Arerere Entha Gandige Lyrics

ಅರೆರೆರೇ ಎಂಥ ಗಂಡಿಗೆ Lyrics

in Besuge

in ಬೆಸುಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಅರೆರೆರೇ  ಎಂಥ ಗಂಡಿಗೆ
             ಅರೆರೆರೇ  ಎಂಥ ಗುಂಡಿಗೆ 
             ಭಲೇ ಭಲೇ  ಕಂಡ ಕೂಡಲೇ
             ಅವಳ ಬಯಸಿ ಕೂಗಿತು
ಹೆಣ್ಣು : ಅರೆರೆರೇ  ಎಂಥ ಹೆಣ್ಣಿದು
                ಅರೆರೆರೇ  ಎಂಥ ಕಣ್ಣಿದು
                ಭಲೇ ಭಲೇ  ಒಂದೇ ನೋಟದಿ
                ಅವನ ಮನವ ಕಾಡಿತು
 
ಗಂಡು : ಮೀನ ಕಣ್ಣು ಬಾ ಎಂದಿತೇನು
                ಜೇನ ತುಟಿಯ ಕಂಡಾಸೆಯೇನು
                ರೂಪ ಕಂಡು ನೀ ಸೋತೆಯೇನು
                ಜೋಡಿ ಇಂದು ಬೇಕಾಯಿತೇನು
ಹೆಣ್ಣು : ಅಂತೂ ಇಂತೂ ನೀ ಬೆಳಗಾದೇ
                ಅಂದ ಕಂಡು ನೀ ಸೆರೆಯಾದೆ
                ಜಾಣೆ ಮಾತಾಡೋ ಈ ಮೌನವೇಕೆ..
 
|| ಗಂಡು : ಅರೆರೆರೇ  ಎಂಥ ಗಂಡಿಗೆ
             ಅರೆರೆರೇ  ಎಂಥ ಗುಂಡಿಗೆ 
             ಭಲೇ ಭಲೇ  ಕಂಡ ಕೂಡಲೇ
             ಅವಳ ಬಯಸಿ ಕೂಗಿತು…||
 
ಹೆಣ್ಣು : ಒಂದೇ ಬಾರಿ ಬಾಳಲ್ಲಿ ಮದುವೆ
                ಇಂಥ ಭಾಗ್ಯವ ಎಲ್ಲುಂಟು ಚೆಲುವೆ
                ಹಾಲು ಜೇನು ಒಂದಾದ ರೀತಿ
                ಮನಸು ಮನಸು ಬೆರೆತಾಗ ಪ್ರೀತಿ
ಗಂಡು : ನಿನ್ನ ಅವಳ ಈ ಅನುಬಂಧ
                ಜನ್ಮ ಜನ್ಮದ ಋಣಾನುಬಂಧ
                ಜಾಣ ಮಾತಾಡೋ ಈ ಮೌನವೇಕೆ
 
|| ಹೆಣ್ಣು : ಅರೆರೆರೇ  ಎಂಥ ಹೆಣ್ಣಿದು
                ಅರೆರೆರೇ  ಎಂಥ ಕಣ್ಣಿದು
                ಭಲೇ ಭಲೇ  ಒಂದೇ ನೋಟದಿ
                ಅವನ ಮನವ ಕಾಡಿತು…||
 
ಗಂಡು : ದುಂಬಿಯಾಸೇ ಹೂವನ್ನು ಬೀರುವುದು
                ಮೋಡದ ಆಸೆ ತೇಲುತಲಿರುವುದು
ಹೆಣ್ಣು : ನದಿಯ ಆಸೆ ಓಡುತಲಿರುವುದು
                ನಿನ್ನ ಆಸೆ ಕಣ್ಣಲ್ಲೇ ಇರುವುದು
ಗಂಡು : ಮಂಗಳ ವಾದ್ಯ ಮೊಳಗುವ ಮುನ್ನ
ಹೆಣ್ಣು : ಆಹಾ ಮಂಗಳೇ ತೊರೆ ಈ ಮೊಗವನ್ನು
                ನಾಚಿ ಹೀಗೇನೆ ಇರಲೇನು ಚೆನ್ನ
                ಆಹಾ ಮಂಗಳೆ ತೊರೆ ಈ ಮೊಗವನ್ನು
                ನಾಚಿ ಹೀಗೇನೆ ಇರಲೇನು ಚೆನ್ನ
 
|| ಗಂಡು : ಅರೆರೆರೇ ಎಂಥ ಗಂಡಿಗೆ
             ಅರೆರೆರೇ ಎಂಥ ಗುಂಡಿಗೆ 
             ಭಲೇ ಭಲೇ  ಕಂಡ ಕೂಡಲೇ
             ಅವಳ ಬಯಸಿ ಕೂಗಿತು
ಹೆಣ್ಣು : ಅರೆರೆರೇ ಎಂಥ ಹೆಣ್ಣಿದು
                ಅರೆರೆರೇ ಎಂಥ ಕಣ್ಣಿದು
                ಭಲೇ ಭಲೇ  ಒಂದೇ ನೋಟದಿ
             ಅವನ ಮನವ ಕಾಡಿತು
ಎಲ್ಲರೂ : ಲಲಲಲಲ ಲ್ಲಲ್ಲಲ್ಲ
                   ಲಲಲಲಲ ಲ್ಲಲ್ಲಲ್ಲ…||

ಗಂಡು : ಅರೆರೆರೇ  ಎಂಥ ಗಂಡಿಗೆ
             ಅರೆರೆರೇ  ಎಂಥ ಗುಂಡಿಗೆ 
             ಭಲೇ ಭಲೇ  ಕಂಡ ಕೂಡಲೇ
             ಅವಳ ಬಯಸಿ ಕೂಗಿತು
ಹೆಣ್ಣು : ಅರೆರೆರೇ  ಎಂಥ ಹೆಣ್ಣಿದು
                ಅರೆರೆರೇ  ಎಂಥ ಕಣ್ಣಿದು
                ಭಲೇ ಭಲೇ  ಒಂದೇ ನೋಟದಿ
                ಅವನ ಮನವ ಕಾಡಿತು
 
ಗಂಡು : ಮೀನ ಕಣ್ಣು ಬಾ ಎಂದಿತೇನು
                ಜೇನ ತುಟಿಯ ಕಂಡಾಸೆಯೇನು
                ರೂಪ ಕಂಡು ನೀ ಸೋತೆಯೇನು
                ಜೋಡಿ ಇಂದು ಬೇಕಾಯಿತೇನು
ಹೆಣ್ಣು : ಅಂತೂ ಇಂತೂ ನೀ ಬೆಳಗಾದೇ
                ಅಂದ ಕಂಡು ನೀ ಸೆರೆಯಾದೆ
                ಜಾಣೆ ಮಾತಾಡೋ ಈ ಮೌನವೇಕೆ..
 
|| ಗಂಡು : ಅರೆರೆರೇ  ಎಂಥ ಗಂಡಿಗೆ
             ಅರೆರೆರೇ  ಎಂಥ ಗುಂಡಿಗೆ 
             ಭಲೇ ಭಲೇ  ಕಂಡ ಕೂಡಲೇ
             ಅವಳ ಬಯಸಿ ಕೂಗಿತು…||
 
ಹೆಣ್ಣು : ಒಂದೇ ಬಾರಿ ಬಾಳಲ್ಲಿ ಮದುವೆ
                ಇಂಥ ಭಾಗ್ಯವ ಎಲ್ಲುಂಟು ಚೆಲುವೆ
                ಹಾಲು ಜೇನು ಒಂದಾದ ರೀತಿ
                ಮನಸು ಮನಸು ಬೆರೆತಾಗ ಪ್ರೀತಿ
ಗಂಡು : ನಿನ್ನ ಅವಳ ಈ ಅನುಬಂಧ
                ಜನ್ಮ ಜನ್ಮದ ಋಣಾನುಬಂಧ
                ಜಾಣ ಮಾತಾಡೋ ಈ ಮೌನವೇಕೆ
 
|| ಹೆಣ್ಣು : ಅರೆರೆರೇ  ಎಂಥ ಹೆಣ್ಣಿದು
                ಅರೆರೆರೇ  ಎಂಥ ಕಣ್ಣಿದು
                ಭಲೇ ಭಲೇ  ಒಂದೇ ನೋಟದಿ
                ಅವನ ಮನವ ಕಾಡಿತು…||
 
ಗಂಡು : ದುಂಬಿಯಾಸೇ ಹೂವನ್ನು ಬೀರುವುದು
                ಮೋಡದ ಆಸೆ ತೇಲುತಲಿರುವುದು
ಹೆಣ್ಣು : ನದಿಯ ಆಸೆ ಓಡುತಲಿರುವುದು
                ನಿನ್ನ ಆಸೆ ಕಣ್ಣಲ್ಲೇ ಇರುವುದು
ಗಂಡು : ಮಂಗಳ ವಾದ್ಯ ಮೊಳಗುವ ಮುನ್ನ
ಹೆಣ್ಣು : ಆಹಾ ಮಂಗಳೇ ತೊರೆ ಈ ಮೊಗವನ್ನು
                ನಾಚಿ ಹೀಗೇನೆ ಇರಲೇನು ಚೆನ್ನ
                ಆಹಾ ಮಂಗಳೆ ತೊರೆ ಈ ಮೊಗವನ್ನು
                ನಾಚಿ ಹೀಗೇನೆ ಇರಲೇನು ಚೆನ್ನ
 
|| ಗಂಡು : ಅರೆರೆರೇ ಎಂಥ ಗಂಡಿಗೆ
             ಅರೆರೆರೇ ಎಂಥ ಗುಂಡಿಗೆ 
             ಭಲೇ ಭಲೇ  ಕಂಡ ಕೂಡಲೇ
             ಅವಳ ಬಯಸಿ ಕೂಗಿತು
ಹೆಣ್ಣು : ಅರೆರೆರೇ ಎಂಥ ಹೆಣ್ಣಿದು
                ಅರೆರೆರೇ ಎಂಥ ಕಣ್ಣಿದು
                ಭಲೇ ಭಲೇ  ಒಂದೇ ನೋಟದಿ
             ಅವನ ಮನವ ಕಾಡಿತು
ಎಲ್ಲರೂ : ಲಲಲಲಲ ಲ್ಲಲ್ಲಲ್ಲ
                   ಲಲಲಲಲ ಲ್ಲಲ್ಲಲ್ಲ…||

Arerere Entha Gandige song lyrics from Kannada Movie Besuge starring Srinath, Manjula, K S Ashwath, Lyrics penned by Chi Udayashankar Sung by P B Srinivas, Mahesh, Anjali, Kavitha Sait, Music Composed by Vijaya Bhaskar, film is Directed by Geethapriya and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ