Pori Ninna Lyrics

in Banni

LYRIC

-
ಪೋರಿ ನಿನ್ನ ನೋಡಲಾಕ
ಯಾರೋ ಏನೊ ಬರುತಾರಂತ
ಯಾರೋ ಏನೊ ಬರುತಾರಂತ
ಹುಬ್ಬಳ್ಯಾಗ ಇರುತಾರಂತ
ಕಾರಿನ್ಯಾಗ ಬರುತಾರಂತ
ಪೋರಿ ನಿನ್ನ ನೋಡಲಾಕ
ಕಾರಿನ್ಯಾಗ ಬರ್ತಾರಂತ
ಸೂಟುಬೂಟು ಹಾಕ್ಯಾನಂತ
ಸೂಟುಬೂಟು ಹಾಕ್ಯಾನಂತ
ಸುರ ಸುಂದರಾಂಗನಂತ
ಪೋರಿ ನಿನ್ನ ನೋಡಲಾಕ
 

Pori Ninna song lyrics from Kannada Movie Banni starring Akul Balaji, Soumya Revadi, Ninasam Ashwath, Lyrics penned by Folk Sung by C Ashwath, Sangeetha Katti, Music Composed by Leo, film is Directed by Godachi Maharudra and film is released on 2010