Habibi Lyrics

in Bengaluru 69

LYRIC

ಹಬೀಬಿ
 
ಹರಾಮಿ ಸುಲ್ತಾನ ನೋಡು ನನ್‌ ಜಲ್ವಾನ
ಶರಾಬು ತುಂಬಿದ ಪ್ರೇಮನ
ಮೆಹಜುಬಿ ಹಸೀನ ನಿನಗಾಗೆ ಬಂದೆ ನ
ನೀಡುವೆ ಬಾ ನಿನಗೆ ಬಹುಮಾನ ಸುಲ್ತಾನ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಮಿನುಮಿನುಗೊ ತನುಮನ ಕಣ್ಣನ್ನು ಕುಕ್ಕಿದೆ
ನನ್ನನ್ನು ಸೇರುವ ಆತುರ ನಿನ್ನಲ್ಲಿದೆ
ನಿನ್ನಾಸೆ ತೀರದೆ ಭೂಮಿಲಿ ಇನ್ನೇನಿದೆ
ಸ್ವರ್ಗನೆ ದೋಚುವ ಚಾತುರ್ಯ ನನ್ನಲ್ಲಿದೆ
ದಿಲ್‌ ತೊ ಹುಸಾನ ಆಜೆ ಮಿಲ್ತಾನ
ನಾ ನಿನ್ನ ದಿಲ್ಬರ್‌ ನೀ ನನ್ನ ಸುಲ್ತಾನ
ದಿಲ್‌ ತೊ ಹುಸಾನ ಆಜೆ ಮಿಲ್ತಾನ
ನಾ ನಿನ್ನ ದಿಲ್ಬರ್‌ ನೀ ನನ್ನ ಸುಲ್ತಾನ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
 
||ಹರಾಮಿ ಸುಲ್ತಾನ ನೋಡು ನನ್‌ ಜಲ್ವಾನ
ಶರಾಬು ತುಂಬಿದ ಪ್ರೇಮನ
ಮೆಹಜುಬಿ ಹಸೀನ ನಿನಗಾಗೆ ಬಂದೆ ನ
ನೀಡುವೆ ಬಾ ನಿನಗೆ ಬಹುಮಾನ ಸುಲ್ತಾನ||
ಹಬೀಬಿ ಹಬೀಬಿ ಹಬೀಬಿ ಈ….
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
 
ನೂರಾರು ಹುಡುಗರು ಬೇಡುವರು ಕಾಡಿ
ಈ ನನ್ನ ಯೌವ್ವನ ಮಾಡಿದೆ ಇನ್ನೆಂತ ಮೋಡಿ
ಮರುಳಾದೆ ರಾಜ ನಾ ನಿನ್ನ ನೋಡಿ
ಯಾರೆ ಎದುರಾದರು ಮುರಿಯದು ನಮ್ಮ ಈ ಜೋಡಿ
ದಿಲ್‌ ತೊ ಫಸಾನ ಆಜ್‌ ಏ ಸುಹಾನ
ನಾ ನಿನ್ನ ಮೆಹಬೂಬ ನೀ ನನ್ನ ಸುಲ್ತಾನ
ದಿಲ್‌ ತೊ ಫಸಾನ ಆಜ್‌ ಏ ಸುಹಾನ
ನಾ ನಿನ್ನ ಮೆಹಬೂಬ ನೀ ನನ್ನ ಸುಲ್ತಾನ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ

Habibi song lyrics from Kannada Movie Bengaluru 69 starring Shafi,Anita Bhat,Pavan Shetty, Lyrics penned by Vikram Vasisht Sung by Chandana Vasisht, Music Composed by Jaidev Mohan, film is Directed by Kranthi Chaitanya and film is released on 2023
Lyricist:

Vikram Vasisht

Singers:

Chandana Vasisht

Director:

Kranthi Chaitanya

Music Director:

Jaidev Mohan