Enondu Aasare Illa Lyrics

ಏನೊಂದು ಆಸರೆ ಇಲ್ಲ Lyrics

in Benkiyalli Aralida Hoovu

in ಬೆಂಕಿಯಲ್ಲಿ ಅರಳಿದ ಹೂವು

LYRIC

Song Details Page after Lyrice

-
ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ
ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ
ನಿಂತ ನೆಲವೆ ಕುಸಿಯುತ್ತಿದೆ
ಧೈರ್ಯವನ್ನೆ ಕಸಿಯುತ್ತಿದೆ ಕಸಿಯುತ್ತಿದೆ
ಎತ್ತ ಹೊರಳಲಿ ನಾನು ಚಿತ್ತ ಕದಡಿದೆ
ಎಲ್ಲಿ ಹೋಗಲಿ ನಾನು ಹತಾಶೆ ಕಾಡಿದೆ
 
||ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ||
 
ನೆರಳಾಗಬೇಕಾದವರು ನರಳುವಂತೆ ಮಾಡಿದರು
ಕೊರಳಾಗಬೇಕಾದವರು ದನಿಯ ಕಿತ್ತುಕೊಂಡರು
ಕೈಹಿಡಿಯಬೇಕಾದವರು ಕರುಳ ಕುಡಿಯ ಚಿವುಟಿದರು
ಮುನ್ನಡೆಸಬೇಕಾದವರು ಬಾಳಿಗೆ ಮುಳ್ಳಾದರು
 
||ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ||
 
ಆಶ್ರಯದ ಆಹಲಬೇಲ ಬರಡಾಗಿ ಹೋಗಿದೆ
ಸುತ್ತಮುತ್ತ ಕಣ್ಣುಗಳೆಲ್ಲ ಕೆಟ್ಟದಾಗಿ ನೋಡಿದೆ
ಮುಂದೇನೆಂಬ ಆತಂಕ ನೂರು ಹೊತ್ತು ಕಣ್ಣಂಕ
ಎಲ್ಲಿದೆಯೊ ಆಶಾಕಿರಣ ಬಂದವೇನೊ ಶುಭದಿನ
 
||ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ||
 
||ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ||

-
ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ
ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ
ನಿಂತ ನೆಲವೆ ಕುಸಿಯುತ್ತಿದೆ
ಧೈರ್ಯವನ್ನೆ ಕಸಿಯುತ್ತಿದೆ ಕಸಿಯುತ್ತಿದೆ
ಎತ್ತ ಹೊರಳಲಿ ನಾನು ಚಿತ್ತ ಕದಡಿದೆ
ಎಲ್ಲಿ ಹೋಗಲಿ ನಾನು ಹತಾಶೆ ಕಾಡಿದೆ
 
||ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ||
 
ನೆರಳಾಗಬೇಕಾದವರು ನರಳುವಂತೆ ಮಾಡಿದರು
ಕೊರಳಾಗಬೇಕಾದವರು ದನಿಯ ಕಿತ್ತುಕೊಂಡರು
ಕೈಹಿಡಿಯಬೇಕಾದವರು ಕರುಳ ಕುಡಿಯ ಚಿವುಟಿದರು
ಮುನ್ನಡೆಸಬೇಕಾದವರು ಬಾಳಿಗೆ ಮುಳ್ಳಾದರು
 
||ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ||
 
ಆಶ್ರಯದ ಆಹಲಬೇಲ ಬರಡಾಗಿ ಹೋಗಿದೆ
ಸುತ್ತಮುತ್ತ ಕಣ್ಣುಗಳೆಲ್ಲ ಕೆಟ್ಟದಾಗಿ ನೋಡಿದೆ
ಮುಂದೇನೆಂಬ ಆತಂಕ ನೂರು ಹೊತ್ತು ಕಣ್ಣಂಕ
ಎಲ್ಲಿದೆಯೊ ಆಶಾಕಿರಣ ಬಂದವೇನೊ ಶುಭದಿನ
 
||ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ||
 
||ಏನೊಂದು ಆಸರೆ ಇಲ್ಲ
ಬಾಳಿಂದು ಬೇಸರವೆಲ್ಲ||

Enondu Aasare Illa song lyrics from Kannada Movie Benkiyalli Aralida Hoovu starring Anupama Gowda, Vishu Achar, Lakshman, Lyrics penned by Doddarange Gowda Sung by Anuradha Bhat, Music Composed by V Manohar, film is Directed by Devi Sri Prasad and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ