Balu Mojina Ee Youvana Lyrics

ಬಲು ಮೋಜಿನ ಈ ಯೌವ್ವನ Lyrics

in Banker Margayya

in ಬ್ಯಾಂಕರ್ ಮಾರ್ಗಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಲು ಮೋಜಿನ ಈ ಯೌವ್ವನ...
ಬಲು ಮೋಜಿನ ಈ ಯೌವ್ವನ...
ಸವಿ ಎಲ್ಲವಾ...ಸವಿ ಎಲ್ಲವಾ
ಹೀರೋಣ... ಬಾ.. ಗೆಳೆಯಾ...
ಸವಿ ಎಲ್ಲವಾ ಹೀರೋಣ ಬಾ ಗೆಳೆಯಾ..
 
|| ಬಲು ಮೋಜಿನ ಈ ಯೌವ್ವನ....|| 
 
ಝಳಕ್ಕು ಕಂಡಾಗ ಕಕ್ಕಾಬಿಕ್ಕಿ ನೀವೆಲ್ಲಾ 
ಝಳಕ್ಕು ಕಂಡಾಗ ಕಕ್ಕಾಬಿಕ್ಕಿ ನೀವೆಲ್ಲಾ
ಚಮ್ಮಕ್ಕು ತೋರೋಳು ಚಂಗಿ ಬಿಂಗಿ ಹೆಣ್ಣಲ್ಲಾ.. 
ಆನಂದ ಏನೆಂದು ಬಲ್ಲೆ ಜಾಣೆ ಕೇಳೊಲ್ಲಾ 
ಆನಂದ ಏನೆಂದು ಬಲ್ಲೆ ಜಾಣೆ ಕೇಳೊಲ್ಲಾ
ಈ ವೇಳೆ ಹೋದ ಮೇಲೆ ಬಾರದು...
 
|| ಬಲು ಮೋಜಿನ ಈ ಯೌವ್ವನ
ಸವಿ ಎಲ್ಲವಾ ಹೀರೋಣ ಬಾ ಗೆಳೆಯಾ..
ಬಲು ಮೋಜಿನ ಈ ಯೌವ್ವನ....||
 
ಛಳಕ್ಕು ಮಿಂಚ್ಹಂಗೆ ಕೈಗೆ ಸಿಕ್ಕೋ ಮಾಲಲ್ಲಾ .. 
ಛಳಕ್ಕು ರೊಕ್ಕಕ್ಕೆ ಹೊತ್ತು ಗೊತ್ತು ಏನಿಲ್ಲಾ... 
ಈ ಸ್ವರ್ಗ ಭೂಮೀಲಿ ಬೇರೆ ಎಲ್ಲೂ ಸಿಕ್ಕೋಲ್ಲ... 
ಈ ಸ್ವರ್ಗ ಭೂಮೀಲಿ ಬೇರೆ ಎಲ್ಲೂ ಸಿಕ್ಕೋಲ್ಲ... 
ಈ ಬಾಳು ಸೇವೆಗಾಗಿ ಮೀಸಲು….
 
|| ಬಲು ಮೋಜಿನ ಈ ಯೌವ್ವನ....||
 
ಗಂಗೆಯ ಹಂಗೇನೆ ನಾವು ಬೇಧ ತೋರೋಲ್ಲ... 
ಸಂಗಾತಿ ಪೈಸಕ್ಕೆ ದಗಾ ಮೋಸ ಇಲ್ಲಿಲ್ಲಾ 
ಈ ತರ್ಕ ಎಂದೆಂದೂ ನಮ್ಮನೆಂದೂ ಬಿಟ್ಟಿಲ್ಲ 
ಈ ತರ್ಕ ಎಂದೆಂದೂ ನಮ್ಮನೆಂದೂ ಬಿಟ್ಟಿಲ್ಲ 
ಈ ಶಾಪ ಅಂದು ಇಂದು ಕಾಡಿದೆ...
 
|| ಬಲು ಮೋಜಿನ ಈ ಯೌವ್ವನ...
ಬಲು ಮೋಜಿನ ಈ ಯೌವ್ವನ...
ಸವಿ ಎಲ್ಲವಾ...ಸವಿ ಎಲ್ಲವಾ
ಹೀರೋಣ... ಬಾ.. ಗೆಳೆಯಾ...
ಸವಿ ಎಲ್ಲವಾ ಹೀರೋಣ ಬಾ ಗೆಳೆಯಾ..
 
ಬಲು ಮೋಜಿನ ಈ ಯೌವ್ವನ...
ಬಲು ಮೋಜಿನ ಈ ಯೌವ್ವನ.....||
 

ಬಲು ಮೋಜಿನ ಈ ಯೌವ್ವನ...
ಬಲು ಮೋಜಿನ ಈ ಯೌವ್ವನ...
ಸವಿ ಎಲ್ಲವಾ...ಸವಿ ಎಲ್ಲವಾ
ಹೀರೋಣ... ಬಾ.. ಗೆಳೆಯಾ...
ಸವಿ ಎಲ್ಲವಾ ಹೀರೋಣ ಬಾ ಗೆಳೆಯಾ..
 
|| ಬಲು ಮೋಜಿನ ಈ ಯೌವ್ವನ....|| 
 
ಝಳಕ್ಕು ಕಂಡಾಗ ಕಕ್ಕಾಬಿಕ್ಕಿ ನೀವೆಲ್ಲಾ 
ಝಳಕ್ಕು ಕಂಡಾಗ ಕಕ್ಕಾಬಿಕ್ಕಿ ನೀವೆಲ್ಲಾ
ಚಮ್ಮಕ್ಕು ತೋರೋಳು ಚಂಗಿ ಬಿಂಗಿ ಹೆಣ್ಣಲ್ಲಾ.. 
ಆನಂದ ಏನೆಂದು ಬಲ್ಲೆ ಜಾಣೆ ಕೇಳೊಲ್ಲಾ 
ಆನಂದ ಏನೆಂದು ಬಲ್ಲೆ ಜಾಣೆ ಕೇಳೊಲ್ಲಾ
ಈ ವೇಳೆ ಹೋದ ಮೇಲೆ ಬಾರದು...
 
|| ಬಲು ಮೋಜಿನ ಈ ಯೌವ್ವನ
ಸವಿ ಎಲ್ಲವಾ ಹೀರೋಣ ಬಾ ಗೆಳೆಯಾ..
ಬಲು ಮೋಜಿನ ಈ ಯೌವ್ವನ....||
 
ಛಳಕ್ಕು ಮಿಂಚ್ಹಂಗೆ ಕೈಗೆ ಸಿಕ್ಕೋ ಮಾಲಲ್ಲಾ .. 
ಛಳಕ್ಕು ರೊಕ್ಕಕ್ಕೆ ಹೊತ್ತು ಗೊತ್ತು ಏನಿಲ್ಲಾ... 
ಈ ಸ್ವರ್ಗ ಭೂಮೀಲಿ ಬೇರೆ ಎಲ್ಲೂ ಸಿಕ್ಕೋಲ್ಲ... 
ಈ ಸ್ವರ್ಗ ಭೂಮೀಲಿ ಬೇರೆ ಎಲ್ಲೂ ಸಿಕ್ಕೋಲ್ಲ... 
ಈ ಬಾಳು ಸೇವೆಗಾಗಿ ಮೀಸಲು….
 
|| ಬಲು ಮೋಜಿನ ಈ ಯೌವ್ವನ....||
 
ಗಂಗೆಯ ಹಂಗೇನೆ ನಾವು ಬೇಧ ತೋರೋಲ್ಲ... 
ಸಂಗಾತಿ ಪೈಸಕ್ಕೆ ದಗಾ ಮೋಸ ಇಲ್ಲಿಲ್ಲಾ 
ಈ ತರ್ಕ ಎಂದೆಂದೂ ನಮ್ಮನೆಂದೂ ಬಿಟ್ಟಿಲ್ಲ 
ಈ ತರ್ಕ ಎಂದೆಂದೂ ನಮ್ಮನೆಂದೂ ಬಿಟ್ಟಿಲ್ಲ 
ಈ ಶಾಪ ಅಂದು ಇಂದು ಕಾಡಿದೆ...
 
|| ಬಲು ಮೋಜಿನ ಈ ಯೌವ್ವನ...
ಬಲು ಮೋಜಿನ ಈ ಯೌವ್ವನ...
ಸವಿ ಎಲ್ಲವಾ...ಸವಿ ಎಲ್ಲವಾ
ಹೀರೋಣ... ಬಾ.. ಗೆಳೆಯಾ...
ಸವಿ ಎಲ್ಲವಾ ಹೀರೋಣ ಬಾ ಗೆಳೆಯಾ..
 
ಬಲು ಮೋಜಿನ ಈ ಯೌವ್ವನ...
ಬಲು ಮೋಜಿನ ಈ ಯೌವ್ವನ.....||
 

Balu Mojina Ee Youvana song lyrics from Kannada Movie Banker Margayya starring Lokesh, Jayanthi, Sundar Raj, Lyrics penned by Vijaya Narasimha Sung by Vani Jairam, Music Composed by Vijaya Bhaskar, film is Directed by T S Nagabharana and film is released on 1983

Song Details Page Title
Video:
ಸಂಗೀತ ವೀಡಿಯೊ:
Lyricist:

Vijaya Narasimha

ಗೀತರಚನೆಕಾರ:

ವಿಜಯ ನಾರಸಿಂಹ

Singers:

Vani Jairam

0
ಗಾಯಕರು:

ವಾಣಿಜಯರಾಂ

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ