She Is My Gowri Lyrics

ಶೀ ಇಸ್ ಮೈ ಗೌರಿ Lyrics

in Bharjari

in ಭರ್ಜರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶಿ ಈಸ್‌ ಮೈ ಗೌರಿ
ಮೇಕಿಂಗ್‌ ಮಿ ಸೋ ಕ್ರೇಜಿ಼
ಯು ಮೈ ಲವ್ಲಿ
ಮೈ ಹಾರ್ಟ್‌ ಈಸ್‌ ಬೀಟಿಂಗ್‌ ಗೌರಿ
ಐ ಆಮ್‌ ಇನ್‌ ಲವ್‌ ವಿತ್‌ ಯು
ಪುಟ್‌ ಗೌರಿ
(ಗೌರಿ ಗೌರಿ ಗೌರಿ ಗೌರಿ)
 
ಶಿ ಈಸ್‌ ಮೈ ಪುಟ್‌ ಗೌರಿ
ಐ ವೋನ್ಟ್‌ ಆಸ್ಕ್‌ ಎನಿ ಡೌರಿ
ಕಣ್ ಒಡೆದೆ ಯಾಮಾರಿ
ಸ್ಟಾರ್ಟ್ ಆಯ್ತು ಲವ್ ಸ್ಟೋರಿ
 
ಇವನೊಂತರ ಠಪೋರಿ
ಆದ್ರು ನಂಗ್ ಇಷ್ಟ ರೀ
ಪ್ರೀತೀಲಿ ಹಠಮಾರಿ
ಮನಸೋತೆನೆ ಪ್ರತಿ ಬಾರಿ
 
ಆಕ್ಷನ್ ಪ್ರಿನ್ಸಿಗು
ಡಿಂಪಲ್ ಕ್ವೀನಿಗು
ಸಿಂಪಲ್ಲಾಗೆ ಲವ್ ಆಯ್ತು
ಜೊತೆಯಲಿ ತೆಗೆದ ಫೋಟೊ ಈಗ
ಟ್ವಿಟ್ಟರ್ನಲ್ಲಿ ಟ್ರೆಂಡ್ ಆಯ್ತು
ಟ್ರೆಂಡ್ ಆಯ್ತು
ಟ್ರೆಂಡ್ ಆಯ್ತು ...
 
ನೂರು ಹುಡುಗರು ಡೈಲಿ
ಮನೆಯ ಮುಂದೆ ಬೀಟ್ ಹಾಕಿದರು
ಕ್ಯಾರೆ ಅನ್ನದ ಹೃದಯ
ಇವನಿಗ್ ಯಾಕೆ ಸೋತೋಯ್ತು
 
ತುಂಬ ಚೆಲುವೆಯರು
ದಿನ ಬ್ಲಾಗು ಬರೆದರು ಕೂಡ
ಕ್ರಷ್ಷೇ ಆಗದ ಹೃದಯ
ಇವಳಿಗ್ಯಾಕೆ ಸೇಲ್ ಆಯ್ತು
ವೈ ಫೈ ಇವನ ಕಣ್ಣು
ನಕ್ಷತ್ರ ನಾಚಿಸುವ ಹೆಣ್ಣು
ಇವನೆ ಸನ್ನು ಮೂನು
ಇನ್ನೇನು ಹೋಲಿಸಲಿ ನಾನು
 
ಆಕ್ಷನ್ ಪ್ರಿನ್ಸಿಗು
ಡಿಂಪಲ್ ಕ್ವೀನಿಗು
ಸಿಂಪಲ್ಲಾಗೆ ಲವ್ ಆಯ್ತು
ಜಾತಕ ಕೂಡಿ
ಟೈಮು ಕುದುರಿ
ಗ್ಯಾಪ್ ಅಲ್ಲೆ ಎಂಗೇಜ್ ಆಯ್ತು
ಎಂಗೇಜ್ ಆಯ್ತು
ಎಂಗೇಜ್ ಆಯ್ತು
(ಗೌರಿ ಗೌರಿ ಗೌರಿ ಗೌರಿ)
 
ತುಂಬಾ ಮುದ್ದು ಇವಳು
ಸುಮ್ನೆ ಕೂತರೆ ಸೂಪರ್
ಮತ್ತೆ ಏರಿಸೊ ಕೋಮಲೆ
ಮುನಿಸಿಕೊಂಡರೆ ಡೇಂಜರ್
 
ನನ್ನ ಲೈಫಿಗೆ ಇವನು
ಆಗಿ ಬಿಟ್ಟನು ಟೀಚರ್
ಲವ್ವು ಫೀವರ್ ಏರಿಸಿ
ಬರೆಸಿಕೊಂಡ ನನ್ನ ಫ್ಯೂಚರ್
ಆಪ್ಷನ್ ಇಲ್ಲದ ಚೆಲುವೆ
ಕಂಪೇರಿಗೆ ಸಿಗದ ಒಲವು
ಇವಳನು ನೋಡಿದರೆ ಗೆಲುವು
ಇವನ ಕಣ್ಣಲ್ಲಿದೆ ಬಲವು
 
ಆಕ್ಷನ್ ಪ್ರಿನ್ಸಿಗು
ಡಿಂಪಲ್ ಕ್ವೀನಿಗು
ಭರ್ಜರಿಯಾಗ್ ಎಂಗೇಜ್ ಆಯ್ತು
ಜೊತೆಗೆ ತೆಗೆದ ಫೋಟೊ ಈಗ
ವಾಟ್ಸಾಪ್ ಅಲ್ಲಿ ಡಿ ಪಿ ಆಯ್ತು
ಡಿ ಪಿ ಆಯ್ತು
ಡಿ ಪಿ ಆಯ್ತು
(ಗೌರಿ ಗೌರಿ ಗೌರಿ ಗೌರಿ)

-
ಶಿ ಈಸ್‌ ಮೈ ಗೌರಿ
ಮೇಕಿಂಗ್‌ ಮಿ ಸೋ ಕ್ರೇಜಿ಼
ಯು ಮೈ ಲವ್ಲಿ
ಮೈ ಹಾರ್ಟ್‌ ಈಸ್‌ ಬೀಟಿಂಗ್‌ ಗೌರಿ
ಐ ಆಮ್‌ ಇನ್‌ ಲವ್‌ ವಿತ್‌ ಯು
ಪುಟ್‌ ಗೌರಿ
(ಗೌರಿ ಗೌರಿ ಗೌರಿ ಗೌರಿ)
 
ಶಿ ಈಸ್‌ ಮೈ ಪುಟ್‌ ಗೌರಿ
ಐ ವೋನ್ಟ್‌ ಆಸ್ಕ್‌ ಎನಿ ಡೌರಿ
ಕಣ್ ಒಡೆದೆ ಯಾಮಾರಿ
ಸ್ಟಾರ್ಟ್ ಆಯ್ತು ಲವ್ ಸ್ಟೋರಿ
 
ಇವನೊಂತರ ಠಪೋರಿ
ಆದ್ರು ನಂಗ್ ಇಷ್ಟ ರೀ
ಪ್ರೀತೀಲಿ ಹಠಮಾರಿ
ಮನಸೋತೆನೆ ಪ್ರತಿ ಬಾರಿ
 
ಆಕ್ಷನ್ ಪ್ರಿನ್ಸಿಗು
ಡಿಂಪಲ್ ಕ್ವೀನಿಗು
ಸಿಂಪಲ್ಲಾಗೆ ಲವ್ ಆಯ್ತು
ಜೊತೆಯಲಿ ತೆಗೆದ ಫೋಟೊ ಈಗ
ಟ್ವಿಟ್ಟರ್ನಲ್ಲಿ ಟ್ರೆಂಡ್ ಆಯ್ತು
ಟ್ರೆಂಡ್ ಆಯ್ತು
ಟ್ರೆಂಡ್ ಆಯ್ತು ...
 
ನೂರು ಹುಡುಗರು ಡೈಲಿ
ಮನೆಯ ಮುಂದೆ ಬೀಟ್ ಹಾಕಿದರು
ಕ್ಯಾರೆ ಅನ್ನದ ಹೃದಯ
ಇವನಿಗ್ ಯಾಕೆ ಸೋತೋಯ್ತು
 
ತುಂಬ ಚೆಲುವೆಯರು
ದಿನ ಬ್ಲಾಗು ಬರೆದರು ಕೂಡ
ಕ್ರಷ್ಷೇ ಆಗದ ಹೃದಯ
ಇವಳಿಗ್ಯಾಕೆ ಸೇಲ್ ಆಯ್ತು
ವೈ ಫೈ ಇವನ ಕಣ್ಣು
ನಕ್ಷತ್ರ ನಾಚಿಸುವ ಹೆಣ್ಣು
ಇವನೆ ಸನ್ನು ಮೂನು
ಇನ್ನೇನು ಹೋಲಿಸಲಿ ನಾನು
 
ಆಕ್ಷನ್ ಪ್ರಿನ್ಸಿಗು
ಡಿಂಪಲ್ ಕ್ವೀನಿಗು
ಸಿಂಪಲ್ಲಾಗೆ ಲವ್ ಆಯ್ತು
ಜಾತಕ ಕೂಡಿ
ಟೈಮು ಕುದುರಿ
ಗ್ಯಾಪ್ ಅಲ್ಲೆ ಎಂಗೇಜ್ ಆಯ್ತು
ಎಂಗೇಜ್ ಆಯ್ತು
ಎಂಗೇಜ್ ಆಯ್ತು
(ಗೌರಿ ಗೌರಿ ಗೌರಿ ಗೌರಿ)
 
ತುಂಬಾ ಮುದ್ದು ಇವಳು
ಸುಮ್ನೆ ಕೂತರೆ ಸೂಪರ್
ಮತ್ತೆ ಏರಿಸೊ ಕೋಮಲೆ
ಮುನಿಸಿಕೊಂಡರೆ ಡೇಂಜರ್
 
ನನ್ನ ಲೈಫಿಗೆ ಇವನು
ಆಗಿ ಬಿಟ್ಟನು ಟೀಚರ್
ಲವ್ವು ಫೀವರ್ ಏರಿಸಿ
ಬರೆಸಿಕೊಂಡ ನನ್ನ ಫ್ಯೂಚರ್
ಆಪ್ಷನ್ ಇಲ್ಲದ ಚೆಲುವೆ
ಕಂಪೇರಿಗೆ ಸಿಗದ ಒಲವು
ಇವಳನು ನೋಡಿದರೆ ಗೆಲುವು
ಇವನ ಕಣ್ಣಲ್ಲಿದೆ ಬಲವು
 
ಆಕ್ಷನ್ ಪ್ರಿನ್ಸಿಗು
ಡಿಂಪಲ್ ಕ್ವೀನಿಗು
ಭರ್ಜರಿಯಾಗ್ ಎಂಗೇಜ್ ಆಯ್ತು
ಜೊತೆಗೆ ತೆಗೆದ ಫೋಟೊ ಈಗ
ವಾಟ್ಸಾಪ್ ಅಲ್ಲಿ ಡಿ ಪಿ ಆಯ್ತು
ಡಿ ಪಿ ಆಯ್ತು
ಡಿ ಪಿ ಆಯ್ತು
(ಗೌರಿ ಗೌರಿ ಗೌರಿ ಗೌರಿ)

She Is My Gowri song lyrics from Kannada Movie Bharjari starring Dhruva Sarja, Rachitha Ram, Haripriya, Lyrics penned by Chethan Kumar Sung by Vijay Prakash, Anuradha Bhat, Music Composed by V Harikrishna, film is Directed by Chethan Kumar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ