ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಓ.ಓಓಓ ಓಓಓಓಓ ಓಓಓಓಓ ....
ಲಾಲಾಲಾಲಾ ಲಾಲಾಲಾಲಾ….
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ ಬಂಧನವಾಗಿದೆ
|| ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ ) ||
ಬಾಳ ಕಡಲಲಿ ಪ್ರೇಮ ನದಿಗಳ
ಸಂಧಿ ಸಮಯದಲಿ. .
ಮಿಂಚುವ ಮಿನುಗುವ ಸಾಕ್ಷಿ
ಈ ಕಾಲುಂಗುರ (ಆಆಆ ಆಆ )
ನಾದಗಡಲಲಿ ವೇದ ಘೋಷದ
ಸಪ್ತಪದಿಗಳಲಿ ಬದುಕಿನ ಬಂಡಿಗೆ
ಸಾರಥಿ ಕಾಲುಂಗುರ. .
ಶುಕವ ತರುವ... ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ
|| ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ ) ||
ಆದಿ ಕಾಲದ ವೇದ ಮೂಲದ
ಸತಿಯ ಆಭರಣ
ಚೆಲುವಿಗೆ ಒಲವಿಗೆ ಗೌರವ
ಕಾಲುಂಗುರ.. (ಆಆಆ ಆಆ )
ಐದು ಮುತ್ತುಗಳಾರು ಮುಡಿವಳೋ
ಅವಳೆ ಮುತ್ತೈದೆ
ಸಿಂಧೂರ ಮಾಂಗಲ್ಯ
ಮೂಗುತಿ ಓಲೆ ಕಾಲುಂಗುರ
ಹೃದಯ ತೆರೆದು ಉಸಿರೊಡೆಯ ತರದು
ಗಂಡು ಹೆಣ್ಣಿಗೆ ನೀಡುವ ಆಣೆಯ ಉಡುಗೊರೆ
|| ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ ಬಂಧನವಾಗಿದೆ ||
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಓ.ಓಓಓ ಓಓಓಓಓ ಓಓಓಓಓ ....
ಲಾಲಾಲಾಲಾ ಲಾಲಾಲಾಲಾ….
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ ಬಂಧನವಾಗಿದೆ
|| ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ ) ||
ಬಾಳ ಕಡಲಲಿ ಪ್ರೇಮ ನದಿಗಳ
ಸಂಧಿ ಸಮಯದಲಿ. .
ಮಿಂಚುವ ಮಿನುಗುವ ಸಾಕ್ಷಿ
ಈ ಕಾಲುಂಗುರ (ಆಆಆ ಆಆ )
ನಾದಗಡಲಲಿ ವೇದ ಘೋಷದ
ಸಪ್ತಪದಿಗಳಲಿ ಬದುಕಿನ ಬಂಡಿಗೆ
ಸಾರಥಿ ಕಾಲುಂಗುರ. .
ಶುಕವ ತರುವ... ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ
|| ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ ) ||
ಆದಿ ಕಾಲದ ವೇದ ಮೂಲದ
ಸತಿಯ ಆಭರಣ
ಚೆಲುವಿಗೆ ಒಲವಿಗೆ ಗೌರವ
ಕಾಲುಂಗುರ.. (ಆಆಆ ಆಆ )
ಐದು ಮುತ್ತುಗಳಾರು ಮುಡಿವಳೋ
ಅವಳೆ ಮುತ್ತೈದೆ
ಸಿಂಧೂರ ಮಾಂಗಲ್ಯ
ಮೂಗುತಿ ಓಲೆ ಕಾಲುಂಗುರ
ಹೃದಯ ತೆರೆದು ಉಸಿರೊಡೆಯ ತರದು
ಗಂಡು ಹೆಣ್ಣಿಗೆ ನೀಡುವ ಆಣೆಯ ಉಡುಗೊರೆ
|| ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ)
ಶ್ರೀಮತಿಗೆ ಸುಂದರ (ಆಆಆ )
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ ಬಂಧನವಾಗಿದೆ ||
Belli Kalungura song lyrics from Kannada Movie Belli Kalungura starring Malashree, Sunil, Thara, Lyrics penned by Hamsalekha Sung by S Janaki, Chithra, Music Composed by Hamsalekha, film is Directed by K V Raju and film is released on 1992