Ajji Helida Katheyalli Lyrics

ಅಜ್ಜಿ ಹೇಳಿದ ಕಥೆಯಲಿ Lyrics

in Bharjari

in ಭರ್ಜರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಜ್ಜಿ ಹೇಳಿದ ಕಥೆಯಲ್ಲಿ ಇದ್ದ
ಏಳು ಕೋಟೆಯ ರಾಜನು
ಸಪ್ತ ಸಾಗರ ದಾಟಿ ಬಂದ
ಕಿನ್ನರ ಕೆಂಪುರುಷನೊ ಇವನು
ಗಂಧರ್ವ ಲೋಕದ ಮಾಂತ್ರಿಕನು
ಕಣ್ಣಲ್ಲೆ ನಗಿಸೊ ವಿದೂಷಕನು
ನಕ್ಷತ್ರ ಲೋಕದ ಚಂದಿರನು
ಆ ಸ್ವರ್ಗ ಲೋಕದ ಇಂದಿರನು
 
ಹಿ ಈಸ್‌ ಎ ಲವ್‌ ಮೆಜಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಹಿ ಈಸ್‌ ಎ ಲವ್‌ ಮ್ಯೂಸಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಸಾವಿರ ಸಾಲು ಬರೆದರು ಕೂಡ
ಸಾಲದಿವನ ನಗು ಬಣ್ಣಿಸಲು
ಸಾಗುವ ಮುಗಿಲು ಕೆಳಗಿಳಿಯುವುದು
ಒಮ್ಮೆ ಇವನನ್ನು ಮುದ್ದಿಸಲು
ಇವನಂತೆ ಹೊಳೆವ ಹೊಳಪೆ ಇಲ್ಲ
ಇವನಂತೆ ಕಾಡುವ ಗೆಳೆಯನೆ ಇಲ್ಲ
ಬಲದಲ್ಲಿ ಭೀಮನ ಕುಲದವನು
ಗುಣದಲ್ಲಿ ರಾಮನ ನೆರಳಿವನು
ಛಲದಲ್ಲಿ ಪಾರ್ಥನ ಗೆಲುವವನು
ಮೂರ್ಲೋಕದಲ್ಲಿಯೂ ಸಿಗದವನು
 
ಹಿ ಈಸ್‌ ಎ ಲವ್‌ ಮೆಜಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಹಿ ಈಸ್‌ ಎ ಲವ್‌ ಮ್ಯೂಸಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಕಾಡುವ ನೋವು ಮರೆಯಾಗುವುದು
ಹೀಗೆ ಇವನನ್ನು ನೋಡುತಿರಲು
ಸಾವಿರ ಪಾಲು ಗುಣದಲ್ಲಿ ಮಿಗಿಲು
ಆಗದ ಇವನ ಕಡೆಗಣಿಸಲು
ಇವನಂತೆ ಸೆಳೆವ ಸೆಳೆತವೆ ಇಲ್ಲ
ಇವನಂತೆ ನಗಿಸೊ ಕ್ಷಣವೆ ಇಲ್ಲ
ಕರುಣೇಲಿ ಕರ್ಣನ ಹೋಲುವನು
ಬುದ್ಧೀಲಿ ಚಾಣಕ್ಯನೆ ಇವನು
ಸ್ವಾರ್ಥಾನೆ ತಿಳಿಯದ ಮಗು ಇವನು
ಪ್ರತಿ ತಾಯಿ ಬಯಸುವ ಮನೆ ಮಗನು
 
ಹಿ ಈಸ್‌ ಎ ಲವ್‌ ಮೆಜಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಹಿ ಈಸ್‌ ಎ ಲವ್‌ ಮ್ಯೂಸಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌

-
ಅಜ್ಜಿ ಹೇಳಿದ ಕಥೆಯಲ್ಲಿ ಇದ್ದ
ಏಳು ಕೋಟೆಯ ರಾಜನು
ಸಪ್ತ ಸಾಗರ ದಾಟಿ ಬಂದ
ಕಿನ್ನರ ಕೆಂಪುರುಷನೊ ಇವನು
ಗಂಧರ್ವ ಲೋಕದ ಮಾಂತ್ರಿಕನು
ಕಣ್ಣಲ್ಲೆ ನಗಿಸೊ ವಿದೂಷಕನು
ನಕ್ಷತ್ರ ಲೋಕದ ಚಂದಿರನು
ಆ ಸ್ವರ್ಗ ಲೋಕದ ಇಂದಿರನು
 
ಹಿ ಈಸ್‌ ಎ ಲವ್‌ ಮೆಜಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಹಿ ಈಸ್‌ ಎ ಲವ್‌ ಮ್ಯೂಸಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಸಾವಿರ ಸಾಲು ಬರೆದರು ಕೂಡ
ಸಾಲದಿವನ ನಗು ಬಣ್ಣಿಸಲು
ಸಾಗುವ ಮುಗಿಲು ಕೆಳಗಿಳಿಯುವುದು
ಒಮ್ಮೆ ಇವನನ್ನು ಮುದ್ದಿಸಲು
ಇವನಂತೆ ಹೊಳೆವ ಹೊಳಪೆ ಇಲ್ಲ
ಇವನಂತೆ ಕಾಡುವ ಗೆಳೆಯನೆ ಇಲ್ಲ
ಬಲದಲ್ಲಿ ಭೀಮನ ಕುಲದವನು
ಗುಣದಲ್ಲಿ ರಾಮನ ನೆರಳಿವನು
ಛಲದಲ್ಲಿ ಪಾರ್ಥನ ಗೆಲುವವನು
ಮೂರ್ಲೋಕದಲ್ಲಿಯೂ ಸಿಗದವನು
 
ಹಿ ಈಸ್‌ ಎ ಲವ್‌ ಮೆಜಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಹಿ ಈಸ್‌ ಎ ಲವ್‌ ಮ್ಯೂಸಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಕಾಡುವ ನೋವು ಮರೆಯಾಗುವುದು
ಹೀಗೆ ಇವನನ್ನು ನೋಡುತಿರಲು
ಸಾವಿರ ಪಾಲು ಗುಣದಲ್ಲಿ ಮಿಗಿಲು
ಆಗದ ಇವನ ಕಡೆಗಣಿಸಲು
ಇವನಂತೆ ಸೆಳೆವ ಸೆಳೆತವೆ ಇಲ್ಲ
ಇವನಂತೆ ನಗಿಸೊ ಕ್ಷಣವೆ ಇಲ್ಲ
ಕರುಣೇಲಿ ಕರ್ಣನ ಹೋಲುವನು
ಬುದ್ಧೀಲಿ ಚಾಣಕ್ಯನೆ ಇವನು
ಸ್ವಾರ್ಥಾನೆ ತಿಳಿಯದ ಮಗು ಇವನು
ಪ್ರತಿ ತಾಯಿ ಬಯಸುವ ಮನೆ ಮಗನು
 
ಹಿ ಈಸ್‌ ಎ ಲವ್‌ ಮೆಜಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌
 
ಹಿ ಈಸ್‌ ಎ ಲವ್‌ ಮ್ಯೂಸಿಶಿಯನ್‌
ಡೋನ್ಟ್‌ ಫಾಲ್‌ ಇನ್‌ ಲವ್‌
ಡೋನ್ಟ್‌ ಫಾಲ್‌ ಇನ್‌ ಲವ್‌

Ajji Helida Katheyalli song lyrics from Kannada Movie Bharjari starring Dhruva Sarja, Rachitha Ram, Haripriya, Lyrics penned by Chethan Kumar Sung by Anuradha Bhat, Music Composed by V Harikrishna, film is Directed by Chethan Kumar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ