Nee Sigoovaregu Lyrics

ನೀ ಸಿಗೋವರೆಗೂ Lyrics

in Bhajarangi 2

in ಭಜರಂಗಿ-2

LYRIC

Song Details Page after Lyrice

ನೀ ಸಿಗೋವರೆಗೂ ನಗೋವರೆಗೂ ಕಾದಿರುವೆ. ..
ಬಾ.. ಮನೆವರೆಗೂ.. ಕೊನೆವರೆಗೂ.. ನಾನಿರುವೆ.. ..
 
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
ಓಓಓಓಓಓಓ
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ...ಓಓಓ
 
||ನೀ.. ಸಿಗೋವರೆಗೂ.. ನಗೋವರೆಗೂ.. ಕಾದಿರುವೆ. ..||
 
ಜಗಮರೆಸೋ, ಅನುಸರಿಸೋ
ಹೊಸತನದ ಸ್ನೇಹಿತೆ ನೀ
ಹಗಲಿರುಳು ಜೊತೆಗಿರಲು
ಹೃದಯಗಳು ಹಾಡಿತೇ
ಸರಸಮಯ ಪ್ರತಿಸಮಯ
ಪದಗಳ ಸಾಲು ಸಾಲು ಕವನವಾಯಿತೇ
 
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
 
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ
 
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
 
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ....

ನೀ ಸಿಗೋವರೆಗೂ ನಗೋವರೆಗೂ ಕಾದಿರುವೆ. ..
ಬಾ.. ಮನೆವರೆಗೂ.. ಕೊನೆವರೆಗೂ.. ನಾನಿರುವೆ.. ..
 
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
ಓಓಓಓಓಓಓ
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ...ಓಓಓ
 
||ನೀ.. ಸಿಗೋವರೆಗೂ.. ನಗೋವರೆಗೂ.. ಕಾದಿರುವೆ. ..||
 
ಜಗಮರೆಸೋ, ಅನುಸರಿಸೋ
ಹೊಸತನದ ಸ್ನೇಹಿತೆ ನೀ
ಹಗಲಿರುಳು ಜೊತೆಗಿರಲು
ಹೃದಯಗಳು ಹಾಡಿತೇ
ಸರಸಮಯ ಪ್ರತಿಸಮಯ
ಪದಗಳ ಸಾಲು ಸಾಲು ಕವನವಾಯಿತೇ
 
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
 
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ
 
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
 
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ....

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ