ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ
||ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ||
|| ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ..ಹಾ||
ಹರುಷ ಹರುಷ ಎಲ್ಲೆಲ್ಲೂ
ಜೊತೆಗೆ ನೀನಿರೆ…
ಆ..ಆಆಆ…ಆ….ಆಆಆ…
ಸರಸ ಸರಸ ಬಾಳೆಲ್ಲ
ಸನಿಹ ನೀನಿರೆ
ನಿನ್ನ ಮಾತಿಗೆ ನಿನ್ನ ಪ್ರೇಮಕೆ
ನಾ ಸೋತು ಹೋದೆನು
ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ
ಮಂಕಾಗಿ ಹೋದೆನು..
ನನ್ನನ್ನೇ ಮರೆತೆನು…ಓ ಓ ಓ…
|| ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ||
||ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ ||
ಚೆಲುವ ನಿನ್ನ ನುಡಿ ಕೇಳಿ
ಗಿಳಿಯು ನಾಚಿತು
ಆ ಆ…ಆಆಆ..ಓ ಓ…ಆಆಆ..
ಚೆಲುವೆ ನಿನ್ನ ನಡೆ ನೋಡಿ
ನವಿಲು ಕುಣಿಯಿತು
ನಗುನಗುತ ನೀ ಬರಲು
ಹೊಸ ಆಸೆ ಚಿಮ್ಮಿತು
ನಿನ್ನ ಕಣ್ಣ ಮಿಂಚು ಮೂಡಲು
ಮನವೇಕೊ ಬೆಚ್ಚಿತು...
ಜಗವನ್ನೇ ಮರೆಸಿತು
|| ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ||
||ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ನಿನ್ನ ನುಡಿಯು ಹಾಡಂತೆ…||
ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ
||ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ||
|| ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ..ಹಾ||
ಹರುಷ ಹರುಷ ಎಲ್ಲೆಲ್ಲೂ
ಜೊತೆಗೆ ನೀನಿರೆ…
ಆ..ಆಆಆ…ಆ….ಆಆಆ…
ಸರಸ ಸರಸ ಬಾಳೆಲ್ಲ
ಸನಿಹ ನೀನಿರೆ
ನಿನ್ನ ಮಾತಿಗೆ ನಿನ್ನ ಪ್ರೇಮಕೆ
ನಾ ಸೋತು ಹೋದೆನು
ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ
ಮಂಕಾಗಿ ಹೋದೆನು..
ನನ್ನನ್ನೇ ಮರೆತೆನು…ಓ ಓ ಓ…
|| ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ||
||ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ ||
ಚೆಲುವ ನಿನ್ನ ನುಡಿ ಕೇಳಿ
ಗಿಳಿಯು ನಾಚಿತು
ಆ ಆ…ಆಆಆ..ಓ ಓ…ಆಆಆ..
ಚೆಲುವೆ ನಿನ್ನ ನಡೆ ನೋಡಿ
ನವಿಲು ಕುಣಿಯಿತು
ನಗುನಗುತ ನೀ ಬರಲು
ಹೊಸ ಆಸೆ ಚಿಮ್ಮಿತು
ನಿನ್ನ ಕಣ್ಣ ಮಿಂಚು ಮೂಡಲು
ಮನವೇಕೊ ಬೆಚ್ಚಿತು...
ಜಗವನ್ನೇ ಮರೆಸಿತು
|| ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ
ನಮಗೆ ಸಂತೋಷವೇ||
||ನಿನ್ನ ನಗುವು ಹೂವಂತೆ
ನಿನ್ನ ನುಡಿಯು ಹಾಡಂತೆ
ನಿನ್ನ ನುಡಿಯು ಹಾಡಂತೆ…||
Ninna Naguvu Hoovanthe song lyrics from Kannada Movie Benkiya Bale starring Ananthnag, Lakshmi, K S Ashwath, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1983