Neeti Nyaya Mareyaguvalli Lyrics

ನೀತಿ ನ್ಯಾಯ ಮರೆಯಾಗುವಲ್ಲಿ Lyrics

in Bangalore Bhootha

in ಬೆಂಗಳೂರು ಭೂತ

LYRIC

-
ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ
ಮಾತಲ್ಲಿ ಜೇನು ಮನಸಲ್ಲಿ ನಂಜು
ಮೋಸಕ್ಕೆ ಮಿತಿ ಎಲ್ಲಿ
ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ
 
ಹೂವಂತ ಕಂದನ
ಆಕ್ರಂದನ ಸಂಗೀತ ಈ ಕಿವಿಗೆ
ಹೂವಂತ ಕಂದನ
ಆಕ್ರಂದನ ಸಂಗೀತ ಈ ಕಿವಿಗೆ
ಸ್ವಾರ್ಥಕ್ಕೆ ಮಾಲೆ ಶೈರ್ಯಕ್ಕೆ ಹಾರ
ಮರ್ಯಾದೆ ಈ ಲೋಕದಿ
ಉಪಕಾರಿಗಿಂದುಅಪಕಾರ ನಿಂದೆ
ಮನುಷ್ಯತ್ವ ಬಲಿಯಾಗಿದೆ
 
||ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ||
 
ಹೆಣ್ಣೆಂಬ ಪ್ರಾಣಿ ಮಾನಾಭಿಮಾನ
ಮಾರಾಟ ಇಲ್ಲಾಗಿದೆ
ಹೆಣ್ಣೆಂಬ ಪ್ರಾಣಿ ಮಾನಾಭಿಮಾನ
ಮಾರಾಟ ಇಲ್ಲಾಗಿದೆ
ಕಾಮಾಂಧ ನಿಲ್ಲಿ ಕಾಸನ್ನು ಚೆಲ್ಲಿ
ಸುಖವಿಲ್ಲಿ ಅಣಿಯಾಗಿದೆ
ಕಣ್ಣೀರು ಕಡಲಾಗಿದೆ
ಹೆಣ್ಣಿನ ಕಣ್ಣೀರು ಕಡಲಾಗಿದೆ
ಮನುಜತ್ವ ಬಲಿಯಾಗಿದೆ
 
||ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ
ಮಾತಲ್ಲಿ ಜೇನು ಮನಸಲ್ಲಿ ನಂಜು
ಮೋಸಕ್ಕೆ ಮಿತಿ ಎಲ್ಲಿ||
 
||ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ||

-
ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ
ಮಾತಲ್ಲಿ ಜೇನು ಮನಸಲ್ಲಿ ನಂಜು
ಮೋಸಕ್ಕೆ ಮಿತಿ ಎಲ್ಲಿ
ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ
 
ಹೂವಂತ ಕಂದನ
ಆಕ್ರಂದನ ಸಂಗೀತ ಈ ಕಿವಿಗೆ
ಹೂವಂತ ಕಂದನ
ಆಕ್ರಂದನ ಸಂಗೀತ ಈ ಕಿವಿಗೆ
ಸ್ವಾರ್ಥಕ್ಕೆ ಮಾಲೆ ಶೈರ್ಯಕ್ಕೆ ಹಾರ
ಮರ್ಯಾದೆ ಈ ಲೋಕದಿ
ಉಪಕಾರಿಗಿಂದುಅಪಕಾರ ನಿಂದೆ
ಮನುಷ್ಯತ್ವ ಬಲಿಯಾಗಿದೆ
 
||ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ||
 
ಹೆಣ್ಣೆಂಬ ಪ್ರಾಣಿ ಮಾನಾಭಿಮಾನ
ಮಾರಾಟ ಇಲ್ಲಾಗಿದೆ
ಹೆಣ್ಣೆಂಬ ಪ್ರಾಣಿ ಮಾನಾಭಿಮಾನ
ಮಾರಾಟ ಇಲ್ಲಾಗಿದೆ
ಕಾಮಾಂಧ ನಿಲ್ಲಿ ಕಾಸನ್ನು ಚೆಲ್ಲಿ
ಸುಖವಿಲ್ಲಿ ಅಣಿಯಾಗಿದೆ
ಕಣ್ಣೀರು ಕಡಲಾಗಿದೆ
ಹೆಣ್ಣಿನ ಕಣ್ಣೀರು ಕಡಲಾಗಿದೆ
ಮನುಜತ್ವ ಬಲಿಯಾಗಿದೆ
 
||ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ
ಮಾತಲ್ಲಿ ಜೇನು ಮನಸಲ್ಲಿ ನಂಜು
ಮೋಸಕ್ಕೆ ಮಿತಿ ಎಲ್ಲಿ||
 
||ನೀತಿ ನ್ಯಾಯ ಮರೆಯಾಗುವಲ್ಲಿ
ಸತ್ಯಕ್ಕೆ ಬೆಲೆಯೆಲ್ಲಿ||

Neeti Nyaya Mareyaguvalli song lyrics from Kannada Movie Bangalore Bhootha starring Dwarakish, Gangadhar,, Lyrics penned bySung by S P Balasubrahmanyam, Music Composed by Guna Singh, film is Directed by A B Jaganmohana Rao and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ