ಪಂಚಮಿ ಹಬ್ಬ
ಪಂಚಮಿ ಹಬ್ಬ ಬಂತವ್ವ ಸನಿಹಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ನನ್ನ ತವರೂರು
ನನ್ನ ತವರೂರು ದೇವಪುರಿ ನಗರ..
ನನ್ನ ತವರೂರು
ನನ್ನ ತವರೂರು ದೇವಪುರಿ ನಗರ..
ಅಲ್ಲಿ ನೆಲೆಸ್ಯಾನ ಬಸವಣ್ಣ ದೇವರ
ಯೌವ್ವ ಬೇಡುವೆ
ಯೌವ್ವ ಬೇಡುವೆ ನಾ ಒಂದು ವರವ
ಯೌವ್ವ ಬೇಡುವೆ ನಾ ಒಂದು ವರವ
ಅಣ್ಣ ಬರಲಿಲ್ಲ ಯಾಕೋ ಕರಿಯಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ಪಂಚಮಿ ಹಬ್ಬ
ಪಂಚಮಿ ಹಬ್ಬ ಬಂತವ್ವ ಸನಿಹಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ಪಂಚಮಿ ಹಬ್ಬ
ಪಂಚಮಿ ಹಬ್ಬ ಬಂತವ್ವ ಸನಿಹಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ನನ್ನ ತವರೂರು
ನನ್ನ ತವರೂರು ದೇವಪುರಿ ನಗರ..
ನನ್ನ ತವರೂರು
ನನ್ನ ತವರೂರು ದೇವಪುರಿ ನಗರ..
ಅಲ್ಲಿ ನೆಲೆಸ್ಯಾನ ಬಸವಣ್ಣ ದೇವರ
ಯೌವ್ವ ಬೇಡುವೆ
ಯೌವ್ವ ಬೇಡುವೆ ನಾ ಒಂದು ವರವ
ಯೌವ್ವ ಬೇಡುವೆ ನಾ ಒಂದು ವರವ
ಅಣ್ಣ ಬರಲಿಲ್ಲ ಯಾಕೋ ಕರಿಯಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ಪಂಚಮಿ ಹಬ್ಬ
ಪಂಚಮಿ ಹಬ್ಬ ಬಂತವ್ವ ಸನಿಹಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
ಅಣ್ಣ ಯಾಕ ಬರಲಿಲ್ಲ ಕರಿಯಾಕ
Panchami Habba song lyrics from Kannada Movie Banni starring Akul Balaji, Soumya Revadi, Ninasam Ashwath, Lyrics penned by Folk Sung by Sangeetha Katti, Music Composed by Leo, film is Directed by Godachi Maharudra and film is released on 2010