LYRIC
-
ನಿನ್ನ ನಗೆಯ ಚೆಲುವು
ನನ್ನ ಮನದ ಗೆಲುವು
ನಿನ್ನ ಮನದ ಒಲವೇ
ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ
ಹರಸುವ ನಿನಗೆ ಶುಭಾಷಯ
ನನ್ನ ಬೆನ್ನ ಹಿಂದೆ ಜನಿಸಿ
ಬಂದೆ ಅಣ್ಣ ತಂಗಿ
ಜಗದಿ ಪ್ರೀತಿ ಋಣವ ತಂದೆ
ನಡಸೆ ಸುಖದ ಬನದ
ನೆಲೆಸೆ ಮುದುವ ಮನದ
ಇರುವೆ ಕಾವಲಾಗಿ ನಾನು
ನಿನ್ನ ಹಿಂದೆ ಮುಂದೆ
ನಿನ್ನ ನಗೆಯ ಚೆಲುವು
ನನ್ನ ಮನದ ಗೆಲುವು
ನಿನ್ನ ಮನದ ಒಲವೇ
ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ
ಹರಸುವ ನಿನಗೆ ಶುಭಾಷಯ
ಒಂದೇ ಗಿಡದ ಬಳ್ಳಿಯಂತೇ
ನಾವು ಬೆರೆತ ಒಡಲಿ ಗೊಡಲು
ಜೊತೆಯೇ ಬಾಳೆ ಇರಲೂ
ಧಣಿವೆ ಇರುಳು ಹಗಲು
ನಿನ್ನ ತನುವ ಸುಡಲು
ನಿನ್ನ ನಗೆಯ ಚೆಲುವು
ನನ್ನ ಮನದ ಗೆಲುವು
ನಿನ್ನ ಮನದ ಒಲವೇ
ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ
ಹರಸುವ ನಿನಗೆ ಶುಭಾಷಯ
ಹರಿವ ಹಾಳು ಬಿಸಿಲು
ತಡೆದು ಕಾಯುತಿರಲು
ನಾನೇ ನಿನಗೆ ಸುಖದ
ಸವಿಯ ನೆರಳು
ನಿನ್ನ ನಗೆಯ ಚೆಲುವು
ನನ್ನ ಮನದ ಗೆಲುವು
ನಿನ್ನ ಮನದ ಒಲವೇ
ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ
ಹರಸುವ ನಿನಗೆ ಶುಭಾಷಯ
Please log in to see the full lyrics of this song.
-
ನಿನ್ನ ನಗೆಯ ಚೆಲುವು
ನನ್ನ ಮನದ ಗೆಲುವು
ನಿನ್ನ ಮನದ ಒಲವೇ
ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ
ಹರಸುವ ನಿನಗೆ ಶುಭಾಷಯ
ನನ್ನ ಬೆನ್ನ ಹಿಂದೆ ಜನಿಸಿ
ಬಂದೆ ಅಣ್ಣ ತಂಗಿ
ಜಗದಿ ಪ್ರೀತಿ ಋಣವ ತಂದೆ
ನಡಸೆ ಸುಖದ ಬನದ
ನೆಲೆಸೆ ಮುದುವ ಮನದ
ಇರುವೆ ಕಾವಲಾಗಿ ನಾನು
ನಿನ್ನ ಹಿಂದೆ ಮುಂದೆ
ನಿನ್ನ ನಗೆಯ ಚೆಲುವು
ನನ್ನ ಮನದ ಗೆಲುವು
ನಿನ್ನ ಮನದ ಒಲವೇ
ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ
ಹರಸುವ ನಿನಗೆ ಶುಭಾಷಯ
ಒಂದೇ ಗಿಡದ ಬಳ್ಳಿಯಂತೇ
ನಾವು ಬೆರೆತ ಒಡಲಿ ಗೊಡಲು
ಜೊತೆಯೇ ಬಾಳೆ ಇರಲೂ
ಧಣಿವೆ ಇರುಳು ಹಗಲು
ನಿನ್ನ ತನುವ ಸುಡಲು
ನಿನ್ನ ನಗೆಯ ಚೆಲುವು
ನನ್ನ ಮನದ ಗೆಲುವು
ನಿನ್ನ ಮನದ ಒಲವೇ
ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ
ಹರಸುವ ನಿನಗೆ ಶುಭಾಷಯ
ಹರಿವ ಹಾಳು ಬಿಸಿಲು
ತಡೆದು ಕಾಯುತಿರಲು
ನಾನೇ ನಿನಗೆ ಸುಖದ
ಸವಿಯ ನೆರಳು
ನಿನ್ನ ನಗೆಯ ಚೆಲುವು
ನನ್ನ ಮನದ ಗೆಲುವು
ನಿನ್ನ ಮನದ ಒಲವೇ
ನನ್ನ ದಿನದ ಚೆಲುವು
ಹರಸುವ ನಿನಗೆ ಶುಭಾಷಯ
ಹರಸುವ ನಿನಗೆ ಶುಭಾಷಯ
Ninna Nageya Cheluvu song lyrics from Kannada Movie Bangalore Bhootha starring Dwarakish, Gangadhar,, Lyrics penned bySung by S P Balasubrahmanyam, Music Composed by Guna Singh, film is Directed by A B Jaganmohana Rao and film is released on 1976