Chali Lyrics

ಚಳಿ Lyrics

in Bengaluru 69

in ಬೆಂಗಳೂರು 69

LYRIC

ಚಳಿ ತಂಗಾಳಿ ಸುಳಿಯೆ ಸುಖ ಮನಬಯಸಿದೆ
ಸವಿ ಪಿಸುಮಾತು ಕೇಳಿ ಸುಖ ತನು ಬಯಸಿದೆ
ಆಲಿಂಗನ ಹಿತವಾಗಿದೆ ರೋಮಾಂಚನ ಅತಿಯಾಗಿದೆ
ಈ ಯೌವ್ವನ ಮಿತಿಮೀರಿದೆ
ಚಳಿ ತಂಗಾಳಿ ಸುಳಿ ಸುಖ ಮನಬಯಸಿದೆ
 
ಮುಂಗುರುಳ ನೆರಳು ಇರುಳಂತಿದೆ
ಕೆಂದುಟಿಯ ಬಣ್ಣ ಕರೆದಂತಿದೆ
ಆ ನಗುವಲಿ ಏನೊ ಇದೆ
ಈ ಕಣ್ಣಲಿ ಜಾದು ಇದೆ
 
||ಚಳಿ ತಂಗಾಳಿ ಸುಳಿಯೆ ಸುಖ ಮನಬಯಸಿದೆ||
 
ಕೇಳದ ಬಯಕೆ ಮನತುಂಬಿದೆ
ಹೇಳದ ಮಾತು ಹಾಳಾಗಿದೆ
ಆ ರಾಗವು ನಿಶೆ ತುಂಬಿದೆ
ಈ ರಾತ್ರಿಯು ರಂಗೇರಿದೆ
 
||ಚಳಿ ತಂಗಾಳಿ ಸುಳಿಯೆ ಸುಖ ಮನಬಯಸಿದೆ
ಸವಿ ಪಿಸುಮಾತು ಕೇಳಿ ಸುಖ ತನು ಬಯಸಿದೆ
ಆಲಿಂಗನ ಹಿತವಾಗಿದೆ ರೋಮಾಂಚನ ಅತಿಯಾಗಿದೆ
ಈ ಯೌವ್ವನ ಮಿತಿಮೀರಿದೆ||

ಚಳಿ ತಂಗಾಳಿ ಸುಳಿಯೆ ಸುಖ ಮನಬಯಸಿದೆ
ಸವಿ ಪಿಸುಮಾತು ಕೇಳಿ ಸುಖ ತನು ಬಯಸಿದೆ
ಆಲಿಂಗನ ಹಿತವಾಗಿದೆ ರೋಮಾಂಚನ ಅತಿಯಾಗಿದೆ
ಈ ಯೌವ್ವನ ಮಿತಿಮೀರಿದೆ
ಚಳಿ ತಂಗಾಳಿ ಸುಳಿ ಸುಖ ಮನಬಯಸಿದೆ
 
ಮುಂಗುರುಳ ನೆರಳು ಇರುಳಂತಿದೆ
ಕೆಂದುಟಿಯ ಬಣ್ಣ ಕರೆದಂತಿದೆ
ಆ ನಗುವಲಿ ಏನೊ ಇದೆ
ಈ ಕಣ್ಣಲಿ ಜಾದು ಇದೆ
 
||ಚಳಿ ತಂಗಾಳಿ ಸುಳಿಯೆ ಸುಖ ಮನಬಯಸಿದೆ||
 
ಕೇಳದ ಬಯಕೆ ಮನತುಂಬಿದೆ
ಹೇಳದ ಮಾತು ಹಾಳಾಗಿದೆ
ಆ ರಾಗವು ನಿಶೆ ತುಂಬಿದೆ
ಈ ರಾತ್ರಿಯು ರಂಗೇರಿದೆ
 
||ಚಳಿ ತಂಗಾಳಿ ಸುಳಿಯೆ ಸುಖ ಮನಬಯಸಿದೆ
ಸವಿ ಪಿಸುಮಾತು ಕೇಳಿ ಸುಖ ತನು ಬಯಸಿದೆ
ಆಲಿಂಗನ ಹಿತವಾಗಿದೆ ರೋಮಾಂಚನ ಅತಿಯಾಗಿದೆ
ಈ ಯೌವ್ವನ ಮಿತಿಮೀರಿದೆ||

Lyricist:

Vikram Vasisht

ಗೀತರಚನೆಕಾರ:

ವಿಕ್ರಮ್‌ ವಸಿಷ್ಠ್

Singers:

Chandana Vasisht

0
ಗಾಯಕರು:

ಚಂದನ ವಸಿಷ್ಠ್

Director:

Kranthi Chaitanya

ನಿರ್ದೇಶಕ:

ಕ್ರಾಂತಿ ಚೈತನ್ಯ

Music Director:

Jaidev Mohan

ಸಂಗೀತ ನಿರ್ದೇಶಕ:

ಜೈದೇವ್‌ ಮೋಹನ್‌

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ