ಕನ್ನಡತಿ ಓ.. ಗೆಳತೀ ..
ಎನ್ನೊಡತಿ ಜೊತೆಗಾತಿ
ಕನ್ನಡತಿ ಓ.. ಗೆಳತೀ ..
ಎನ್ನೊಡತಿ ಜೊತೆಗಾತಿ
ಕಣ್ಮರೆಸಿ ಓದುವೆ ಏಕೆ
ನನ್ನೊಡನೆ ಬಾ ಯುವತಿ
|| ಕನ್ನಡತಿ ಓ ಗೆಳತೀ.... ||
ಅತ್ತೆಯ ಮಗನೆ ಮುತ್ತಿನ ಚೆಂಡೆ
ರತ್ತಿನದ ಆರುತಿ ಎತ್ತುವೆಯ
ಮಲ್ಲಿಗೆ ಜಡೆಯ ಮಾರುದ್ದ ಹೆಣೆದು
ಮನದಲಿ ಮಂಡಿಗೆ ಮಾಡುವೆಯ
ಆ ಆ ಆ…ಆಆಆ…ಆ ಆ…..ಆಆಆ…..
|| ಒಹೋ…
ಕನ್ನಡತಿ ಓ.. ಗೆಳತೀ ..
ಎನ್ನೊಡತಿ ಜೊತೆಗಾತಿ
ಕಣ್ಮರೆಸಿ ಓದುವೆ ಏಕೆ
ನನ್ನೊಡನೆ ಬಾ ಯುವತಿ
.ಕನ್ನಡತಿ ಓ ಗೆಳತೀ....||
ಹೂಮಳೆ ಸುರಿಸಿ ಜೇನನು ಹರಿಸಿ
ಪ್ರಣಯದ ಬಳ್ಳಿಯ ನಿಂತಿಹೆನು
ಹೂಮಳೆ ಸುರಿಸಿ ಜೇನನು ಹರಿಸಿ
ಪ್ರಣಯದ ಬಳ್ಳಿಯ ನಿಂತಿಹೆನು
ಮನಸಿನ ತೋಟದಿ
ಮದುವೆಯ ಮಂಚದಿ
ಸನಿಹಕೆ ಬಾರೆ ಕಾದಿಹೆನು
ಅಹ ಹ ಹಾ..ಓ ಹೊ ಹೊ ಹೊ….
ಆಹ ಹ ಹಾ.. ಓ ಹೊ ಹೊ ಹೊ….
|| ಒಹೋ
ಕನ್ನಡಿಗ ಓ ಗೆಳೆಯ ...
ನನ್ನೊಡೆಯ ಬಾ ಇನಿಯ
ಕಣ್ಮರಸಿ ಓಡುವುದಿಲ್ಲ
ಜೀವನವೇ ಬೇವು ಇಲ್ಲ
ಕನ್ನಡಿಗ ಓ ಗೆಳಯ....||
ಕನ್ನಡತಿ ಓ.. ಗೆಳತೀ ..
ಎನ್ನೊಡತಿ ಜೊತೆಗಾತಿ
ಕನ್ನಡತಿ ಓ.. ಗೆಳತೀ ..
ಎನ್ನೊಡತಿ ಜೊತೆಗಾತಿ
ಕಣ್ಮರೆಸಿ ಓದುವೆ ಏಕೆ
ನನ್ನೊಡನೆ ಬಾ ಯುವತಿ
|| ಕನ್ನಡತಿ ಓ ಗೆಳತೀ.... ||
ಅತ್ತೆಯ ಮಗನೆ ಮುತ್ತಿನ ಚೆಂಡೆ
ರತ್ತಿನದ ಆರುತಿ ಎತ್ತುವೆಯ
ಮಲ್ಲಿಗೆ ಜಡೆಯ ಮಾರುದ್ದ ಹೆಣೆದು
ಮನದಲಿ ಮಂಡಿಗೆ ಮಾಡುವೆಯ
ಆ ಆ ಆ…ಆಆಆ…ಆ ಆ…..ಆಆಆ…..
|| ಒಹೋ…
ಕನ್ನಡತಿ ಓ.. ಗೆಳತೀ ..
ಎನ್ನೊಡತಿ ಜೊತೆಗಾತಿ
ಕಣ್ಮರೆಸಿ ಓದುವೆ ಏಕೆ
ನನ್ನೊಡನೆ ಬಾ ಯುವತಿ
.ಕನ್ನಡತಿ ಓ ಗೆಳತೀ....||
ಹೂಮಳೆ ಸುರಿಸಿ ಜೇನನು ಹರಿಸಿ
ಪ್ರಣಯದ ಬಳ್ಳಿಯ ನಿಂತಿಹೆನು
ಹೂಮಳೆ ಸುರಿಸಿ ಜೇನನು ಹರಿಸಿ
ಪ್ರಣಯದ ಬಳ್ಳಿಯ ನಿಂತಿಹೆನು
ಮನಸಿನ ತೋಟದಿ
ಮದುವೆಯ ಮಂಚದಿ
ಸನಿಹಕೆ ಬಾರೆ ಕಾದಿಹೆನು
ಅಹ ಹ ಹಾ..ಓ ಹೊ ಹೊ ಹೊ….
ಆಹ ಹ ಹಾ.. ಓ ಹೊ ಹೊ ಹೊ….
|| ಒಹೋ
ಕನ್ನಡಿಗ ಓ ಗೆಳೆಯ ...
ನನ್ನೊಡೆಯ ಬಾ ಇನಿಯ
ಕಣ್ಮರಸಿ ಓಡುವುದಿಲ್ಲ
ಜೀವನವೇ ಬೇವು ಇಲ್ಲ
ಕನ್ನಡಿಗ ಓ ಗೆಳಯ....||
Kannadathi O Gelathi song lyrics from Kannada Movie Bhale Adrushtavo Adrushta starring Kalpana, B V Radha, Gangadhar, Lyrics penned by K S L Swamy Sung by P B Srinivas, L R Eswari, Music Composed by Vijaya Bhaskar, film is Directed by Ravi and film is released on 1971