ತಿಳಿದವರೋ ಇಲ್ಲಾ ಮೂಢರೋ
ತಿಳಿದವರೋ ಇಲ್ಲಾ ಮೂಢರೋ
ಆಡುವ ಮಾತಲೇ ವಿಷವನು ಸೇರಿಸಿ
ಕೊಳ್ಳುವರು ಇವರು
ನಂಜಿನ ನಾಲಿಗೆ ಚಾಚುತ ಬಾಳನೆ
ಉರಿಸುವರೋ ಇವರು
|| ತಿಳಿದವರೋ ಇಲ್ಲಾ ಮೂಢರೋ
ತಿಳಿದವರೋ ಇಲ್ಲಾ ಮೂಢರೋ…||
ಮೂಢನಂಬಿಕೆ ಸುಳಿಯಲಿ
ಎಲ್ಲರ ತಳ್ಳುವರು ಇವರು
ಪಾಪ ಪುಣ್ಯದ ಭಯವೇ ಇಲ್ಲದೆ
ಮೆರೆಯುವರು ಇವರು
ಆಡ ಬಾರದ ಮಾತಲಿ
ನೋವನು ತುಂಬುವರು ಇವರು
ನೊಂದವರ ಕಣ್ಣೀರನು ಕುಡಿದು
ತೇಗುವರೋ ಇವರು
|| ಮನುಷ್ಯರೋ ಇಲ್ಲಾ ರಾಕ್ಷಸರೋ...
ಮನುಷ್ಯರೋ ಇಲ್ಲಾ ರಾಕ್ಷಸರೋ...||
ಪುಟ್ಟ ಕಂದನ ದಾರಿಗೆ
ಮುಳ್ಳಿನ ರಾಶಿಯ ಹಾಸಿದರು
ಕೆಟ್ಟ ಮಾತಲಿ ಚುಚ್ಚಿ
ವೇದನೆ ತುಂಬುತಾ ಅಟ್ಟಿದರು
ಇಂಥ ಜನರನು ನೋಡಲಾರದೆ
ದೇವರು ಕಲ್ಲಾದ….
ಇವರಿಗೆ ಏನನು ಹೇಳಲಾಗದೆ
ಹೀಗೆ ಮೂಕಾದ ...
ದೇವನು ಹೀಗೆ ಮೂಕಾದ
|| ಮನುಷ್ಯರೋ ಇವರು ರಾಕ್ಷಸರೋ...
ಮನುಷ್ಯರೋ ಇವರು ರಾಕ್ಷಸರೋ...||
ತಿಳಿದವರೋ ಇಲ್ಲಾ ಮೂಢರೋ
ತಿಳಿದವರೋ ಇಲ್ಲಾ ಮೂಢರೋ
ಆಡುವ ಮಾತಲೇ ವಿಷವನು ಸೇರಿಸಿ
ಕೊಳ್ಳುವರು ಇವರು
ನಂಜಿನ ನಾಲಿಗೆ ಚಾಚುತ ಬಾಳನೆ
ಉರಿಸುವರೋ ಇವರು
|| ತಿಳಿದವರೋ ಇಲ್ಲಾ ಮೂಢರೋ
ತಿಳಿದವರೋ ಇಲ್ಲಾ ಮೂಢರೋ…||
ಮೂಢನಂಬಿಕೆ ಸುಳಿಯಲಿ
ಎಲ್ಲರ ತಳ್ಳುವರು ಇವರು
ಪಾಪ ಪುಣ್ಯದ ಭಯವೇ ಇಲ್ಲದೆ
ಮೆರೆಯುವರು ಇವರು
ಆಡ ಬಾರದ ಮಾತಲಿ
ನೋವನು ತುಂಬುವರು ಇವರು
ನೊಂದವರ ಕಣ್ಣೀರನು ಕುಡಿದು
ತೇಗುವರೋ ಇವರು
|| ಮನುಷ್ಯರೋ ಇಲ್ಲಾ ರಾಕ್ಷಸರೋ...
ಮನುಷ್ಯರೋ ಇಲ್ಲಾ ರಾಕ್ಷಸರೋ...||
ಪುಟ್ಟ ಕಂದನ ದಾರಿಗೆ
ಮುಳ್ಳಿನ ರಾಶಿಯ ಹಾಸಿದರು
ಕೆಟ್ಟ ಮಾತಲಿ ಚುಚ್ಚಿ
ವೇದನೆ ತುಂಬುತಾ ಅಟ್ಟಿದರು
ಇಂಥ ಜನರನು ನೋಡಲಾರದೆ
ದೇವರು ಕಲ್ಲಾದ….
ಇವರಿಗೆ ಏನನು ಹೇಳಲಾಗದೆ
ಹೀಗೆ ಮೂಕಾದ ...
ದೇವನು ಹೀಗೆ ಮೂಕಾದ
|| ಮನುಷ್ಯರೋ ಇವರು ರಾಕ್ಷಸರೋ...
ಮನುಷ್ಯರೋ ಇವರು ರಾಕ್ಷಸರೋ...||
Thilidavaro Moodaro song lyrics from Kannada Movie Bhagyavantha starring Jai Jagadish, K S Ashwath, T N Balakrishna, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by B S Ranga and film is released on 1981