Dina Ninna Nodadidre Nange Lyrics

ದಿನ ನಿನ್ನ ನೊಡದಿದ್ರೆ ನಂಗೆ  Lyrics

in Bharate

in ಭರಾಟೆ

LYRIC

Song Details Page after Lyrice

ಯೋ  ಯೋ
ಅಯಾಂ ಇನ್ ಫೀಲಿಂಗ್
ಯೋ  ಯೋ
ಆಲ್ವೇಸ್ ಥಿಂಕಿಂಗ್
ಯೋ  ಯೋ
ನಾಟ್ ಈವನ್ ಸ್ಲೀಪಿಂಗ್
ವನ್ನ ಟೆಲ್ ಯು ಸಂಥಿಂಗ್ ಸಂಥಿಂಗ್
 
 
ದಿನ ನಿನ್ನ ನೊಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ
ನೀನು ಮಾತನಾಡದಿದ್ರೆಯಂಗೆ
ದಿನ ಪೂರ್ತಿ ಕತ್ತಲೇನೆ ನಂಗೆ
 
ಸೂರ್ಯನ ನೋಡದಿದ್ರೆ ಅರಳಲ್ಲ ತಾವರೆ
ಗಾಳಿ ಮೇಲೆ ಕೋಪ ಬೇಡ
ಕೇಳಮ್ಮ ಮುಗಿಲೆ
ಮಾವಿನೆಲೆ ಚಿಗುರಿದಾಗ
ಕೂಗಬೇಕು ಕೋಗಿಲೆ
ರೇಡ್ ರೋಸ್ ಕೊಡಲೆ
ಲವ್ ಯು ಅಂತ ಹೇಳಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ
ಯೋ ಯೋ ಯೋ ಯೋ
 
ಲವ್ ಮ್ಯಾರೇಜ್ ಆಗಬಹುದೆ ಯಂಗೆ
ಮನೆಯಲ್ಲಿ ಬೈತಾರ ನಿಂಗೆ?
ಮನೆ ತಂಕ ಫಾಲೋ ಮಾಡ್ಕೊಂಡ್
ಬರಬೌದ ಬರಬೌದು
ಮದುವೆಗೆ ಮುಂಚೆ ಮುತ್ತು
ಕೊಡಬಹುದೆ ಕೊಡಬಹುದು
 
ನಂಗಂತು ಐತೆ ಕಣೆ ಕ್ಲಾರಿಟಿ
ನಿನ್ನಲ್ಲಿದೆ ಒಂದು ಗ್ರಾವಿಟಿ
ಪ್ರೀತಿಗೆ ಕೊಡಬೌದು ಶೂರಿಟಿ
ನಿಂಗಂತು ನಾನೆ ಸೆಕ್ಯುರಿಟಿ
ಪಿಂಕ್ ಆದೆ ನಾನು ಪಂಕ್ ಆದೆ
ನಿನ್ನಲ್ಲೆ ಯಾಕೊ ಸ್ವಲ್ಪ ಸಿಂಕ್ ಆದೆ
 
ಹತ್ರ ಹತ್ರ ಬರಲೆ
ಸ್ವಲ್ಪ ದೂರ ಇರಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ
ಬೇಜಾರು ಆದಾಗ ನಂಗೆ
ವಿಡಿಯೋ ಕಾಲು ಮಾಡಬಹುದ ನಿಂಗೆ
 
ಹೇ ಹೇ ಕೂಲಾಗಾಕೆ ಐಸ್ ಕ್ರೀಮು
ಕೊಡಬೇಕ ಕೊಡಬೇಕು
ಫೀಲಾದಾಗ ತುಂಬ ಮುದ್ದು
ಮಾಡಬೇಕ ಮಾಡಬೇಕು
 
ನೀನಂತು ಆಗಬೇಡ ಡಿಪ್ರೆಸ್ಸು
ನಾ ಡೈಲಿ ಮಾಡುತೀನಿ ಇಂಪ್ರೆಸ್ಸು
ನನ್ನ ಹಾರ್ಟೆ ನಿಂಗೆ ಇನ್ನು ಅಡ್ಡ್ರೆಸ್ಸು
ಫಿಕ್ಸ್ ಆಗ್ರಿ ನೀನೆ ನನ್ನ ಮಿಸ್ಸಸ್ಸು
 
ನಿಯರ್ ಆದೆ
ನನಗೆ ಡಿಯರ್ ಆದೆ
ಡ್ರೀಮಲ್ಲಿ ಬರೊ ಟೆಡ್ಡಿ ಬೇರ್ ಆದೆ
ಫೋನು ಗೀನು ಮಾಡಲೆ
ಸ್ವಲ್ಪ ಕಾಟ ಕೊಡಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ …ಯೋ ಯೋ
ಲವ್ ಯು ಅನ್ನೋಕೆ ನಂಗೆ
ಪರ್ಮೀಷನ್ನು ಕೊಟ್ಟಿವ್ನಿ ನಿಂಗೆ
 
ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ

ಯೋ  ಯೋ
ಅಯಾಂ ಇನ್ ಫೀಲಿಂಗ್
ಯೋ  ಯೋ
ಆಲ್ವೇಸ್ ಥಿಂಕಿಂಗ್
ಯೋ  ಯೋ
ನಾಟ್ ಈವನ್ ಸ್ಲೀಪಿಂಗ್
ವನ್ನ ಟೆಲ್ ಯು ಸಂಥಿಂಗ್ ಸಂಥಿಂಗ್
 
 
ದಿನ ನಿನ್ನ ನೊಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ
ನೀನು ಮಾತನಾಡದಿದ್ರೆಯಂಗೆ
ದಿನ ಪೂರ್ತಿ ಕತ್ತಲೇನೆ ನಂಗೆ
 
ಸೂರ್ಯನ ನೋಡದಿದ್ರೆ ಅರಳಲ್ಲ ತಾವರೆ
ಗಾಳಿ ಮೇಲೆ ಕೋಪ ಬೇಡ
ಕೇಳಮ್ಮ ಮುಗಿಲೆ
ಮಾವಿನೆಲೆ ಚಿಗುರಿದಾಗ
ಕೂಗಬೇಕು ಕೋಗಿಲೆ
ರೇಡ್ ರೋಸ್ ಕೊಡಲೆ
ಲವ್ ಯು ಅಂತ ಹೇಳಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ
ಯೋ ಯೋ ಯೋ ಯೋ
 
ಲವ್ ಮ್ಯಾರೇಜ್ ಆಗಬಹುದೆ ಯಂಗೆ
ಮನೆಯಲ್ಲಿ ಬೈತಾರ ನಿಂಗೆ?
ಮನೆ ತಂಕ ಫಾಲೋ ಮಾಡ್ಕೊಂಡ್
ಬರಬೌದ ಬರಬೌದು
ಮದುವೆಗೆ ಮುಂಚೆ ಮುತ್ತು
ಕೊಡಬಹುದೆ ಕೊಡಬಹುದು
 
ನಂಗಂತು ಐತೆ ಕಣೆ ಕ್ಲಾರಿಟಿ
ನಿನ್ನಲ್ಲಿದೆ ಒಂದು ಗ್ರಾವಿಟಿ
ಪ್ರೀತಿಗೆ ಕೊಡಬೌದು ಶೂರಿಟಿ
ನಿಂಗಂತು ನಾನೆ ಸೆಕ್ಯುರಿಟಿ
ಪಿಂಕ್ ಆದೆ ನಾನು ಪಂಕ್ ಆದೆ
ನಿನ್ನಲ್ಲೆ ಯಾಕೊ ಸ್ವಲ್ಪ ಸಿಂಕ್ ಆದೆ
 
ಹತ್ರ ಹತ್ರ ಬರಲೆ
ಸ್ವಲ್ಪ ದೂರ ಇರಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ
ಬೇಜಾರು ಆದಾಗ ನಂಗೆ
ವಿಡಿಯೋ ಕಾಲು ಮಾಡಬಹುದ ನಿಂಗೆ
 
ಹೇ ಹೇ ಕೂಲಾಗಾಕೆ ಐಸ್ ಕ್ರೀಮು
ಕೊಡಬೇಕ ಕೊಡಬೇಕು
ಫೀಲಾದಾಗ ತುಂಬ ಮುದ್ದು
ಮಾಡಬೇಕ ಮಾಡಬೇಕು
 
ನೀನಂತು ಆಗಬೇಡ ಡಿಪ್ರೆಸ್ಸು
ನಾ ಡೈಲಿ ಮಾಡುತೀನಿ ಇಂಪ್ರೆಸ್ಸು
ನನ್ನ ಹಾರ್ಟೆ ನಿಂಗೆ ಇನ್ನು ಅಡ್ಡ್ರೆಸ್ಸು
ಫಿಕ್ಸ್ ಆಗ್ರಿ ನೀನೆ ನನ್ನ ಮಿಸ್ಸಸ್ಸು
 
ನಿಯರ್ ಆದೆ
ನನಗೆ ಡಿಯರ್ ಆದೆ
ಡ್ರೀಮಲ್ಲಿ ಬರೊ ಟೆಡ್ಡಿ ಬೇರ್ ಆದೆ
ಫೋನು ಗೀನು ಮಾಡಲೆ
ಸ್ವಲ್ಪ ಕಾಟ ಕೊಡಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ …ಯೋ ಯೋ
ಲವ್ ಯು ಅನ್ನೋಕೆ ನಂಗೆ
ಪರ್ಮೀಷನ್ನು ಕೊಟ್ಟಿವ್ನಿ ನಿಂಗೆ
 
ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ

Dina Ninna Nodadidre Nange song lyrics from Kannada Movie Bharate starring Srimurali, Srileela, Saikumar, Lyrics penned by Chethan Kumar Sung by Vijay Prakash, Music Composed by Arjun Janya, film is Directed by Chethan Kumar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ