ಏನಿದು ಶೂನ್ಯವು ಇರಿಯುವ ಮೌನವು
ಕಣ್ತುಂಬ ಕೊಟ್ಟು ಕನಸು
ನೀ ಹೋದೆ ತೆರೆಯ ಮರೆಗೆ
ಇನ್ನೆಲ್ಲಿ ಇಲ್ಲಿ ಬೆಳಕು
ನೀ ಬಂದು ನಗುವವರೆಗೆ
ಮಾತೆಲ್ಲ ಹಾಗೆ ಇದೆ ನಮ್ಮ ಕಥೆ ಇನ್ನು ಬಾಕಿ ಇದೆ

ಬೆಳಕೆ ಬಾ ಬದುಕರ ಬಾ ಮರಳಿ ಬಾ ನಾನಿರುವೆ ಬಾ
ಬಿಸಿಯೇ ಬಾ ನನ್ನುಸಿರೆ ಬಾ ಎದುರೆ ಬಾ ಈ ಕ್ಷಣವೆ ಬಾ....
ತಾಯಿಯೇ ತನ್ನ ಮಗುವನು ಸಂತೆಯಲ್ಲಿ ಬಿಟ್ಟು ಹೋದಂತೆ
ಹರಿಯುವ ಒಂದು ಕಿರುನದಿ ಒಮ್ಮೆಲೆ ಸ್ತಬ್ದವಾದಂತೆ
ಒಬ್ಬಂಟಿ ಕಾದೇ ನಿನ್ನ ನಿನಾದ ಕೇಳಲೆಂದೆ
ಅಪೂರ್ವವಾದ ಚಿತ್ರ ಅಪೂರ್ಣವಾಗೆ ಉಳಿದಿದೆ
ಎಲ್ಲನು ಹಾಗೆ ಇದೆ ನಮ್ಮ ಬದುಕಿನ್ನು ಬಾಕಿ ಇದೆ
ಎಲ್ಲನು ಹಾಗೆ ಇದೆ ನಮ್ಮ ಬದುಕಿನ್ನು ಬಾಕಿ ಇದೆ
ಓನ್ಲಿ ಯು ಇಟ್ಸ್ ಓನ್ಲಿ ಯೂ
ಓನ್ಲಿ ಯು ಇಟ್ಸ್ ಓನ್ಲಿ ಯೂ
ಓನ್ಲಿ ಯು ಇಟ್ಸ್ ಓನ್ಲಿ ಯೂ
ಓನ್ಲಿ ಯು ಇಟ್ಸ್ ಓನ್ಲಿ ಯೂ
ಓನ್ಲಿ ಯು ಇಟ್ಸ್ ಓನ್ಲಿ ಯೂ
ಓನ್ಲಿ ಯು ಇಟ್ಸ್ ಓನ್ಲಿ ಯೂ
ತೋರು ನೀ ಮುದ್ದು ಹಠವನು ಎಂದಿನಂತೆ ನಿನ್ನ ಪ್ರೀತಿಯಲಿ
ಎದ್ದು ನೀ ನಕ್ಕು ಮಾತಾಡು ಆಗಿದ್ದೆ ಸುಳ್ಳೆಂಬ ರೀತಿಯಲಿ
ನೀ ಮಾಯವಾಗಬೇಡ ಪರೀಕ್ಷೆ ಮಾಡಲೆಂದೆ
ತಲುಪೋದು ಹೇಗೆ ನಿನ್ನ ದಯಮಾಡಿ ಹೇಳು ತೊರೆಯದೆ
ಗುರುತೆಲ್ಲ ಹಾಗೆ ಇದೆ ನಮ್ಮ ಪುಟವಿನ್ನು ಬಾಕಿ ಇದೆ

Maathella Haage Ide song lyrics from Kannada Movie Banadariyalli starring Ganesh, Rukmini Vasanth, Reeshma Nanayya, Lyrics penned by Jayanth Kaikini Sung by Arman Malik, Music Composed by Arjun Janya, film is Directed by Preetham Gubbi and film is released on 2023