ಆಆಆ... ಆಆಆ... ಆಆಆ...ಆಆ
ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು
ನೂರಾರು ಶತಮಾನ ಬಾಳಿದ
ವೀರಾಧಿವೀರರು ಆಳಿದ
ಸೌಂದರ್ಯ ಸೀಮೆಯ
ಗಂಧದ ಚೆಂದದ ನಾಡಿದು
ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು
ಗತ ಇತಿಹಾಸ ನೂರಾರು ಶಿಲೆಗಳಲಿ
ಗುಡಿ ಗೋಪುರದ ಕೆತ್ತನೆಯ ಕಲೆಗಳಲಿ
ಸವಿ ಸಂಗೀತ ಸಾಹಿತ್ಯ ನೃತ್ಯಗಳು
ದಿನ ತಾಯಿಯನು ಪೂಜಿಸುವ ಕುಸುಮಗಳು
ನದಿಯಲಿ ಬಯಲಲಿ ಗಿರಿಯಲಿ ಧರೆಯಲಿ
ಕನ್ನಡ ವಿರಮಿಸಲಿ
ಮುಗಿಲಲಿ ಕಡಲಲಿ ಗಡಿಯಲಿ
ಕನ್ನಡ ಕಹಳೆಯ ಮೊಳಗಿರಲಿ
ಕನ್ನಡವೊಂದೇ ಜೀವನ ಮಂತ್ರ
ಇಂದು ಎಂದು ನಿತ್ಯವು
|| ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು ||
ಇಂದೇ ಎದ್ದೇಳು ನಿದ್ರಿಸದೆ ಕನ್ನಡಿಗ
ನೀನು ಅಭಿಮಾನ ನಿಧಿಯಾಗು ಕನ್ನಡಿಗ
ತಾಯ ಅಕ್ಕರೆಗೆ ನೀ ತಕ್ಕ ಮಗನಾಗು
ನಾಡ ಋಣವನ್ನು ತೀರಿಸಲು ಅಣಿಯಾಗು
ಕನ್ನಡ ತಾಯಿಯ ಕೀರ್ತಿಯ
ಬೆಳಗುವ ಜ್ಯೋತಿಯು ನೀನಾಗು
ನಾಡಿನ ಗೌರವ ಉಳಿಸಲು
ಬೆಳೆಸಲು ಉರಿಯುವ ಪಂಜಾಗು
ಕನ್ನಡ ನಾಡೇ ನಮ್ಮಯ ಸ್ವರ್ಗ
ತಾಯ ಹರಕೆ ದೀಪವು
||ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು
ನೂರಾರು ಶತಮಾನ ಬಾಳಿದ
ವೀರಾಧಿವೀರರು ಆಳಿದ
ಸೌಂದರ್ಯ ಸೀಮೆಯ
ಗಂಧದ ಚೆಂದದ ನಾಡಿದು||
||ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು ||
ಆಆಆ... ಆಆಆ... ಆಆಆ...ಆಆ
ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು
ನೂರಾರು ಶತಮಾನ ಬಾಳಿದ
ವೀರಾಧಿವೀರರು ಆಳಿದ
ಸೌಂದರ್ಯ ಸೀಮೆಯ
ಗಂಧದ ಚೆಂದದ ನಾಡಿದು
ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು
ಗತ ಇತಿಹಾಸ ನೂರಾರು ಶಿಲೆಗಳಲಿ
ಗುಡಿ ಗೋಪುರದ ಕೆತ್ತನೆಯ ಕಲೆಗಳಲಿ
ಸವಿ ಸಂಗೀತ ಸಾಹಿತ್ಯ ನೃತ್ಯಗಳು
ದಿನ ತಾಯಿಯನು ಪೂಜಿಸುವ ಕುಸುಮಗಳು
ನದಿಯಲಿ ಬಯಲಲಿ ಗಿರಿಯಲಿ ಧರೆಯಲಿ
ಕನ್ನಡ ವಿರಮಿಸಲಿ
ಮುಗಿಲಲಿ ಕಡಲಲಿ ಗಡಿಯಲಿ
ಕನ್ನಡ ಕಹಳೆಯ ಮೊಳಗಿರಲಿ
ಕನ್ನಡವೊಂದೇ ಜೀವನ ಮಂತ್ರ
ಇಂದು ಎಂದು ನಿತ್ಯವು
|| ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು ||
ಇಂದೇ ಎದ್ದೇಳು ನಿದ್ರಿಸದೆ ಕನ್ನಡಿಗ
ನೀನು ಅಭಿಮಾನ ನಿಧಿಯಾಗು ಕನ್ನಡಿಗ
ತಾಯ ಅಕ್ಕರೆಗೆ ನೀ ತಕ್ಕ ಮಗನಾಗು
ನಾಡ ಋಣವನ್ನು ತೀರಿಸಲು ಅಣಿಯಾಗು
ಕನ್ನಡ ತಾಯಿಯ ಕೀರ್ತಿಯ
ಬೆಳಗುವ ಜ್ಯೋತಿಯು ನೀನಾಗು
ನಾಡಿನ ಗೌರವ ಉಳಿಸಲು
ಬೆಳೆಸಲು ಉರಿಯುವ ಪಂಜಾಗು
ಕನ್ನಡ ನಾಡೇ ನಮ್ಮಯ ಸ್ವರ್ಗ
ತಾಯ ಹರಕೆ ದೀಪವು
||ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು
ನೂರಾರು ಶತಮಾನ ಬಾಳಿದ
ವೀರಾಧಿವೀರರು ಆಳಿದ
ಸೌಂದರ್ಯ ಸೀಮೆಯ
ಗಂಧದ ಚೆಂದದ ನಾಡಿದು||
||ಚೆಲುವಾದ ಕನ್ನಡ ನಾಡಿದು
ಅಭಿಮಾನಿ ಜನಗಳ ಬೀಡಿದು ||
Cheluvaada Kannada Naadidu song lyrics from Kannada Movie Bhanda Alla Bahaddur starring Jaggesh, Shubhashree, Kalyan Kumar, Lyrics penned by Hamsalekha Sung by S P Balasubrahmanyam, Music Composed by V Manohar, film is Directed by H Vasu and film is released on 1997