Yoo Yoo Lyrics

ಯೋ ಯೋ Lyrics

in Bharate

in ಭರಾಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯೋ  ಯೋ
ಅಯಾಂ ಇನ್ ಫೀಲಿಂಗ್
ಯೋ  ಯೋ
ಆಲ್ವೇಸ್ ಥಿಂಕಿಂಗ್
ಯೋ  ಯೋ
ನಾಟ್ ಈವನ್ ಸ್ಲೀಪಿಂಗ್
ವಾನ ಟೆಲ್ ಯು ಸಂಥಿಂಗ್ ಸಂಥಿಂಗ್
 
ದಿನ ನಿನ್ನ ನೊಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ
ಹೇ ನೀನು ಮಾತನಾಡದಿದ್ರೆ ಹೆಂಗೆ
ದಿನ ಪೂರ್ತಿ ಕತ್ತಲೇನೆ ನಂಗೆ
ಸೂರ್ಯನ ನೋಡದಿದ್ರೆ (ಅರಳಲ್ಲ ತಾವರೆ)
ಗಾಳಿ ಮೇಲೆ ಕೋಪ ಬೇಡ (ಕೇಳಮ್ಮ ಮುಗಿಲೆ)
ಮಾವಿನೆಲೆ ಚಿಗುರಿದಾಗ
(ಕೂಗಬೇಕು ಕೋಗಿಲೆ)
ರೆಡ್ ರೋಸ್ ಕೊಡಲೆ
ಲವ್ ಯು ಅಂತ ಹೇಳಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ
ಯೋ ಯೋ ಯೋ ಯೋ
 
ಲವ್ ಮ್ಯಾರೇಜ್ ಆಗಬಹುದೆ ಹೆಂಗೆ
ಮನೆಯಲ್ಲಿ ಬೈತಾರ ನಿಂಗೆ?
 
ಮನೆ ತಂಕ ಫಾಲೋ ಮಾಡ್ಕೊಂಡ್
ಬರಬೌದ (ಬರಬೌದು)
ಮದುವೆಗೆ ಮುಂಚೆ ಮುತ್ತು
ಕೊಡಬಹುದೆ (ಕೊಡಬಹುದು)
ನಂಗಂತು ಐತೆ ಕಣೆ ಕ್ಲಾರಿಟಿ
ನಿನ್ನಲ್ಲಿ ಇದೆ ಒಂದು ಗ್ರಾವಿಟಿ
ಪ್ರೀತಿಗೆ ಕೊಡಬೌದು ಶೂರಿಟಿ
ನಿಂಗಂತು ನಾನೆ ಸೆಕ್ಯುರಿಟಿ
ಪಿಂಕ್ ಆದೆ ನಾನು ಪಂಕ್ ಆದೆ
ನಿನ್ನಲ್ಲೆ ಯಾಕೊ ಸ್ವಲ್ಪ ಸಿಂಕ್ ಆದೆ
ಹತ್ರ ಹತ್ರ ಬರಲೆ, ಸ್ವಲ್ಪ ದೂರ ಇರಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ
 
ಬೇಜಾರು ಆದಾಗ ನಂಗೆ
ವಿಡಿಯೋ ಕಾಲ್ ಮಾಡಬಹುದ ನಿಂಗೆ
 
ಹೇ ಹೇ ಕೂಲಾಗಾಕ್ ಐಸ್ ಕ್ರೀಮು
ಕೊಡಬೇಕ (ಕೊಡಬೇಕು)
ಫೀಲಾದಾಗ್ ತುಂಬ ಮುದ್ದು
ಮಾಡಬೇಕ (ಮಾಡಬೇಕು)
ನೀನಂತು ಆಗಬೇಡ ಡಿಪ್ರೆಸ್ಸು
ನಾ ಡೈಲಿ ಮಾಡುತೀನಿ ಇಂಪ್ರೆಸ್ಸು
ನನ್ನ ಹಾರ್ಟೆ ನಿಂಗೆ ಇನ್ನು ಅಡ್ಡ್ರೆಸ್ಸು
ಫಿಕ್ಸ್ ಆಗ್ರಿ ನೀವೆ ನನ್ನ ಮಿಸ್ಸಸ್ಸು
ನಿಯರ್ ಆದೆ ನಂಗೆ ಡಿಯರ್ ಆದೆ
ಡ್ರೀಮಲ್ಲಿ ಬರೊ ಟೆಡ್ಡಿ ಬೇರ್ ಆದೆ
ಫೋನು ಗೀನು ಮಾಡಲೆ
ಸ್ವಲ್ಪ ಕಾಟ ಕೊಡಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ …ಯೋ ಯೋ
 
ಲವ್ ಯು ಅನ್ನೋಕೆ ನಂಗೆ
ಪರ್ಮೀಷನ್ ಕೊಟ್ಟಿವ್ನಿ ನಿಂಗೆ
 
|| ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ…||

ಯೋ  ಯೋ
ಅಯಾಂ ಇನ್ ಫೀಲಿಂಗ್
ಯೋ  ಯೋ
ಆಲ್ವೇಸ್ ಥಿಂಕಿಂಗ್
ಯೋ  ಯೋ
ನಾಟ್ ಈವನ್ ಸ್ಲೀಪಿಂಗ್
ವಾನ ಟೆಲ್ ಯು ಸಂಥಿಂಗ್ ಸಂಥಿಂಗ್
 
ದಿನ ನಿನ್ನ ನೊಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ
ಹೇ ನೀನು ಮಾತನಾಡದಿದ್ರೆ ಹೆಂಗೆ
ದಿನ ಪೂರ್ತಿ ಕತ್ತಲೇನೆ ನಂಗೆ
ಸೂರ್ಯನ ನೋಡದಿದ್ರೆ (ಅರಳಲ್ಲ ತಾವರೆ)
ಗಾಳಿ ಮೇಲೆ ಕೋಪ ಬೇಡ (ಕೇಳಮ್ಮ ಮುಗಿಲೆ)
ಮಾವಿನೆಲೆ ಚಿಗುರಿದಾಗ
(ಕೂಗಬೇಕು ಕೋಗಿಲೆ)
ರೆಡ್ ರೋಸ್ ಕೊಡಲೆ
ಲವ್ ಯು ಅಂತ ಹೇಳಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ
ಯೋ ಯೋ ಯೋ ಯೋ
 
ಲವ್ ಮ್ಯಾರೇಜ್ ಆಗಬಹುದೆ ಹೆಂಗೆ
ಮನೆಯಲ್ಲಿ ಬೈತಾರ ನಿಂಗೆ?
 
ಮನೆ ತಂಕ ಫಾಲೋ ಮಾಡ್ಕೊಂಡ್
ಬರಬೌದ (ಬರಬೌದು)
ಮದುವೆಗೆ ಮುಂಚೆ ಮುತ್ತು
ಕೊಡಬಹುದೆ (ಕೊಡಬಹುದು)
ನಂಗಂತು ಐತೆ ಕಣೆ ಕ್ಲಾರಿಟಿ
ನಿನ್ನಲ್ಲಿ ಇದೆ ಒಂದು ಗ್ರಾವಿಟಿ
ಪ್ರೀತಿಗೆ ಕೊಡಬೌದು ಶೂರಿಟಿ
ನಿಂಗಂತು ನಾನೆ ಸೆಕ್ಯುರಿಟಿ
ಪಿಂಕ್ ಆದೆ ನಾನು ಪಂಕ್ ಆದೆ
ನಿನ್ನಲ್ಲೆ ಯಾಕೊ ಸ್ವಲ್ಪ ಸಿಂಕ್ ಆದೆ
ಹತ್ರ ಹತ್ರ ಬರಲೆ, ಸ್ವಲ್ಪ ದೂರ ಇರಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ
 
ಬೇಜಾರು ಆದಾಗ ನಂಗೆ
ವಿಡಿಯೋ ಕಾಲ್ ಮಾಡಬಹುದ ನಿಂಗೆ
 
ಹೇ ಹೇ ಕೂಲಾಗಾಕ್ ಐಸ್ ಕ್ರೀಮು
ಕೊಡಬೇಕ (ಕೊಡಬೇಕು)
ಫೀಲಾದಾಗ್ ತುಂಬ ಮುದ್ದು
ಮಾಡಬೇಕ (ಮಾಡಬೇಕು)
ನೀನಂತು ಆಗಬೇಡ ಡಿಪ್ರೆಸ್ಸು
ನಾ ಡೈಲಿ ಮಾಡುತೀನಿ ಇಂಪ್ರೆಸ್ಸು
ನನ್ನ ಹಾರ್ಟೆ ನಿಂಗೆ ಇನ್ನು ಅಡ್ಡ್ರೆಸ್ಸು
ಫಿಕ್ಸ್ ಆಗ್ರಿ ನೀವೆ ನನ್ನ ಮಿಸ್ಸಸ್ಸು
ನಿಯರ್ ಆದೆ ನಂಗೆ ಡಿಯರ್ ಆದೆ
ಡ್ರೀಮಲ್ಲಿ ಬರೊ ಟೆಡ್ಡಿ ಬೇರ್ ಆದೆ
ಫೋನು ಗೀನು ಮಾಡಲೆ
ಸ್ವಲ್ಪ ಕಾಟ ಕೊಡಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ …ಯೋ ಯೋ
 
ಲವ್ ಯು ಅನ್ನೋಕೆ ನಂಗೆ
ಪರ್ಮೀಷನ್ ಕೊಟ್ಟಿವ್ನಿ ನಿಂಗೆ
 
|| ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ…||

Yoo Yoo song lyrics from Kannada Movie Bharate starring Srimurali, Srileela, Saikumar, Lyrics penned by Chethan Kumar Sung by Vijay Prakash, Music Composed by Arjun Janya, film is Directed by Chethan Kumar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ