ಕುಂಕುಮ ಹಣೆಯಲಿ ಕರಗಿದೆ
ಏನೇನೊ ಕಥೆಯ ಹೇಳುತಿದೆ
ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ
|| ಕುಂಕುಮ ಹಣೆಯಲಿ ಕರಗಿದೆ
ಏನೇನೊ ಕಥೆಯ ಹೇಳುತಿದೆ…
ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ…||
ಕಣ್ಣಲಿ ಕಂಡ ಕನಸುಗಳೆನಿತೊ
ಕಾಣದೆ ಬಂದ ನಿಟ್ಟುಸಿರೆನಿತೊ
ಕಣ್ಣಲಿ ಕಂಡ ಕನಸುಗಳೆನಿತೊ
ಕಾಣದೆ ಬಂದ ನಿಟ್ಟುಸಿರೆನಿತೊ
ಆಡದೆ ಉಳಿದ ಮಾತುಗಳೆನಿತೊ
ತೀರದೆ ಉಳಿದ ಬಯಕೆಯು ಎನಿತೊ
|| ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ…||
ಕುರುಳಿನ ಸುರುಳಿ ಬೀಸಿದೆ ಗಾಳ
ತಲುಪಿದೆ ನನ್ನ ಹೃದಯದ ಆಳ
(ಲಾಲ... ಲಾಲ... ಲಾಲ... ಲಾಲ..)
ಕುರುಳಿನ ಸುರುಳಿ ಬೀಸಿದೆ ಗಾಳ
ತಲುಪಿದೆ ನನ್ನ ಹೃದಯದ ಆಳ
ಮೈ ಕೈ ಸೋಕಿ ನಡಸಿದ ಮೇಳ
ಎದೆಯಲಿ ಏಕೋ ತಪ್ಪಿದೆ ತಾಳ
|| ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ…||
ನಿನ್ನೀ ತೋಳು ಮೈ ಬಳಸಿರಲು
ಏನೋ ಆಸೆ ಏನೋ ದಿಗಿಲು
ನಿನ್ನೀ ತೋಳು ಮೈ ಬಳಸಿರಲು
ಏನೋ ಆಸೆ ಏನೋ ದಿಗಿಲು
ನೀ ಬಳಿ ಇರಲು ನನ್ನೀ ಒಡಲು
ದಿಗಿಲನು ತೊರೆದ ಆಸೆಯ ಕಡಲು
|| ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ
ಕುಂಕುಮ ಹಣೆಯಲಿ ಕರಗಿದೆ
ಏನೇನೊ ಕಥೆಯ ಹೇಳುತಿದೆ…||
ಕುಂಕುಮ ಹಣೆಯಲಿ ಕರಗಿದೆ
ಏನೇನೊ ಕಥೆಯ ಹೇಳುತಿದೆ
ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ
|| ಕುಂಕುಮ ಹಣೆಯಲಿ ಕರಗಿದೆ
ಏನೇನೊ ಕಥೆಯ ಹೇಳುತಿದೆ…
ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ…||
ಕಣ್ಣಲಿ ಕಂಡ ಕನಸುಗಳೆನಿತೊ
ಕಾಣದೆ ಬಂದ ನಿಟ್ಟುಸಿರೆನಿತೊ
ಕಣ್ಣಲಿ ಕಂಡ ಕನಸುಗಳೆನಿತೊ
ಕಾಣದೆ ಬಂದ ನಿಟ್ಟುಸಿರೆನಿತೊ
ಆಡದೆ ಉಳಿದ ಮಾತುಗಳೆನಿತೊ
ತೀರದೆ ಉಳಿದ ಬಯಕೆಯು ಎನಿತೊ
|| ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ…||
ಕುರುಳಿನ ಸುರುಳಿ ಬೀಸಿದೆ ಗಾಳ
ತಲುಪಿದೆ ನನ್ನ ಹೃದಯದ ಆಳ
(ಲಾಲ... ಲಾಲ... ಲಾಲ... ಲಾಲ..)
ಕುರುಳಿನ ಸುರುಳಿ ಬೀಸಿದೆ ಗಾಳ
ತಲುಪಿದೆ ನನ್ನ ಹೃದಯದ ಆಳ
ಮೈ ಕೈ ಸೋಕಿ ನಡಸಿದ ಮೇಳ
ಎದೆಯಲಿ ಏಕೋ ತಪ್ಪಿದೆ ತಾಳ
|| ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ…||
ನಿನ್ನೀ ತೋಳು ಮೈ ಬಳಸಿರಲು
ಏನೋ ಆಸೆ ಏನೋ ದಿಗಿಲು
ನಿನ್ನೀ ತೋಳು ಮೈ ಬಳಸಿರಲು
ಏನೋ ಆಸೆ ಏನೋ ದಿಗಿಲು
ನೀ ಬಳಿ ಇರಲು ನನ್ನೀ ಒಡಲು
ದಿಗಿಲನು ತೊರೆದ ಆಸೆಯ ಕಡಲು
|| ಹಣೆಯಲಿ ಕುಂಕುಮ ಕರಗಿದೆ
ಏನೇನೊ ಕಥೆಯ ಹೇಳುತಿದೆ
ಕುಂಕುಮ ಹಣೆಯಲಿ ಕರಗಿದೆ
ಏನೇನೊ ಕಥೆಯ ಹೇಳುತಿದೆ…||
Kumkuma Haneyali Karagide song lyrics from Kannada Movie Bhagya Jyothi starring Vishnuvardhan, Bharathi, Shubha, Lyrics penned by R N Jayagopal Sung by P B Srinivas, Vani Jairam, Music Composed by Vijaya Bhaskar, film is Directed by K S L Swamy and film is released on 1975