Aadhi Jyothi Banyo Lyrics

ಆದಿ ಜ್ಯೋತಿ ಬನ್ಯೋ Lyrics

in Bell Bottom

in ಬೆಲ್ ಬಾಟಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆದಿ ಜ್ಯೋತಿ ಬನ್ಯೋ 
ಪರನ್ ಜ್ಯೋತಿ ಬನ್ಯೋ
ಆದಿ ಜ್ಯೋತಿ ಬನ್ಯೋ 
ಪರನ್ ಜ್ಯೋತಿ ಬನ್ಯೋ
ಪ್ರಭು ಜ್ಯೋತಿ ಬನ್ಯೋ 
ನನ್ನ ಪರನ್ ಜ್ಯೋತಿ ಬನ್ಯೋ
ಮಂಟೇದ ಲಿಂಗು ಬನ್ಯೋ 
ಮಂಟೇದ ಒಡೆಯ ಬನ್ಯೋ
ಅಯ್ಯ ಪದವನಾಡೊ ನಾಲ್ಗೆ ಮ್ಯಾಲೆ
ಬಂದೊದಗೊ ಧರ್ಮ ಗುರುವೆ
ಸಿದ್ದಯ್ಯ ಸ್ವಾಮಿ ಬನ್ಯೋ 
ಮಂಟೇದ ಲಿಂಗಯ್ಯ ನೀವೆ ಬನ್ಯೋ 
 
ಹನ್ನೆರಡು ಕಂಡುಗ ಭಂಗಿ ಸೊಪ್ಪ ತರಿಸಿ
ಆರು ಕಂಡುಗ ಹಸಿ ಸುಣ್ಣ ಬೆರೆಸಿ
ಅಯ್ಯ ಸಿದ್ದಪಡಿಸಿದ ರಸವೊ 
ಅದು ನಾಗರಾಜನ ಇಸವೊ
ಸಿದ್ದಯ್ಯ ಸ್ವಾಮಿ ನ್ಯೋ
ಮಂಟೇದ ಲಿಂಗಯ್ಯ ನೀವೆ ಬನ್ಯೋ
ಅಯ್ಯ ಬಾರದ ಪವಾಡಕ್ಕೆಲ್ಲ
ಬಂದೊದಗೊ ಗಾನ ನೀಲಿ 
ಸಿದ್ದಯ್ಯ ಸ್ವಾಮಿ ಬನ್ಯೋ 
ಪವಾಡ ಲಿಂಗಯ್ಯ ನೀವೆ ಬನ್ಯೋ 

ಆದಿ ಜ್ಯೋತಿ ಬನ್ಯೋ 
ಪರನ್ ಜ್ಯೋತಿ ಬನ್ಯೋ
ಆದಿ ಜ್ಯೋತಿ ಬನ್ಯೋ 
ಪರನ್ ಜ್ಯೋತಿ ಬನ್ಯೋ
ಪ್ರಭು ಜ್ಯೋತಿ ಬನ್ಯೋ 
ನನ್ನ ಪರನ್ ಜ್ಯೋತಿ ಬನ್ಯೋ
ಮಂಟೇದ ಲಿಂಗು ಬನ್ಯೋ 
ಮಂಟೇದ ಒಡೆಯ ಬನ್ಯೋ
ಅಯ್ಯ ಪದವನಾಡೊ ನಾಲ್ಗೆ ಮ್ಯಾಲೆ
ಬಂದೊದಗೊ ಧರ್ಮ ಗುರುವೆ
ಸಿದ್ದಯ್ಯ ಸ್ವಾಮಿ ಬನ್ಯೋ 
ಮಂಟೇದ ಲಿಂಗಯ್ಯ ನೀವೆ ಬನ್ಯೋ 
 
ಹನ್ನೆರಡು ಕಂಡುಗ ಭಂಗಿ ಸೊಪ್ಪ ತರಿಸಿ
ಆರು ಕಂಡುಗ ಹಸಿ ಸುಣ್ಣ ಬೆರೆಸಿ
ಅಯ್ಯ ಸಿದ್ದಪಡಿಸಿದ ರಸವೊ 
ಅದು ನಾಗರಾಜನ ಇಸವೊ
ಸಿದ್ದಯ್ಯ ಸ್ವಾಮಿ ನ್ಯೋ
ಮಂಟೇದ ಲಿಂಗಯ್ಯ ನೀವೆ ಬನ್ಯೋ
ಅಯ್ಯ ಬಾರದ ಪವಾಡಕ್ಕೆಲ್ಲ
ಬಂದೊದಗೊ ಗಾನ ನೀಲಿ 
ಸಿದ್ದಯ್ಯ ಸ್ವಾಮಿ ಬನ್ಯೋ 
ಪವಾಡ ಲಿಂಗಯ್ಯ ನೀವೆ ಬನ್ಯೋ 

Aadhi Jyothi Banyo song lyrics from Kannada Movie Bell Bottom starring Rishabh Shetty, Haripriya, Yogaraj Bhat, Lyrics penned by Folk Sung by Kadabagere Muniraju, Music Composed by Ajaneesh B Lokanath, film is Directed by Jayatheertha and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ