ಏತಕೆ.... ಬೊಗಸೆ ತುಂಬ ಆಸೆ ನೀಡುವೆ
ಏತಕೆ... ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲ ಹಾರಡುವೆ
ತುಸುವೆ ಕೈ ಚಾಚು ಸರಿ ಹೋಗುವೆ
||ಏತಕೆ.... ಬೊಗಸೆ ತುಂಬ ಆಸೆ ನೀಡುವೆ||
ಈ ನಲ್ಮೆಯ ಬಾಯಿ ಬಿಡಲು
ನನಗೊಂದು ಪದ ಬೇಕಿದೆ
ಈ ನಿನ್ನಲಿ ಒಳಗಿಂದೊಳಗೆ
ಅನುರಾಗ ಮಿತಿ ಮೀರಿದೆ...
ಕಣ್ಣು ಕಣ್ಣು ಕಲೆತಾಗ ಯಾಮಾರಿಸಿ
ಕಳ್ಳ ಕನಸು ಬಚ್ಚಿಡುವೆ
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನಾ ಮನಸು ಬಿಚ್ಚಿಡುವೆ
||ಏತಕೆ..ಬೊಗಸೆ ತುಂಬ ಆಸೆ ನೀಡುವೆ..
ಏತಕೆ... ಕನಸಿನಲ್ಲಿ ಮೀಸೆ ತೀಡುವೆ ||
ನಿನ್ನೊಪಿಗೆ ಇದೆಯಾ ಹೇಳು
ಕಡು ಪೋಲಿ ನಾನಾಗಲು
ನಿನ್ನಾಣೆಗು ಕಾಯುತ್ತಿರುವೆ
ನಾ ಬೇಗ ಹಾಳಾಗಲು
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ
ನೀಡು ನಿನ್ನ ಸಹಕಾರ
ಖಾಲಿ ತೋಳು ನನಗೊಂತು ಸಾಕಾಗಿದೆ
ಏನು ಹೇಳು ಪರಿಹಾರ
||ಏತಕೆ…ಬೊಗಸೆ ತುಂಬ ಆಸೆ ನೀಡುವೆ..
ಏತಕೆ..ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕ್ಕೆ ಇಷ್ಟೆಲ್ಲ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ..ಬೊಗಸೆ ತುಂಬಿ ಆಸೆ ನೀಡುವೆ||
ಏತಕೆ.... ಬೊಗಸೆ ತುಂಬ ಆಸೆ ನೀಡುವೆ
ಏತಕೆ... ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲ ಹಾರಡುವೆ
ತುಸುವೆ ಕೈ ಚಾಚು ಸರಿ ಹೋಗುವೆ
||ಏತಕೆ.... ಬೊಗಸೆ ತುಂಬ ಆಸೆ ನೀಡುವೆ||
ಈ ನಲ್ಮೆಯ ಬಾಯಿ ಬಿಡಲು
ನನಗೊಂದು ಪದ ಬೇಕಿದೆ
ಈ ನಿನ್ನಲಿ ಒಳಗಿಂದೊಳಗೆ
ಅನುರಾಗ ಮಿತಿ ಮೀರಿದೆ...
ಕಣ್ಣು ಕಣ್ಣು ಕಲೆತಾಗ ಯಾಮಾರಿಸಿ
ಕಳ್ಳ ಕನಸು ಬಚ್ಚಿಡುವೆ
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನಾ ಮನಸು ಬಿಚ್ಚಿಡುವೆ
||ಏತಕೆ..ಬೊಗಸೆ ತುಂಬ ಆಸೆ ನೀಡುವೆ..
ಏತಕೆ... ಕನಸಿನಲ್ಲಿ ಮೀಸೆ ತೀಡುವೆ ||
ನಿನ್ನೊಪಿಗೆ ಇದೆಯಾ ಹೇಳು
ಕಡು ಪೋಲಿ ನಾನಾಗಲು
ನಿನ್ನಾಣೆಗು ಕಾಯುತ್ತಿರುವೆ
ನಾ ಬೇಗ ಹಾಳಾಗಲು
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ
ನೀಡು ನಿನ್ನ ಸಹಕಾರ
ಖಾಲಿ ತೋಳು ನನಗೊಂತು ಸಾಕಾಗಿದೆ
ಏನು ಹೇಳು ಪರಿಹಾರ
||ಏತಕೆ…ಬೊಗಸೆ ತುಂಬ ಆಸೆ ನೀಡುವೆ..
ಏತಕೆ..ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು ನೊಂದು ಬೆಂದ ಹರೆಯ
ಅದಕ್ಕೆ ಇಷ್ಟೆಲ್ಲ ಹಾರಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ..ಬೊಗಸೆ ತುಂಬಿ ಆಸೆ ನೀಡುವೆ||
Ethake Bogase Thumba song lyrics from Kannada Movie Bell Bottom starring Rishabh Shetty, Haripriya, Yogaraj Bhat, Lyrics penned by Yogaraj Bhat Sung by Vijay Prakash, Music Composed by Ajaneesh B Lokanath, film is Directed by Jayatheertha and film is released on 2019