ಇಂಥ ವೇಷ ತಾಳಲೇಕೆ
ತಾಳ್ಮೆಯಿಂದ ತಿಂಗಳಂದ ಕಳೆಯಲಾರೆಯಾ
||ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಈ ಬೇಗೆ ಬೇಸರಸುಡುವಾಗ ಈ ಥರ
ಈ ನೋವ ಹೆಸರಂತೆ ವಿರಹ ಇನಿಯ
ಒಲವಿಂದು ತಂದಂತ ವಿರಹ||
ಚೈತ್ರಕ್ಕಾಗಿ ಕಾಯಬೇಕು ಹಾಡಲು ಕೋಗಿಲೆ
ರಾತ್ರಿಗೇ ಕಾಯಬೇಕು ಅರಳಲು ನೈದಿಲೆ
ಚೈತ್ರಕ್ಕಾಗಿ ಕಾಯಬೇಕು ಹಾಡಲು ಕೋಗಿಲೆ
ರಾತ್ರಿಗೇ ಕಾಯಬೇಕು ಅರಳಲು ನೈದಿಲೆ
ಆಷಾಢ ಬೇಕು ಮಳೆಗೆ
ಮಾಘ ಮಾಸ ಬೇಕು ಹಿಮಕೆ
ಆಷಾಢ ಬೇಕು ಮಳೆಗೆ
ಮಾಘ ಮಾಸ ಬೇಕು ಹಿಮಕೆ
ಶ್ರಾವಣದ ಕರೆ ಬರಬೇಕು ನಮ್ಮ ಮಿಲನಕೆ
ಆಹಾ..ಆಆಆ..
||ಕಣ್ಣಲ್ಲಿ ಕಾತುರ ಮನದಲ್ಲಿ ಆತುರ
ಈ ಬೇಗೆ ಬೇಸರಸುಡುವಾಗ ಈ ಥರ
ಈ ನೋವ ಹೆಸರಂತೆ ವಿರಹ ಇನಿಯ
ಒಲವಿಂದು ತಂದಂತ ವಿರಹ||
ಆಅಅ.. ಆಹಾ..ಆಹಾ..
ಓಹೋ..ಓಹೋ..ಲಲಲಲ್ಲಲಾ..
Kannalne Kathura song lyrics from Kannada Movie Bhavatharanga starring Narayan, Mamatha Shenoy, Mysore Mat, Lyrics penned bySung by , Music Composed by Vijaya Bhaskar, film is Directed by S Shivakumar and film is released on 1977