Ninnanu Nodida Lyrics

ನಿನ್ನನು ನೋಡಿದ Lyrics

in Banadariyalli

in ಬಾನದಾರಿಯಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೆ ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು…
 
||ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೆ ಯಾವುದೇ ಕೋರಿಕೆ||

 
ನೀರಿನಲ್ಲಿ ನೀನು ಮೆಲ್ಲ ಪಾದ ಊರಿದೆ
ನೋಡು ಕಡಲು ನಾಚಿಕೊಂಡಿದೆ
ಚಂದ್ರ ಬಂದರೂನು ನಿನ್ನ ಅಂದ ನೋಡುತ್ತ
ನಿಂತುಬಿಟ್ಟ ಸೂರ್ಯ ಮುಳುಗದೆ
ನಿನ್ನ ಅಂಗಾಲಿನ ಕೆಂಪು ಸಾಲ ಕೊಡು
ಚೂರು ಮುಸ್ಸಂಜೆಗೆ ಬಣ್ಣ ಹಚ್ಚೋದಿದೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು…
 
||ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೆ ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು…||

ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೆ ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು…
 
||ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೆ ಯಾವುದೇ ಕೋರಿಕೆ||

 
ನೀರಿನಲ್ಲಿ ನೀನು ಮೆಲ್ಲ ಪಾದ ಊರಿದೆ
ನೋಡು ಕಡಲು ನಾಚಿಕೊಂಡಿದೆ
ಚಂದ್ರ ಬಂದರೂನು ನಿನ್ನ ಅಂದ ನೋಡುತ್ತ
ನಿಂತುಬಿಟ್ಟ ಸೂರ್ಯ ಮುಳುಗದೆ
ನಿನ್ನ ಅಂಗಾಲಿನ ಕೆಂಪು ಸಾಲ ಕೊಡು
ಚೂರು ಮುಸ್ಸಂಜೆಗೆ ಬಣ್ಣ ಹಚ್ಚೋದಿದೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು…
 
||ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೆ ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು…||

Ninnanu Nodida song lyrics from Kannada Movie Banadariyalli starring Ganesh, Rukmini Vasanth, Reeshma Nanayya, Lyrics penned by Kaviraj Sung by Sonu Nigam, Music Composed by Arjun Janya, film is Directed by Preetham Gubbi and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ