Preethisu Sameepisu Lyrics

ಪ್ರೀತಿಸು ಸಮೀಪಿಸು Lyrics

in Bayasade Banda Bhagya

in ಬಯಸದೇ ಬಂದ ಭಾಗ್ಯ

LYRIC

ಪ್ರೀತಿಸು ಸಮೀಪಿಸು
ಇನ್ನು ನಾ ಸೋತೆನು
ಬೇಡಿತು ಮನವು ಕಾಡಿತು
ಒಲವು ಸೇರು ನಿನ್ನನು
 
|| ಪ್ರೀತಿಸು ಸಮೀಪಿಸು
ಪ್ರೀತಿಸು ಸಮೀಪಿಸು….||
 
ನೀ ಕೋಪ ತಾಳುತ ಹೀಗೆ
ದೂರಾಗಿ ಹೋದರೆ ಹೇಗೆ
ಶರಣಾಗಿ ಬಂದ ಮೇಲೆ
ಮೌನವೇತಕೆ...
ಆಆ…ಆಆ...ಆ…ಆ…ಆ…
ಹೂವಾಗಿ ಸೇರುವ ವೇಳೆ
ಒಂದಾಗಿ ಬಾಳದ ಮೇಲೆ
ಸುಖಶಾಂತಿ ಕಾಣದಾಗ
ಬಾಳು ಏತಕೆ
 
|| ಪ್ರೀತಿಸು ಸಮೀಪಿಸು
ಪ್ರೀತಿಸು ಸಮೀಪಿಸು….||
 
ಕಣ್ಣೀರು ಕಾಣಿಸದೇನು
ನನ್ನಲ್ಲಿ ಬೇಸರವೇನು
ಇರುಳೆಲ್ಲ ಹೀಗೆ ಇನ್ನು
ನಾ ನೋವ ತಾಳೆನು
ಆಆಆ... ಆಆ...  ಹೂಂ..
ಮುಳ್ಳಾಗಿ ದೂರಕೆ ಹೋದೆ
ಹೂವಾಗಿ ಸೇರಲು ಬಂದೆ
ಪನ್ನೀರ ಚೆಲ್ಲಿ ಮನಕೆ
ಸವಿಮಾತನಾಡಿದೆ…
 
|| ಪ್ರೀತಿಸು (ಆಹಾಹಾ )
ಸಮೀಪಿಸು (ಓಹೋಹೋ )
ಇನ್ನು ನಾ ಸೋತೆನು
ಬೇಡಿತು ಮನವು
ಕಾಡಿತು ಒಲವು
ಸೇರು ನನ್ನನು
ಲಾಲಾ ಲಲ್ಲಲಾ
ಲಾಲಾ ಲಲ್ಲಲಾ ……||

ಪ್ರೀತಿಸು ಸಮೀಪಿಸು
ಇನ್ನು ನಾ ಸೋತೆನು
ಬೇಡಿತು ಮನವು ಕಾಡಿತು
ಒಲವು ಸೇರು ನಿನ್ನನು
 
|| ಪ್ರೀತಿಸು ಸಮೀಪಿಸು
ಪ್ರೀತಿಸು ಸಮೀಪಿಸು….||
 
ನೀ ಕೋಪ ತಾಳುತ ಹೀಗೆ
ದೂರಾಗಿ ಹೋದರೆ ಹೇಗೆ
ಶರಣಾಗಿ ಬಂದ ಮೇಲೆ
ಮೌನವೇತಕೆ...
ಆಆ…ಆಆ...ಆ…ಆ…ಆ…
ಹೂವಾಗಿ ಸೇರುವ ವೇಳೆ
ಒಂದಾಗಿ ಬಾಳದ ಮೇಲೆ
ಸುಖಶಾಂತಿ ಕಾಣದಾಗ
ಬಾಳು ಏತಕೆ
 
|| ಪ್ರೀತಿಸು ಸಮೀಪಿಸು
ಪ್ರೀತಿಸು ಸಮೀಪಿಸು….||
 
ಕಣ್ಣೀರು ಕಾಣಿಸದೇನು
ನನ್ನಲ್ಲಿ ಬೇಸರವೇನು
ಇರುಳೆಲ್ಲ ಹೀಗೆ ಇನ್ನು
ನಾ ನೋವ ತಾಳೆನು
ಆಆಆ... ಆಆ...  ಹೂಂ..
ಮುಳ್ಳಾಗಿ ದೂರಕೆ ಹೋದೆ
ಹೂವಾಗಿ ಸೇರಲು ಬಂದೆ
ಪನ್ನೀರ ಚೆಲ್ಲಿ ಮನಕೆ
ಸವಿಮಾತನಾಡಿದೆ…
 
|| ಪ್ರೀತಿಸು (ಆಹಾಹಾ )
ಸಮೀಪಿಸು (ಓಹೋಹೋ )
ಇನ್ನು ನಾ ಸೋತೆನು
ಬೇಡಿತು ಮನವು
ಕಾಡಿತು ಒಲವು
ಸೇರು ನನ್ನನು
ಲಾಲಾ ಲಲ್ಲಲಾ
ಲಾಲಾ ಲಲ್ಲಲಾ ……||

Preethisu Sameepisu song lyrics from Kannada Movie Bayasade Banda Bhagya starring Vishnuvardhan, Ramgopal, T N Balakrishna, Lyrics penned by Chi Udayashankar Sung by P B Srinivas, S Janaki, Music Composed by Rajan-Nagendra, film is Directed by R Ramamurthy and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ