Maama Maama Chandamaama Lyrics

ಮಾಮ ಮಾಮ ಚಂದಮಾಮ Lyrics

in Belli Kalungura

in ಬೆಳ್ಳಿ ಕಾಲುಂಗುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾಮ ಮಾಮ ಚಂದಮಾಮಾ
ಚಂದವಳ್ಳಿ ಹೆಣ್ಣು ನಾನು
ಚಂದವೇನು ನಿನಗೆ ನಾನು
ರಾಮಾ ರಾಮಾ ಗೊಂಬೆ ರಾಮಾ
ಕೋಡಿ ಬೀಳೋ ಕೆರೆಯ ಹಾಗೆ
ಬಂದು ಸೇರೋ ಕಣಿವೆಯಾಗೆ

ಮೋಟುದ್ದ ಜಡೆಯನು ನಾ ಈಟುದ್ದ
ಹೆಣೆದನು  ಸ್ಯಾವಂತಿ ಮುಡಿದೆನು ಚಿನ್ನಾ
ಹಾಲ್ಗೆನ್ನೆಗರಿಸಿನ ಕೈ ಗೋರಂಟಿ
ಬರಿಸಿ ನಾ ಹಾಲ್ ಕಾಸಿ ಕಾದೆ ನಾ ನಿನ್ನಾ
ರಾತ್ರಿ ಪೂರಾ ಕಾದು ಕಾದು ಯವ್ವಿ ಯವ್ವಿಯೋ 
 ಕಾಣ್ತಾವಲ್ಲೋ ನಾಕು ಐದು ಯವ್ವಿ ಯವ್ವಿಯೋ
ಯಾಕೆ ಕುಂತೆ ಏನು ಚಿಂತೆ  ಪ್ರೀತಿಸೋ ನನ್ನ..

||ಮಾಮ..ಮಾಮ.ಚಂದಮಾಮಾ 
ಬಂದು ನೋಡು ಗೊಂಬೆ ರಾಮ
ತಂದ ನೋಡು ಪ್ರೀತಿ ಪ್ರೇಮ
 
ಮಾಮ..ಮಾಮ.ಚಂದಮಾಮಾ 
ಬಂದು ನೋಡು ಗೊಂಬೆ ರಾಮ
ತಂದ ನೋಡು ಪ್ರೀತಿ ಪ್ರೇಮ ||

ಮೈಯಾಗೆ ಕಚಗುಳಿ ಇದೇನಪ್ಪ
ಚಳುವಳಿ ನಿಂದೇನ ಬಳುವಳಿ ಗೆಳೆಯಾ?
ಕಾಲಿಂದ ಬಿರ ಬಿರ ತಲೆಗೇರೈತಿ ಹರ ಹರಾ  
ಈ ಮತ್ತು ನರ ನರ ಗೆಳತಿ..
ಮಿಂಚು ಮಿಂಚು ಕಣ್ಣಿನಂಚು ಯವ್ವಿ ಯವ್ವಿಯೋ
ಮೈಯ ಸೋಕಿ ಕಾದ ಹೆಂಚು ಯವ್ವಿ ಯವ್ವಿಯೋ
ಸೂತ್ರವಲ್ಲ, ತಂತ್ರವಲ್ಲ  ಪ್ರೇಮದ ಮಂತ್ರ. . ಹಾ

|| ಮಾಮ ಮಾಮ ಚಂದಮಾಮಾ
ಚಂದವಳ್ಳಿ ಹೆಣ್ಣು ನಾನು
ಚಂದವೇನು ನಿನಗೆ ನಾನು ||
 
ಕಾಡೆಲ್ಲ ಜಗಮಗ ಸಿಂಗಾರ ನಮ್ ಮದುವೆಗಾ
ಮೈಯೆಲ್ಲ ವಾಲಗ... ಊದು
ಇದೇನಯ್ಯಾ ಗಗಮಗ ಇವೆಲ್ಲಾನೂ ಒಸಗೆಗಾ
ಏನೇನು ಸೋಜಿಗ... ಜಾದೂ
ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೋ
ಒತ್ತು ಒತ್ತು ಜೋಡಿ ಮುತ್ತು ಯವ್ವಿ ಯವ್ವಿಯೋ
ಹಾಲಿನಂತ ಹುಣ್ಣಿಮೇಲಿ ಮೀಯುವ ಬಾರಾ...

|| ಮಾಮ..ಮಾಮ..ಚಂದ ಮಾಮಾ  
ಬಂದ ನೋಡು ಗೊಂಬೆ ರಾಮ  
ತಂದ ನೋಡು ಪ್ರೀತಿ ಪ್ರೇಮಾ..
ಮಾಮ ಮಾಮ ಚಂದಮಾಮಾ  
ಚಂದವಳ್ಳಿ ಹೆಣ್ಣು ನಾನು
ಚಂದವೇನು ನಿನಗೆ ನಾನು ||

ಮಾಮ ಮಾಮ ಚಂದಮಾಮಾ
ಚಂದವಳ್ಳಿ ಹೆಣ್ಣು ನಾನು
ಚಂದವೇನು ನಿನಗೆ ನಾನು
ರಾಮಾ ರಾಮಾ ಗೊಂಬೆ ರಾಮಾ
ಕೋಡಿ ಬೀಳೋ ಕೆರೆಯ ಹಾಗೆ
ಬಂದು ಸೇರೋ ಕಣಿವೆಯಾಗೆ

ಮೋಟುದ್ದ ಜಡೆಯನು ನಾ ಈಟುದ್ದ
ಹೆಣೆದನು  ಸ್ಯಾವಂತಿ ಮುಡಿದೆನು ಚಿನ್ನಾ
ಹಾಲ್ಗೆನ್ನೆಗರಿಸಿನ ಕೈ ಗೋರಂಟಿ
ಬರಿಸಿ ನಾ ಹಾಲ್ ಕಾಸಿ ಕಾದೆ ನಾ ನಿನ್ನಾ
ರಾತ್ರಿ ಪೂರಾ ಕಾದು ಕಾದು ಯವ್ವಿ ಯವ್ವಿಯೋ 
 ಕಾಣ್ತಾವಲ್ಲೋ ನಾಕು ಐದು ಯವ್ವಿ ಯವ್ವಿಯೋ
ಯಾಕೆ ಕುಂತೆ ಏನು ಚಿಂತೆ  ಪ್ರೀತಿಸೋ ನನ್ನ..

||ಮಾಮ..ಮಾಮ.ಚಂದಮಾಮಾ 
ಬಂದು ನೋಡು ಗೊಂಬೆ ರಾಮ
ತಂದ ನೋಡು ಪ್ರೀತಿ ಪ್ರೇಮ
 
ಮಾಮ..ಮಾಮ.ಚಂದಮಾಮಾ 
ಬಂದು ನೋಡು ಗೊಂಬೆ ರಾಮ
ತಂದ ನೋಡು ಪ್ರೀತಿ ಪ್ರೇಮ ||

ಮೈಯಾಗೆ ಕಚಗುಳಿ ಇದೇನಪ್ಪ
ಚಳುವಳಿ ನಿಂದೇನ ಬಳುವಳಿ ಗೆಳೆಯಾ?
ಕಾಲಿಂದ ಬಿರ ಬಿರ ತಲೆಗೇರೈತಿ ಹರ ಹರಾ  
ಈ ಮತ್ತು ನರ ನರ ಗೆಳತಿ..
ಮಿಂಚು ಮಿಂಚು ಕಣ್ಣಿನಂಚು ಯವ್ವಿ ಯವ್ವಿಯೋ
ಮೈಯ ಸೋಕಿ ಕಾದ ಹೆಂಚು ಯವ್ವಿ ಯವ್ವಿಯೋ
ಸೂತ್ರವಲ್ಲ, ತಂತ್ರವಲ್ಲ  ಪ್ರೇಮದ ಮಂತ್ರ. . ಹಾ

|| ಮಾಮ ಮಾಮ ಚಂದಮಾಮಾ
ಚಂದವಳ್ಳಿ ಹೆಣ್ಣು ನಾನು
ಚಂದವೇನು ನಿನಗೆ ನಾನು ||
 
ಕಾಡೆಲ್ಲ ಜಗಮಗ ಸಿಂಗಾರ ನಮ್ ಮದುವೆಗಾ
ಮೈಯೆಲ್ಲ ವಾಲಗ... ಊದು
ಇದೇನಯ್ಯಾ ಗಗಮಗ ಇವೆಲ್ಲಾನೂ ಒಸಗೆಗಾ
ಏನೇನು ಸೋಜಿಗ... ಜಾದೂ
ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೋ
ಒತ್ತು ಒತ್ತು ಜೋಡಿ ಮುತ್ತು ಯವ್ವಿ ಯವ್ವಿಯೋ
ಹಾಲಿನಂತ ಹುಣ್ಣಿಮೇಲಿ ಮೀಯುವ ಬಾರಾ...

|| ಮಾಮ..ಮಾಮ..ಚಂದ ಮಾಮಾ  
ಬಂದ ನೋಡು ಗೊಂಬೆ ರಾಮ  
ತಂದ ನೋಡು ಪ್ರೀತಿ ಪ್ರೇಮಾ..
ಮಾಮ ಮಾಮ ಚಂದಮಾಮಾ  
ಚಂದವಳ್ಳಿ ಹೆಣ್ಣು ನಾನು
ಚಂದವೇನು ನಿನಗೆ ನಾನು ||

Maama Maama Chandamaama song lyrics from Kannada Movie Belli Kalungura starring Malashree, Sunil, Thara, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K V Raju and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ