Vasantha Baredanu Lyrics

ವಸಂತ ಬರೆದನು Lyrics

in Besuge

in ಬೆಸುಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ವಸಂತ  ಬರೆದನು  ಒಲವಿನ  ಓಲೆ
                ಚಿಗುರಿದ  ಎಲೆ  ಎಲೆ ಮೇಲೆ
                ಪಂಚಮದಲ್ಲಿ ಹಾಡಿತು  ಕೋಗಿಲೆ
                ಪ್ರೇಮಿಗೆ ಓರ್ವಳೆ ನಲ್ಲೆ.....
                ಪ್ರೇಮಿಗೆ ಓರ್ವಳೆ ನಲ್ಲೆ..
 
ಗಂಡು : ವಸಂತ  ಬರೆದನು  ಒಲವಿನ  ಓಲೆ
                ಚಿಗುರಿದ  ಎಲೆ  ಎಲೆ ಮೇಲೆ
                ಪಂಚಮದಲ್ಲಿ ಹಾಡಿತು  ಕೋಗಿಲೆ
                ಪ್ರೇಮಿಗೆ ಓರ್ವಳೆ ನಲ್ಲೆ.....
                ಪ್ರೇಮಿಗೆ ಓರ್ವಳೆ ನಲ್ಲೆ..
 
ಹೆಣ್ಣು : ಹೂಗಳು ದುಂಬಿಯ ಚುಂಬನದಿಂದ
                ಪುಳಕಿತವಾಗಿಹ ಕಾಲ..ಆಆಆ..
ಗಂಡು : ಮಧುಮಯ ಯೌವನ ಮೈ ಮನ ತುಂಬಿ
                ಮೆರೆದಿಹ ವಸಂತ ಕಾಲ..ಆಆಆ
ಹೆಣ್ಣು : ತೀರದ ಆಸೆಯ  ಆರದ ಉರಿಯ
                ವಿರಹಿಗೆ ತಂದಿಹ ಕಾಲ..ಆಆಆ ..
                ವಿರಹಿಗೆ ತಂದಿಹ ಕಾಲ....
 
|| ಗಂಡು : ವಸಂತ  ಬರೆದನು  ಒಲವಿನ  ಓಲೆ
                ಚಿಗುರಿದ  ಎಲೆ  ಎಲೆ ಮೇಲೆ…||
                
ಗಂಡು : ಬಯಕೆಯು ಅನಂತ ಮುಖದಲಿ
                ಹೊಮ್ಮಿ ಚಿಮ್ಮುವ ಆನಂದ ಕಾಲ....
                ಬಗೆಬಗೆ ಬಣ್ಣದ ಕಾಮನಬಿಲ್ಲು
                ಎಲ್ಲೆಡೆ ಕಾಣುವ ಕಾಲ..ಆಆಆ..
ಹೆಣ್ಣು : ಬಯಕೆಯು ಅನಂತ ಮುಖದಲಿ
                ಹೊಮ್ಮಿ ಚಿಮ್ಮುವ ಆನಂದ ಕಾಲ....
                ಬಗೆಬಗೆ ಬಣ್ಣದ ಕಾಮನಬಿಲ್ಲು
             ಎಲ್ಲೆಡೆ ಕಾಣುವ ಕಾಲ..ಆಆಆ..
ಗಂಡು : ಬಳ್ಳಿಯು ಹೆಮ್ಮರ ಆಸರೆ ಕೋರಿ 
                ತೋಳನು ಬಳಸುವ ಕಾಲ..ಆಆಆ....
                ತೋಳನು ಬಳಸುವ ಕಾಲ....
 
|| ಹೆಣ್ಣು : ವಸಂತ  ಬರೆದನು  ಒಲವಿನ  ಓಲೆ
                ಚಿಗುರಿದ  ಎಲೆ  ಎಲೆ ಮೇಲೆ….||
 
ಹೆಣ್ಣು : ಯಾವುದೊ ಮೋಡಿಯ ಮಾದಕ
                ನಿಶೆಯಲಿ ಎಲ್ಲವು ಇಂದ್ರಜಾಲ
ಗಂಡು : ಮಾಯೆಯ ಅಪ್ಪುಗೆ ಕೈಸೆರೆಯಲ್ಲಿ
                ಅಳಿಯದ ವಸಂತ ಕಾಲ
ಹೆಣ್ಣು : ಪ್ರೇಮವೋ ಪ್ರೀತಿಯೋ ಪ್ರಣಯವೋ ಏನೋ
                ಲೀಲೆಯಾನಾಡುವ ಕಾಲ...ಆಆಆ
                ಲೀಲೆಯಾನಾಡುವ ಕಾಲ.
 
|| ಇಬ್ಬರು: ವಸಂತ ಬರೆದನು ಒಲವಿನ ಓಲೆ 
                 ಚಿಗುರಿದ ಎಲೆ ಎಲೆ ಮೇಲೆ
                 ಪಂಚಮದಲ್ಲಿ ಹಾಡಿತು ಕೋಗಿಲೆ 
                 ಪ್ರೇಮಿಗೆ ಓರ್ವಳೆ ನಲ್ಲೆ..ಏಏಏಏಏ.
                 ಪ್ರೇಮಿಗೆ ಓರ್ವಳೆ ನಲ್ಲೆ..||

ಹೆಣ್ಣು : ವಸಂತ  ಬರೆದನು  ಒಲವಿನ  ಓಲೆ
                ಚಿಗುರಿದ  ಎಲೆ  ಎಲೆ ಮೇಲೆ
                ಪಂಚಮದಲ್ಲಿ ಹಾಡಿತು  ಕೋಗಿಲೆ
                ಪ್ರೇಮಿಗೆ ಓರ್ವಳೆ ನಲ್ಲೆ.....
                ಪ್ರೇಮಿಗೆ ಓರ್ವಳೆ ನಲ್ಲೆ..
 
ಗಂಡು : ವಸಂತ  ಬರೆದನು  ಒಲವಿನ  ಓಲೆ
                ಚಿಗುರಿದ  ಎಲೆ  ಎಲೆ ಮೇಲೆ
                ಪಂಚಮದಲ್ಲಿ ಹಾಡಿತು  ಕೋಗಿಲೆ
                ಪ್ರೇಮಿಗೆ ಓರ್ವಳೆ ನಲ್ಲೆ.....
                ಪ್ರೇಮಿಗೆ ಓರ್ವಳೆ ನಲ್ಲೆ..
 
ಹೆಣ್ಣು : ಹೂಗಳು ದುಂಬಿಯ ಚುಂಬನದಿಂದ
                ಪುಳಕಿತವಾಗಿಹ ಕಾಲ..ಆಆಆ..
ಗಂಡು : ಮಧುಮಯ ಯೌವನ ಮೈ ಮನ ತುಂಬಿ
                ಮೆರೆದಿಹ ವಸಂತ ಕಾಲ..ಆಆಆ
ಹೆಣ್ಣು : ತೀರದ ಆಸೆಯ  ಆರದ ಉರಿಯ
                ವಿರಹಿಗೆ ತಂದಿಹ ಕಾಲ..ಆಆಆ ..
                ವಿರಹಿಗೆ ತಂದಿಹ ಕಾಲ....
 
|| ಗಂಡು : ವಸಂತ  ಬರೆದನು  ಒಲವಿನ  ಓಲೆ
                ಚಿಗುರಿದ  ಎಲೆ  ಎಲೆ ಮೇಲೆ…||
                
ಗಂಡು : ಬಯಕೆಯು ಅನಂತ ಮುಖದಲಿ
                ಹೊಮ್ಮಿ ಚಿಮ್ಮುವ ಆನಂದ ಕಾಲ....
                ಬಗೆಬಗೆ ಬಣ್ಣದ ಕಾಮನಬಿಲ್ಲು
                ಎಲ್ಲೆಡೆ ಕಾಣುವ ಕಾಲ..ಆಆಆ..
ಹೆಣ್ಣು : ಬಯಕೆಯು ಅನಂತ ಮುಖದಲಿ
                ಹೊಮ್ಮಿ ಚಿಮ್ಮುವ ಆನಂದ ಕಾಲ....
                ಬಗೆಬಗೆ ಬಣ್ಣದ ಕಾಮನಬಿಲ್ಲು
             ಎಲ್ಲೆಡೆ ಕಾಣುವ ಕಾಲ..ಆಆಆ..
ಗಂಡು : ಬಳ್ಳಿಯು ಹೆಮ್ಮರ ಆಸರೆ ಕೋರಿ 
                ತೋಳನು ಬಳಸುವ ಕಾಲ..ಆಆಆ....
                ತೋಳನು ಬಳಸುವ ಕಾಲ....
 
|| ಹೆಣ್ಣು : ವಸಂತ  ಬರೆದನು  ಒಲವಿನ  ಓಲೆ
                ಚಿಗುರಿದ  ಎಲೆ  ಎಲೆ ಮೇಲೆ….||
 
ಹೆಣ್ಣು : ಯಾವುದೊ ಮೋಡಿಯ ಮಾದಕ
                ನಿಶೆಯಲಿ ಎಲ್ಲವು ಇಂದ್ರಜಾಲ
ಗಂಡು : ಮಾಯೆಯ ಅಪ್ಪುಗೆ ಕೈಸೆರೆಯಲ್ಲಿ
                ಅಳಿಯದ ವಸಂತ ಕಾಲ
ಹೆಣ್ಣು : ಪ್ರೇಮವೋ ಪ್ರೀತಿಯೋ ಪ್ರಣಯವೋ ಏನೋ
                ಲೀಲೆಯಾನಾಡುವ ಕಾಲ...ಆಆಆ
                ಲೀಲೆಯಾನಾಡುವ ಕಾಲ.
 
|| ಇಬ್ಬರು: ವಸಂತ ಬರೆದನು ಒಲವಿನ ಓಲೆ 
                 ಚಿಗುರಿದ ಎಲೆ ಎಲೆ ಮೇಲೆ
                 ಪಂಚಮದಲ್ಲಿ ಹಾಡಿತು ಕೋಗಿಲೆ 
                 ಪ್ರೇಮಿಗೆ ಓರ್ವಳೆ ನಲ್ಲೆ..ಏಏಏಏಏ.
                 ಪ್ರೇಮಿಗೆ ಓರ್ವಳೆ ನಲ್ಲೆ..||

Vasantha Baredanu song lyrics from Kannada Movie Besuge starring Srinath, Manjula, K S Ashwath, Lyrics penned by Vijaya Narasimha Sung by S P Balasubrahmanyam, Vani Jairam, Music Composed by Vijaya Bhaskar, film is Directed by Geethapriya and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ