Olida Jeeva Jotheyaliralu Lyrics

ಒಲಿದ ಜೀವ ಜೊತೆಯಲಿರಲು Lyrics

in Benkiya Bale

in ಬೆಂಕಿಯ ಬಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
                ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಹೆಣ್ಣು : ವಿಶ್ವವೆಲ್ಲ ಭವ್ಯವಾದ  ಪ್ರೇಮ ಮಂದಿರ
 
ಇಬ್ಬರು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
 
ಗಂಡು : ನಯನ ನಯನ ಬೆರೆತ ಸಮಯ
             ಬಾನಲ್ಲಿ ತೇಲಾಡಿದಂತೆ
                ನಯನ ನಯನ ಬೆರೆತ ಸಮಯ
                ಬಾನಲ್ಲಿ ತೇಲಾಡಿದಂತೆ
                ಕರವ ಹಿಡಿದಾಗ ನಗುತ ನಡೆದಾಗ
             ಭುವಿಯೇ ಸ್ವರ್ಗದಂತೆ
ಹೆಣ್ಣು : ಸನಿಹ ಕುಳಿತು ನುಡಿವ ನುಡಿಯು
             ಇಂಪಾದ ಹಾಡಿನಂತರ
             ಸನಿಹ ಕುಳಿತು ನುಡಿವ ನುಡಿಯು
             ಇಂಪಾದ ಹಾಡಿನಂತರ                
                ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ
                ಬದುಕು ಕವಿತೆಯಂತೆ
ಗಂಡು : ಕಣ್ಣೀರು ಪನ್ನೀರ ಹನಿಯಂತೆ
 
|| ಹೆಣ್ಣು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಗಂಡು : ವಿಶ್ವವೆಲ್ಲ ಭವ್ಯವಾದ  ಪ್ರೇಮ ಮಂದಿರ
ಇಬ್ಬರು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ..||
 
ಹೆಣ್ಣು : ಉರಿವ ಬಿಸಿಲ|ಸುರಿವ ರವಿಯೇ
             ತಂಪಾದ ಚಂದ್ರನಂತೆ
               ಉರಿವ ಬಿಸಿಲ ಸುರಿವ ರವಿಯೇ
               ತಂಪಾದ ಚಂದ್ರನಂತೆ
                ತುಳಿದ ಮುಳ್ಳೆಲ್ಲ ಅರಳಿ ಹೂವಂತೆ
                ಹಾದಿ ಮಿಟ್ಟಿಯಂತೆ
ಗಂಡು : ಮೊಗದಿ ಹರಿವ ಬೆವರ ಹನಿಯು
                ಓಂದೊಂದು ಮುತ್ತಿನಂತೆ
                ಮೊಗದಿ ಹರಿವ ಬೆವರ ಹನಿಯು
             ಓಂದೊಂದು ಮುತ್ತಿನಂತೆ
                ಏನೊ ಉಲ್ಲಾಸ, ಏನೊ ಸಂತೋಷ
                ಮರೆತು ಎಲ್ಲ ಚಿಂತೆ
ಹೆಣ್ಣು : ಒಲವಿಂದ ದಿನವೊಂದು ಕ್ಷಣದಂತೆ
 
|| ಗಂಡು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಹೆಣ್ಣು : ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ
ಇಬ್ಬರು :  ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಗಂಡು : ಬಾಳು ಸುಂದರ    
ಹೆಣ್ಣು : ಈ ಬಾಳು ಸುಂದರ…||

ಗಂಡು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
                ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಹೆಣ್ಣು : ವಿಶ್ವವೆಲ್ಲ ಭವ್ಯವಾದ  ಪ್ರೇಮ ಮಂದಿರ
 
ಇಬ್ಬರು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
 
ಗಂಡು : ನಯನ ನಯನ ಬೆರೆತ ಸಮಯ
             ಬಾನಲ್ಲಿ ತೇಲಾಡಿದಂತೆ
                ನಯನ ನಯನ ಬೆರೆತ ಸಮಯ
                ಬಾನಲ್ಲಿ ತೇಲಾಡಿದಂತೆ
                ಕರವ ಹಿಡಿದಾಗ ನಗುತ ನಡೆದಾಗ
             ಭುವಿಯೇ ಸ್ವರ್ಗದಂತೆ
ಹೆಣ್ಣು : ಸನಿಹ ಕುಳಿತು ನುಡಿವ ನುಡಿಯು
             ಇಂಪಾದ ಹಾಡಿನಂತರ
             ಸನಿಹ ಕುಳಿತು ನುಡಿವ ನುಡಿಯು
             ಇಂಪಾದ ಹಾಡಿನಂತರ                
                ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ
                ಬದುಕು ಕವಿತೆಯಂತೆ
ಗಂಡು : ಕಣ್ಣೀರು ಪನ್ನೀರ ಹನಿಯಂತೆ
 
|| ಹೆಣ್ಣು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಗಂಡು : ವಿಶ್ವವೆಲ್ಲ ಭವ್ಯವಾದ  ಪ್ರೇಮ ಮಂದಿರ
ಇಬ್ಬರು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ..||
 
ಹೆಣ್ಣು : ಉರಿವ ಬಿಸಿಲ|ಸುರಿವ ರವಿಯೇ
             ತಂಪಾದ ಚಂದ್ರನಂತೆ
               ಉರಿವ ಬಿಸಿಲ ಸುರಿವ ರವಿಯೇ
               ತಂಪಾದ ಚಂದ್ರನಂತೆ
                ತುಳಿದ ಮುಳ್ಳೆಲ್ಲ ಅರಳಿ ಹೂವಂತೆ
                ಹಾದಿ ಮಿಟ್ಟಿಯಂತೆ
ಗಂಡು : ಮೊಗದಿ ಹರಿವ ಬೆವರ ಹನಿಯು
                ಓಂದೊಂದು ಮುತ್ತಿನಂತೆ
                ಮೊಗದಿ ಹರಿವ ಬೆವರ ಹನಿಯು
             ಓಂದೊಂದು ಮುತ್ತಿನಂತೆ
                ಏನೊ ಉಲ್ಲಾಸ, ಏನೊ ಸಂತೋಷ
                ಮರೆತು ಎಲ್ಲ ಚಿಂತೆ
ಹೆಣ್ಣು : ಒಲವಿಂದ ದಿನವೊಂದು ಕ್ಷಣದಂತೆ
 
|| ಗಂಡು : ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಹೆಣ್ಣು : ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ
ಇಬ್ಬರು :  ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಗಂಡು : ಬಾಳು ಸುಂದರ    
ಹೆಣ್ಣು : ಈ ಬಾಳು ಸುಂದರ…||

Olida Jeeva Jotheyaliralu song lyrics from Kannada Movie Benkiya Bale starring Ananthnag, Lakshmi, K S Ashwath, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ