-
ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿದೆ ಚಿಗುರಾಗಿವೆ ನಗುವೆ
ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿದೆ ಚಿಗುರಾಗಿವೆ ನಗುವೆ
ಕಾಲನ ಕಾಲಿಗೆ ಕಾಮನಬಿಲ್ಲನು
ಯಾರೊ ಬಳಿದೋರು
ಜೀವನ ನವರಂಗಿನ ಪಡಸಾಲೆಯಾಗುತ್ತಿದೆ
ಬಾಳಿನ ಬಾಗಿಲ ಬೇಸರ ಧೂಳನು
ಯಾರೊ ತೆಗೆದೋರು
ಆಸೆಯ ಹೊಸ ತೋರಣ ಹಸಿರಾಗಿ ನಗುತಲಿದೆ
||ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿವೆ ಚಿಗುರಾಗಿವೆ ನಗುವೆ||
ದೇವರು ನೀಡಿದ ಬೇಡಿಕೆಯೆಲ್ಲವ
ಬೇಡ ಬೇರೆನು
ಸಾಗಲಿ ಸೊಗಸಾಗಲಿ ನನ್ನ ಬಾಳ ಮಧುರ ರಥ
ಈ ಮನೆ ಈ ಮನ ಹೂವಿನ ಕಾನನ
ಬೇರೆ ಬೇಕೆನು
ಹೀಗೆಯೆ ನವಿರಾಗಿಯೆ ಇರಬೇಕು ಅನವರತ
||ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿವೆ ಚಿಗುರಾಗಿವೆ ನಗುವೆ||
||ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿವೆ ಚಿಗುರಾಗಿವೆ ನಗುವೆ||
-
ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿದೆ ಚಿಗುರಾಗಿವೆ ನಗುವೆ
ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿದೆ ಚಿಗುರಾಗಿವೆ ನಗುವೆ
ಕಾಲನ ಕಾಲಿಗೆ ಕಾಮನಬಿಲ್ಲನು
ಯಾರೊ ಬಳಿದೋರು
ಜೀವನ ನವರಂಗಿನ ಪಡಸಾಲೆಯಾಗುತ್ತಿದೆ
ಬಾಳಿನ ಬಾಗಿಲ ಬೇಸರ ಧೂಳನು
ಯಾರೊ ತೆಗೆದೋರು
ಆಸೆಯ ಹೊಸ ತೋರಣ ಹಸಿರಾಗಿ ನಗುತಲಿದೆ
||ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿವೆ ಚಿಗುರಾಗಿವೆ ನಗುವೆ||
ದೇವರು ನೀಡಿದ ಬೇಡಿಕೆಯೆಲ್ಲವ
ಬೇಡ ಬೇರೆನು
ಸಾಗಲಿ ಸೊಗಸಾಗಲಿ ನನ್ನ ಬಾಳ ಮಧುರ ರಥ
ಈ ಮನೆ ಈ ಮನ ಹೂವಿನ ಕಾನನ
ಬೇರೆ ಬೇಕೆನು
ಹೀಗೆಯೆ ನವಿರಾಗಿಯೆ ಇರಬೇಕು ಅನವರತ
||ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿವೆ ಚಿಗುರಾಗಿವೆ ನಗುವೆ||
||ಬೆಳಗಿನ ಜಾವ ಕನಸುಗಳು
ಬರಿಯದ ನೂರು ಕವಿತೆಗಳು
ನಿಜ ಆಗಿವೆ ಖುಷಿ ನೀಡಿವೆ
ಮನೊಕಾಮನೆಯ ತೋಟವೆ
ಹಸಿರಾಗಿವೆ ಚಿಗುರಾಗಿವೆ ನಗುವೆ||