ಮಹಾವಿಷ್ಣು ನಿನಗೆ ಪ್ರಣಾಮಂ ಪ್ರಣಾಮಂ
ಧನ್ವಂತ್ರಿ ರೂಪ ಭಜೇಹಂ ಭಜೇಹಂ
ನಮೋ ದಿವ್ಯತೇಜಾಯ ಶಕ್ತಿಸ್ವರೂಪಂ
ನಮೋ ದೇವದೇವಾಯ ಚೈತನ್ಯದಾತಂ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ಮಹಾವಿಷ್ಣು ನಿನಗೆ ಪ್ರಣಾಮಂ ಪ್ರಣಾಮಂ
ಧನ್ವಂತ್ರಿ ರೂಪ ಭಜೇಹಂ ಭಜೇಹಂ
ಅಪೂರ್ವಂ ಅಥರ್ವಂ ಆರೋಗ್ಯಂ ರಹಸ್ಯಂ
ಅಪೂರ್ವಂ ಅಥರ್ವಂ ಆರೋಗ್ಯಂ ರಹಸ್ಯಂ
ಮಹಾವಿಷ್ಣು ಅವತಾರೊ ಲೀಲಾಮಯ
ಸದಾಕಳಸಹಸ್ತಾಯ ಲೋಕಪ್ರಿಯ
ಇಡೀ ಭೂಮಿ ಧನ್ವಂತ್ರಿ ದೇವಾಲಯ
ಶರೀರಕ್ಕೆ ಇನ್ನಿಲ್ಲ ರೋಗ ಭಯ
ಎಳೆ ಬೇರು ಕಾಂಡದಲ್ಲು ಬರೆದಿಟ್ಟ ವೇದ
ಪ್ರತಿ ಸೃಷ್ಟಿ ಕಣದಲ್ಲು ಸಹಜೀವಿಯಾದ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ಸಮೂಹಂ ಸಮೈಕ್ಯಂ ಶುಭಾಂಗಂ ಸರೀರಂ
ಸಮೂಹಂ ಸಮೈಕ್ಯಂ ಶುಭಾಂಗಂ ಸರೀರಂ
ಮಹಾಕಾಶ ಜಲಾಗ್ನಿ ವಾಯುಧರೆ ಮಹಾ ಪಂಚಭೂತಗಳು ನಿನ್ನ ಕೈಸೆರೆ
ಪ್ರತಿ ದೇಹ ಸೃಷ್ಟಿಸಿದೆ ಅದರಿಂದಲೆ ಈ ಸೃಷ್ಟಿ ಸ್ಥಿತಿಲಯವು ನಿನ್ನಿಂದಲೆ
ಸದಾರೋಗ್ಯ ಸಂಪೂರ್ಣ ನವಬಿಂದುದ್ವಾರ
ಚಿದಾನಂದ ಚೈತನ್ಯ ಈ ಏಳು ಚಕ್ರ
ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು
||ಮಹಾವಿಷ್ಣು ನಿನಗೆ ಪ್ರಣಾಮಂ ಪ್ರಣಾಮಂ
ಧನ್ವಂತ್ರಿ ರೂಪ ಭಜೇಹಂ ಭಜೇಹಂ||
ಮಹಾವಿಷ್ಣು ನಿನಗೆ ಪ್ರಣಾಮಂ ಪ್ರಣಾಮಂ
ಧನ್ವಂತ್ರಿ ರೂಪ ಭಜೇಹಂ ಭಜೇಹಂ
ನಮೋ ದಿವ್ಯತೇಜಾಯ ಶಕ್ತಿಸ್ವರೂಪಂ
ನಮೋ ದೇವದೇವಾಯ ಚೈತನ್ಯದಾತಂ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ಮಹಾವಿಷ್ಣು ನಿನಗೆ ಪ್ರಣಾಮಂ ಪ್ರಣಾಮಂ
ಧನ್ವಂತ್ರಿ ರೂಪ ಭಜೇಹಂ ಭಜೇಹಂ
ಅಪೂರ್ವಂ ಅಥರ್ವಂ ಆರೋಗ್ಯಂ ರಹಸ್ಯಂ
ಅಪೂರ್ವಂ ಅಥರ್ವಂ ಆರೋಗ್ಯಂ ರಹಸ್ಯಂ
ಮಹಾವಿಷ್ಣು ಅವತಾರೊ ಲೀಲಾಮಯ
ಸದಾಕಳಸಹಸ್ತಾಯ ಲೋಕಪ್ರಿಯ
ಇಡೀ ಭೂಮಿ ಧನ್ವಂತ್ರಿ ದೇವಾಲಯ
ಶರೀರಕ್ಕೆ ಇನ್ನಿಲ್ಲ ರೋಗ ಭಯ
ಎಳೆ ಬೇರು ಕಾಂಡದಲ್ಲು ಬರೆದಿಟ್ಟ ವೇದ
ಪ್ರತಿ ಸೃಷ್ಟಿ ಕಣದಲ್ಲು ಸಹಜೀವಿಯಾದ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ವೈದ್ಯೊ ನಾರಾಯಣ ಹರಿ
ಸಮೂಹಂ ಸಮೈಕ್ಯಂ ಶುಭಾಂಗಂ ಸರೀರಂ
ಸಮೂಹಂ ಸಮೈಕ್ಯಂ ಶುಭಾಂಗಂ ಸರೀರಂ
ಮಹಾಕಾಶ ಜಲಾಗ್ನಿ ವಾಯುಧರೆ ಮಹಾ ಪಂಚಭೂತಗಳು ನಿನ್ನ ಕೈಸೆರೆ
ಪ್ರತಿ ದೇಹ ಸೃಷ್ಟಿಸಿದೆ ಅದರಿಂದಲೆ ಈ ಸೃಷ್ಟಿ ಸ್ಥಿತಿಲಯವು ನಿನ್ನಿಂದಲೆ
ಸದಾರೋಗ್ಯ ಸಂಪೂರ್ಣ ನವಬಿಂದುದ್ವಾರ
ಚಿದಾನಂದ ಚೈತನ್ಯ ಈ ಏಳು ಚಕ್ರ
ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು
||ಮಹಾವಿಷ್ಣು ನಿನಗೆ ಪ್ರಣಾಮಂ ಪ್ರಣಾಮಂ
ಧನ್ವಂತ್ರಿ ರೂಪ ಭಜೇಹಂ ಭಜೇಹಂ||