Guruvara Banthamma Lyrics

ಗುರುವಾರ ಬಂತಮ್ಮ Lyrics

in Bhagyavantha

in ಭಾಗ್ಯವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮರಚಯಿತಾ
ಭಜತಾಂ ಕಲ್ಪವೃಕ್ಷಾಯ…
ನಮತಾಂ ಕಾಮದೇನವೇ…
ನಮತಾಂ ಕಾಮದೇನವೇ…
 
ಗುರುವಾರ ಬಂತಮ್ಮಾ
ಗುರುರಾಯರ ನೆನೆಯಮ್ಮಾ
ಗುರುವಾರ ಬಂತಮ್ಮಾ
ಗುರುರಾಯರ ನೆನೆಯಮ್ಮಾ
ಸ್ಮರಣೆ ಮಾತ್ರದಲಿ ಕ್ಲೇಷ ಕಳೆದು
ಸದ್ಗತಿಯ ಕೊಡುವನಮ್ಮಾ
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ..||
 
ಯೋಗಿ ಬರುವನಮ್ಮ
ಶುಭಯೋಗ ಬರುವುದಮ್ಮ..
ಯೋಗಿ ಬರುವನಮ್ಮ
ಶುಭಯೋಗ ಬರುವುದಮ್ಮ..
ರಾಘವೇಂದ್ರ ಗುರುರಾಯ ಬಂದು
ಭವರೋಗ ಕಳೆವನಮ್ಮ...
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ..||
 
ಮನವ ತೊಳೆಯರಮ್ಮ
ಭಕ್ತಿಯ ಮಣೆಯ ಹಾಕಿರಮ್ಮ..
ಮನವ ತೊಳೆಯರಮ್ಮ
ಭಕ್ತಿಯ ಮಣೆಯ ಹಾಕಿರಮ್ಮ..
ಧ್ಯಾನದಿಂದ ಕರೆದಾಗ ಬಂದು
ಒಳಗಣ್ಣ ತೆರೆವನಮ್ಮಾ...
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ..||
 
ಕೋಪ ಅರಿಯನಮ್ಮ
ಯಾರನು ದೂರ ತಳ್ಳಣಮ್ಮಾ
ಕೋಪ ಅರಿಯನಮ್ಮ
ಯಾರನು ದೂರ ತಳ್ಳಣಮ್ಮಾ
ಪ್ರೀತಿ ಮಾತಿಗೆ ಸೋತು ಬರುವ
ಮಗುವಂತೆ ಕಾಣಿರಮ್ಮಾ...
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ..||
 
ಹಿಂದೆ ಬರುವನಮ್ಮ
ರಾಯರ ನೆರಳಿನಂತೆ ಹನುಮ...
ಹಿಂದೆ ಬರುವನಮ್ಮ
ರಾಯರ ನೆರಳಿನಂತೆ ಹನುಮ...
ಹನುಮನಿದ್ದೆಡೆ ರಾಮನಿದ್ದು
ನಿಜ ಮುಕ್ತಿ ಕೊಡುವನಮ್ಮಾ.
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ
ರಾಯರ ನೆನೆಯಮ್ಮಾ
ಗುರು ರಾಯರ ನೆನೆಯಮ್ಮಾ
ಸ್ಮರಣೆ ಮಾತ್ರದಲಿ ಕ್ಲೇಷ ಕಳೆದು
ಸದ್ಗತಿಯ ಕೊಡುವನಮ್ಮಾ
 
ವಾರ ಬಂತಮ್ಮ
ಗುರುವಾರ ಬಂತಮ್ಮಾ
ರಾಯರ ನೆನೆಯಮ್ಮಾ
ಗುರು ರಾಯರ ನೆನೆಯಮ್ಮಾ
 
ವಾರ ಬಂತಮ್ಮ
ಗುರುವಾರ ಬಂತಮ್ಮಾ
ರಾಯರ ನೆನೆಯಮ್ಮಾ
ಗುರು ರಾಯರ ನೆನೆಯಮ್ಮಾ….||

ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮರಚಯಿತಾ
ಭಜತಾಂ ಕಲ್ಪವೃಕ್ಷಾಯ…
ನಮತಾಂ ಕಾಮದೇನವೇ…
ನಮತಾಂ ಕಾಮದೇನವೇ…
 
ಗುರುವಾರ ಬಂತಮ್ಮಾ
ಗುರುರಾಯರ ನೆನೆಯಮ್ಮಾ
ಗುರುವಾರ ಬಂತಮ್ಮಾ
ಗುರುರಾಯರ ನೆನೆಯಮ್ಮಾ
ಸ್ಮರಣೆ ಮಾತ್ರದಲಿ ಕ್ಲೇಷ ಕಳೆದು
ಸದ್ಗತಿಯ ಕೊಡುವನಮ್ಮಾ
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ..||
 
ಯೋಗಿ ಬರುವನಮ್ಮ
ಶುಭಯೋಗ ಬರುವುದಮ್ಮ..
ಯೋಗಿ ಬರುವನಮ್ಮ
ಶುಭಯೋಗ ಬರುವುದಮ್ಮ..
ರಾಘವೇಂದ್ರ ಗುರುರಾಯ ಬಂದು
ಭವರೋಗ ಕಳೆವನಮ್ಮ...
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ..||
 
ಮನವ ತೊಳೆಯರಮ್ಮ
ಭಕ್ತಿಯ ಮಣೆಯ ಹಾಕಿರಮ್ಮ..
ಮನವ ತೊಳೆಯರಮ್ಮ
ಭಕ್ತಿಯ ಮಣೆಯ ಹಾಕಿರಮ್ಮ..
ಧ್ಯಾನದಿಂದ ಕರೆದಾಗ ಬಂದು
ಒಳಗಣ್ಣ ತೆರೆವನಮ್ಮಾ...
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ..||
 
ಕೋಪ ಅರಿಯನಮ್ಮ
ಯಾರನು ದೂರ ತಳ್ಳಣಮ್ಮಾ
ಕೋಪ ಅರಿಯನಮ್ಮ
ಯಾರನು ದೂರ ತಳ್ಳಣಮ್ಮಾ
ಪ್ರೀತಿ ಮಾತಿಗೆ ಸೋತು ಬರುವ
ಮಗುವಂತೆ ಕಾಣಿರಮ್ಮಾ...
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ..||
 
ಹಿಂದೆ ಬರುವನಮ್ಮ
ರಾಯರ ನೆರಳಿನಂತೆ ಹನುಮ...
ಹಿಂದೆ ಬರುವನಮ್ಮ
ರಾಯರ ನೆರಳಿನಂತೆ ಹನುಮ...
ಹನುಮನಿದ್ದೆಡೆ ರಾಮನಿದ್ದು
ನಿಜ ಮುಕ್ತಿ ಕೊಡುವನಮ್ಮಾ.
 
|| ವಾರ ಬಂತಮ್ಮ
ಗುರುವಾರ ಬಂತಮ್ಮಾ
ರಾಯರ ನೆನೆಯಮ್ಮಾ
ಗುರು ರಾಯರ ನೆನೆಯಮ್ಮಾ
ಸ್ಮರಣೆ ಮಾತ್ರದಲಿ ಕ್ಲೇಷ ಕಳೆದು
ಸದ್ಗತಿಯ ಕೊಡುವನಮ್ಮಾ
 
ವಾರ ಬಂತಮ್ಮ
ಗುರುವಾರ ಬಂತಮ್ಮಾ
ರಾಯರ ನೆನೆಯಮ್ಮಾ
ಗುರು ರಾಯರ ನೆನೆಯಮ್ಮಾ
 
ವಾರ ಬಂತಮ್ಮ
ಗುರುವಾರ ಬಂತಮ್ಮಾ
ರಾಯರ ನೆನೆಯಮ್ಮಾ
ಗುರು ರಾಯರ ನೆನೆಯಮ್ಮಾ….||

Guruvara Banthamma song lyrics from Kannada Movie Bhagyavantha starring Jai Jagadish, K S Ashwath, T N Balakrishna, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by B S Ranga and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ