-
ಏಳು ಎದ್ದೇಳು ಎದ್ದೇಳು ಲೋಕನೆ ಎದುರಿಸಿ ಬಂದರು
ನಿನ್ನ ಗೆಲ್ಲೋರು ಯಾರಿಲ್ಲ ನಿನಗೆಂದು ನೀನೇನೆ ದೇವರು
ಅಂಜಬೇಡ ಎಂದಿಗು ಅಳುಕಬೇಡ ಎಂದಿಗು
ಯಾವ ಶಕ್ತಿ ಬಂದರು ಸೋಲಬೇಡ ಎಂದಿಗು
ನಿನ್ನ ಜಾಣ್ಮೆ ತೋರೊ ಕಾಲವಿಂದು ಕೂಡಿಬಂದಿದೆ
ಏಳು ಎದ್ದೇಳು ಎದ್ದೇಳು ಲೋಕನೆ ಎದುರಿಸಿ ಬಂದರು
ನಿನ್ನ ಗೆಲ್ಲೋರು ಯಾರಿಲ್ಲ ನಿನಗೆಂದು ನೀನೇನೆ ದೇವರು
ಇಟ್ಟ ಗುರಿ ತಪ್ಪಬೇಡ ಧೈರ್ಯ ಇರಲಿ ಇಂದೆ
ದಿಟ್ಟ ಹೆಜ್ಜೆ ಇಟ್ಟಮೇಲೆ ಜಯವು ಕಣ್ಣಮುಂದೆ
ಇನ್ನು ಸೋಲೆಂಬ ಸೊಲ್ಲೆಂದು ಇಲ್ಲ
ಗೆಲ್ಲೊ ದಾರಿಲಿ ಕವಲೆಂದು ಇಲ್ಲ
ಜಗದೊಳಗೆ ಜನದೊಳಗೆ ಗೆದ್ದರೆ ಚಪ್ಪಾಳೆ
ನಾಳೆಗಳ ಆಳ್ವಿಕೆಯು ನಿನ್ನ ಕೈಯ್ಯಲ್ಲೆ
||ಏಳು ಎದ್ದೇಳು ಎದ್ದೇಳು ಲೋಕನೆ ಎದುರಿಸಿ ಬಂದರು
ನಿನ್ನ ಗೆಲ್ಲೋರು ಯಾರಿಲ್ಲ ನಿನಗೆಂದು ನೀನೇನೆ ದೇವರು
ಅಂಜಬೇಡ ಎಂದಿಗು ಅಳುಕಬೇಡ ಎಂದಿಗು
ಯಾವ ಶಕ್ತಿ ಬಂದರು ಸೋಲಬೇಡ ಎಂದಿಗು
ನಿನ್ನ ಜಾಣ್ಮೆ ತೋರೊ ಕಾಲವಿಂದು ಕೂಡಿಬಂದಿದೆ||
||ಏಳು ಎದ್ದೇಳು ಎದ್ದೇಳು ಲೋಕನೆ ಎದುರಿಸಿ ಬಂದರು
ನಿನ್ನ ಗೆಲ್ಲೋರು ಯಾರಿಲ್ಲ ನಿನಗೆಂದು ನೀನೇನೆ ದೇವರು ||
ಯುದ್ಧವೆಂದು ನಿಂತ ಮೇಲೆ ಸೋಲು ಗೆಲುವು ಸಹಜ
ಭೂಮಿ ಮೇಲೆ ಇದ್ದ ಮೇಲೆ ಬಾಳು ಬವಣೆ ಸಹಜ
ಕೀರ್ತಿ ಶಿಖರನ ನೀ ಏರೊ ಸಮಯ
ಇನ್ನು ಜಯಮಾಲೆ ನಿನಗೇನೆ ಗೆಳೆಯ
ಕಣ್ಣೊಳಗೆ ಹೆದರಿಸುವ ಶಸ್ತ್ರವ ತುಂಬಿಸಿಕೊ
ಎದೆಯೊಳಗೆ ಪ್ರೀತಿಸುವ ಅಸ್ತ್ರವ ಆರಿಸಿಕೊ

Elu Eddelu song lyrics from Kannada Movie Bhanda Alla Bahaddur starring Jaggesh, Shubhashree, Kalyan Kumar, Lyrics penned bySung by Rajesh Krishnan, Music Composed by V Manohar, film is Directed by H Vasu and film is released on 1997