ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ
ಈಡೇರದ ಮನದಾಸೆಯ
ಮನೆಯಾಕೆಗೆ ನೆಲೆಯಿಲ್ಲ
ಮನೆಯಾಕೆಗೆ ನೆಲೆಯಿಲ್ಲ
|| ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ…||
ಸ್ನೇಹದ ಸೌರಭ ತುಂಬಿದ ಸಂಪಿಗೆ
ಪ್ರೀತಿಯ ಸರಗಳ ತಾಣವಿದೆ
ಸ್ನೇಹದ ಸೌರಭ ತುಂಬಿದ ಸಂಪಿಗೆ
ಪ್ರೀತಿಯ ಸರಗಳ ತಾಣವಿದೆ
ಮಮತೆಯ ಮಲ್ಲಿಗೆ ಬಾಡದ ಲತೆಯಲಿ
ಕರೆದಿದೆ ನಿನ್ನನು ಬಾರಾ.. ಬಾರಾ ....ಬಾರಾ
|| ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ…||
ಸೇವೆಯ ನೀಡಲು ಮೀಸಲು ಎನ್ನುತಾ
ಒಲವಿನ ಸ್ವಾಗತ ತೋರುತಿದೆ..
ಸೇವೆಯ ನೀಡಲು ಮೀಸಲು ಎನ್ನುತಾ
ಒಲವಿನ ಸ್ವಾಗತ ತೋರುತಿದೆ..
ಅಂದವು ತುಂಬಿದೆ ಆದರ ತೋರಿದೆ
ಆಲಿಸಿ ಕರೆಯನು ಬಾರಾ.. ಬಾರಾ ...ಬಾರಾ
|| ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ…||
ನಂದನವನದಲಿ ಸಾಟಿಯ ಹೂಗಳು
ನಗುತಿವೆ ನೈದಿಲೆ ಅಳುತಿರಲು
ನಂದನವನದಲಿ ಸಾಟಿಯ ಹೂಗಳು
ನಗುತಿವೆ ನೈದಿಲೆ ಅಳುತಿರಲು
ನೋವನು ನೀಗಿಸಿ ಬಾಳನು ಬೆಳಗಲು
ಚಂದಿರ ನೀನೇ ಬಾರಾ ಬಾರಾ..ಬಾರಾ.ಬಾರಾ..
|| ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ
ಈಡೇರದ ಮನದಾಸೆಯ
ಮನೆಯಾಕೆಗೆ ನೆಲೆಯಿಲ್ಲ
ಮನೆಯಾಕೆಗೆ ನೆಲೆಯಿಲ್ಲ
ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ….||
ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ
ಈಡೇರದ ಮನದಾಸೆಯ
ಮನೆಯಾಕೆಗೆ ನೆಲೆಯಿಲ್ಲ
ಮನೆಯಾಕೆಗೆ ನೆಲೆಯಿಲ್ಲ
|| ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ…||
ಸ್ನೇಹದ ಸೌರಭ ತುಂಬಿದ ಸಂಪಿಗೆ
ಪ್ರೀತಿಯ ಸರಗಳ ತಾಣವಿದೆ
ಸ್ನೇಹದ ಸೌರಭ ತುಂಬಿದ ಸಂಪಿಗೆ
ಪ್ರೀತಿಯ ಸರಗಳ ತಾಣವಿದೆ
ಮಮತೆಯ ಮಲ್ಲಿಗೆ ಬಾಡದ ಲತೆಯಲಿ
ಕರೆದಿದೆ ನಿನ್ನನು ಬಾರಾ.. ಬಾರಾ ....ಬಾರಾ
|| ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ…||
ಸೇವೆಯ ನೀಡಲು ಮೀಸಲು ಎನ್ನುತಾ
ಒಲವಿನ ಸ್ವಾಗತ ತೋರುತಿದೆ..
ಸೇವೆಯ ನೀಡಲು ಮೀಸಲು ಎನ್ನುತಾ
ಒಲವಿನ ಸ್ವಾಗತ ತೋರುತಿದೆ..
ಅಂದವು ತುಂಬಿದೆ ಆದರ ತೋರಿದೆ
ಆಲಿಸಿ ಕರೆಯನು ಬಾರಾ.. ಬಾರಾ ...ಬಾರಾ
|| ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ…||
ನಂದನವನದಲಿ ಸಾಟಿಯ ಹೂಗಳು
ನಗುತಿವೆ ನೈದಿಲೆ ಅಳುತಿರಲು
ನಂದನವನದಲಿ ಸಾಟಿಯ ಹೂಗಳು
ನಗುತಿವೆ ನೈದಿಲೆ ಅಳುತಿರಲು
ನೋವನು ನೀಗಿಸಿ ಬಾಳನು ಬೆಳಗಲು
ಚಂದಿರ ನೀನೇ ಬಾರಾ ಬಾರಾ..ಬಾರಾ.ಬಾರಾ..
|| ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ
ಈಡೇರದ ಮನದಾಸೆಯ
ಮನೆಯಾಕೆಗೆ ನೆಲೆಯಿಲ್ಲ
ಮನೆಯಾಕೆಗೆ ನೆಲೆಯಿಲ್ಲ
ಗುಡಿ ಸೇರದ ಮುಡಿಯೇರದ
ಕಡೆಗಾಣಿಸೋ ಹೂವಲ್ಲ….||
Gudi Serada Mudiyerada song lyrics from Kannada Movie Bhagya Jyothi starring Vishnuvardhan, Bharathi, Shubha, Lyrics penned by Vijaya Narasimha Sung by Kavitha Sait, Music Composed by Vijaya Bhaskar, film is Directed by K S L Swamy and film is released on 1975